Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 22:3 - ದೆವಾಚಿ ಖರಿ ಖಬರ್

3 ತನ್ನಾ ಪಾವ್ಲು ಅಶೆ ಸಾಂಗ್ಲ್ಯಾನ್: ಮಿಯಾ ಜುದೆವಾಂಚೊ, ಮಿಯಾ ಉಪಾಜಲ್ಲೆ ಸಿಲಿಸಿ ದೆಶಾಚ್ಯಾ ತಾರ್ಸಿಸ್ ಮನ್ತಲ್ಯಾ ಶಾರಾತ್, ಹೊಲ್ಯಾರ್, ಮಿಯಾ ಮೊಟೊ ಹೊಲ್ಲೊ ಜೆರುಜಲೆಮಾತ್. ಮಿಯಾ ಗಮಲಿಯಲಾಚ್ಯಾ ಹಾತಿತ್ ಶಿಕಲ್ಲೊ ಪೊರ್, ಅಮ್ಚ್ಯಾಪುರ್ವಜ್ಯಾಂಚ್ಯಾ ಖಾಯ್ದ್ಯಾಚ್ಯಾ ಪುಸ್ತಕಾಂಚ್ಯಾ ವಿಶಯಾತ್ ಹರ್ ಎಕ್ಬಿ ಮಾಕಾ ಬರೆ ಕರುನ್ ಶಿಕಾಪ್ ಕರ್‍ಲಾ, ಆಜ್ ಹಿತ್ತೆ ಹೊತ್ತ್ಯಾ ತುಮ್ಚ್ಯಾ ಸಾರ್ಕೆ ಮಿಯಾ ದೆವಾಚ್ಯಾ ಸೆವಾಚ್ಯಾ ವಿಶಯಾತ್ ಲೈ ಅಭಿಮಾನ್ ಥವಲ್ಲೊ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 “ನಾನು ಯೆಹೂದ್ಯನು, ಕಿಲಿಕ್ಯದ ತಾರ್ಸದಲ್ಲಿ ಹುಟ್ಟಿದವನು, ಆದರೆ ಈ ಪಟ್ಟಣದಲ್ಲೇ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ, ನಮ್ಮ ಪೂರ್ವಿಕರ ಧರ್ಮಶಾಸ್ತ್ರದಲ್ಲಿ ಪೂರ್ಣ ಶಿಕ್ಷಣವನ್ನು ಪಡೆದವನು; ನೀವೆಲ್ಲರೂ ಈಹೊತ್ತು ದೇವರ ವಿಷಯದಲ್ಲಿ ಅಭಿಮಾನಿಗಳಾಗಿರುವಂತೆಯೇ, ನಾನೂ ಅಭಿಮಾನಿಯಾಗಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 “ನಾನೊಬ್ಬ ಯೆಹೂದ್ಯನು, ಸಿಲಿಸಿಯದ ತಾರ್ಸ ಎಂಬಲ್ಲಿ ಹುಟ್ಟಿದವನು. ಆದರೆ, ಇದೇ ಜೆರುಸಲೇಮಿನಲ್ಲಿ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪೂರ್ವಜರ ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಕಲಿತವನು. ಇಲ್ಲಿ ಇಂದು ನೆರೆದಿರುವ ನೀವೆಲ್ಲರೂ ದೈವಾಭಿಮಾನಿಗಳಾಗಿರುವಂತೆಯೇ ನಾನು ದೈವಾಭಿಮಾನಿಯಾಗಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಾನು ಯೆಹೂದ್ಯನು, ಕಿಲಿಕ್ಯದ ತಾರ್ಸದಲ್ಲಿ ಹುಟ್ಟಿದವನು, ಆದರೆ ಈ ಪಟ್ಟಣದಲ್ಲೇ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪಿತೃಗಳ ಧರ್ಮಶಾಸ್ತ್ರದಲ್ಲಿ ಪೂರ್ಣ ಶಿಕ್ಷಿತನಾದೆನು; ನೀವೆಲ್ಲರೂ ಈಹೊತ್ತು ದೇವರ ವಿಷಯದಲ್ಲಿ ಅಭಿಮಾನಿಗಳಾಗಿರುವಂತೆಯೇ ನಾನು ಅಭಿಮಾನಿಯಾಗಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಆಗ ಪೌಲನು ಹೀಗೆಂದನು: “ನಾನು ಯೆಹೂದ್ಯನು. ನಾನು ಹುಟ್ಟಿದ್ದು ಸಿಲಿಸಿಯ ದೇಶದ ತಾರ್ಸದಲ್ಲಿ. ಆದರೆ ನಾನು ಬೆಳೆದದ್ದು ಈ ಪಟ್ಟಣದಲ್ಲಿ. ನಾನು ಗಮಲಿಯೇಲನ ವಿದ್ಯಾರ್ಥಿಯಾಗಿದ್ದೆನು. ನಮ್ಮ ಪಿತೃಗಳ ಧರ್ಮಶಾಸ್ತ್ರದ ಬಗ್ಗೆ ಪ್ರತಿಯೊಂದನ್ನೂ ಅವನು ನನಗೆ ಬಹು ಸೂಕ್ಷ್ಮವಾಗಿ ಬೋಧಿಸಿದ್ದಾನೆ. ಇಂದು ಇಲ್ಲಿರುವ ನಿಮ್ಮೆಲ್ಲರಂತೆಯೇ ನಾನೂ ದೇವರ ಸೇವೆಯ ಬಗ್ಗೆ ಬಹಳ ಅಭಿಮಾನ ಉಳ್ಳವನಾಗಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 “ನಾನು ಕಿಲಿಕ್ಯದ ತಾರ್ಸದಲ್ಲಿ ಜನಿಸಿದ ಯೆಹೂದ್ಯನು, ಈ ಪಟ್ಟಣದಲ್ಲಿಯೇ ಬೆಳೆದವನು, ಗಮಲಿಯೇಲನ ಪಾದ ಸನ್ನಿಧಿಯಲ್ಲಿ ನಮ್ಮ ಪಿತೃಗಳ ನಿಯಮವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದೆ. ದೇವರ ವಿಷಯದಲ್ಲಿ, ಇಂದು ನೀವೆಲ್ಲರೂ ಇರುವಂತೆಯೇ ನಾನೂ ಆಸಕ್ತಿವುಳ್ಳವನಾಗಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 22:3
27 ತಿಳಿವುಗಳ ಹೋಲಿಕೆ  

ಸಾಕ್ಷಿ ಸಾಂಗುಕ್ ತೆಂಕಾ ಮನ್ ರ್‍ಹಾಲ್ಯಾರ್ ಸಾಂಗುಕ್ ಅಡ್ಡಿನಾ, ಮಿಯಾ ಮಾಜೊ ಧರಮ್ ಸೊಡಿನಸ್ತಾನಾ ಪಾಳ್ತಲ್ಯಾ ಫಾರಿಜೆವಾಂಚ್ಯಾ ಪದ್ದತಿ ಸಾರ್ಕೆ ಚಲುಚೆ ಮನ್ತಲೆ ತೆಂಕಾ ಅದ್ದಿಚ್ಯಾನುಚ್ ಗೊತ್ತ್ ಹಾಯ್.


ತನ್ನಾ ಧನಿಯಾನ್ ಅನನಿಯಾಕ್ ತಿಯಾ ಉಟುನ್ ನಿಟ್ಲಿ ವಾಟ್ ಮನುನ್ ಬಲ್ವುತಲ್ಲ್ಯಾ ವಾಟೆಕ್ ಜಾ, ಥೈ ಹೊತ್ತ್ಯಾ ಜುದಾಸಾಚೆ ಘರ್ ಹುಡ್ಕುನ್ ಕಾಡುನ್ ತಾರ್ಸಿಸ್ ಶಾರಾತ್ಲ್ಯಾ ಸಾವ್ಲಾಚ್ಯಾ ವಿಶಯಾತ್ ಇಚಾರ್, ತೊ ಅತ್ತಾ ಥೈ ಮಾಗ್ನಿ ಕರುನ್ಗೆತ್ ಹಾಯ್,


ತನ್ನಾ ಫಾರಿಜೆವಾನಿತ್ಲೊ ಎಕ್ಲೊ ತಾಂಡ್ಯಾತ್ ಉಟುನ್ ಇಬೆ ರ್‍ಹಾಲೊ ತೆಜೆ ನಾಂವ್ ಗಮಲಿಯೆಲ್, ತೊ ಖಾಯ್ದೆ ಶಿಕ್ವುತಲಿ ಲೊಕಾ ಕರ್‍ತಲೊ ಮಾನುಸ್ ಹೊಲ್ಲೊ, ಅನಿ ಲೊಕಾ ಸಗ್ಳ್ಯಿ ತೆಕಾ ಮಾನಿತ್ ಥೊಡ್ಯಾ ಎಳಾ ಪತರ್ ಅಪೊಸ್ತಲಾಕ್ನಿ ತಾಂಡ್ಯಾತ್ನಾ ಭಾಯ್ರ್ ಧಾಡುಚೆ ಮನುನ್ ತೆನಿ ಲೊಕಾಕ್ನಿ ಸಾಂಗ್ಲ್ಯಾನ್.


ತೆಕಾ ಪಾವ್ಲುನ್ ಮಿಯಾ ಜುದೆವಾಂಚೊ ಸಿಲಿಸಿ ದೆಶಾಚ್ಯಾ ತಾರ್ಸಿಸಾತ್ ಉಪಾಜಲ್ಲೊ, ಮಿಯಾ ತ್ಯಾ ಶಾರಾಚೊ ಪ್ರಮುಖ್ ಮಾನುಸ್, ದಯಾ ಕರುನ್ ಲೊಕಾಂಚ್ಯಾ ವಾಂಗ್ಡಾ ಬೊಲುಕ್ ಅವಕಾಸ್ ಕರುನ್ ದಿವಾ ಮಟ್ಲ್ಯಾನ್ .


ತೆನಿ ಹೆ ಆಯಿಕ್ಲ್ಯಾನಿ ದೆವಾಕ್ ಸ್ತುತಿ ಕರ್‍ಲ್ಯಾನಿ, ಅನಿ ತೆನಿ ಪಾವ್ಲುಕ್ ಭಾವಾ, ಹಜಾರ್ಘಟ್ಲಿ ಜುದೆವಾಂಚಿ ಲೊಕಾ ವಿಶ್ವಾಸಿ ಹೊವ್ನ್ ಬದಲಲ್ಲೆ ತಿಯಾ ಬಗುಕ್ ಲಾಗ್ಲೈಯ್, ಅನಿ ಖಾಯ್ದ್ಯಾಂಚೆ ಪುಸ್ತಕ್ ದೆವಸ್ಪಾನ್ ವಾಚುಲ್ಲಾತ್.


ತೆನಿ ಜುದೆವಾ? ಮಿಯಾಬಿ ಜುದೆವ್! ತೆನಿ ಇಸ್ರಾಯೆಲ್ಕಾರಾ? ಮಿಯಾಬಿ ಇಸ್ರಾಯೆಲ್ಕಾರ್! ತೆನಿ ಅಬ್ರಾಹಾಮಾಚ್ಯಾ ಪಿಳ್ಗಿಚೆ? ಮಿಯಾಬಿ ಅಬ್ರಾಮಾಚ್ಯಾಚ್ ಪಿಳ್ಗಿಚೊ!


ತಿಕಾ ಮರಿ ಮನ್ತಲಿ ಭೆನ್ ಹೊತ್ತಿ, ತಿ ಜೆಜುಚ್ಯಾ ಇದ್ರಾಕ್ ಬಸುನ್, ತೆನಿ ಸಿಕ್ವುತಲೆ ಆಯ್ಕುಲಾಗಲ್ಲಿ.


ತಸೆ ಜಾಲ್ಯಾರ್ ಮಿಯಾ ಇಚಾರ್ತಾ: ದೆವಾನ್ ಅಪ್ನಾಚ್ಯಾ ಲೊಕಾಂಚೊ ತಿರಸ್ಕಾರ್ ಕರ್‍ಲ್ಯಾನ್ ಕಾಯ್? ಕನ್ನಾಚ್ ನಾ! ಮಿಯಾ ಸ್ವತಾಚ್ ಎಕ್ ಇಸ್ರಾಯೆಲಾಚೊ, ಮಾನುಸ್, ಅಬ್ರಾಹಾಮಾಚ್ಯಾ ಘರಾನ್ಯಾಚೊ ಮಾನುಸ್ ಬೆಂಜಾಮಿನಾಚ್ಯಾ ಕುಳಿಚೊ ಮಾನುಸ್.


ತ್ಯಾ ತಾಂಡ್ಯಾತ್ ಥೊಡಿ ಲೊಕಾ ಸಾದುಸೆವಾಂಚಿ ಅನಿ ಥೊಡಿ ಲೊಕಾ ಫಾರಿಜೆವಾಂಚಿ ಹೊವ್ನ್ ಹೊತ್ತಿ, ತಸೆಹೊವ್ನ್ ಪಾವ್ಲುನ್ ಮಾಜ್ಯಾ ಭಾವಾನು ಮಿಯಾ ಫಾರಿಜೆವಾಂಚೊ! ಅನಿ ಮಾಜೊ ಬಾಬಾಬಿ ಫಾರಿಜೆವಾಂಚೊ ಮರಲ್ಲೆ ಪರ್ತುನ್ ಝಿತ್ತೊ ಹೊತ್ಯಾತ್ ಮನ್ತಲೆ ಮಿಯಾ ವಿಶ್ವಾಸ್ ಕರ್‍ತಲ್ಯಾ ಸಾಟ್ನಿ ಹಿತ್ತೆ ಝಡ್ತಿ ಕರ್‍ತಲ್ಯಾಕ್ಡೆ ಪಾವ್ಲಾ ,ಮನುನ್ ಮೊಟ್ಯಾನ್ ಬೊಬ್ ಮಾರುನ್ ಸಾಂಗ್ಲ್ಯಾನ್.


ಖರೆ ಥೊಡಿ ಜುದೆವಾಂಚಿ ಲೊಕಾ ಯೆವ್ನ್ ತೆಚ್ಯಾ ವಾಂಗ್ಡಾ ವಾದ್ ಕರ್‍ಲ್ಯಾನಿ, ಹಿ ಲೊಕಾ ಜುದೆವಾಂಚ್ಯಾ ಸಿನಾಗೊಗಾಕ್ ಸಮಂದ್ ಪಡಲ್ಲಿ, ತೆಕಾ ಸುಟ್ಕಾ ಹೊಲ್ಲ್ಯಾಂಚೆ ಸಿನಾಗೊಗ್ ಮನುನ್ ಬಲ್ವಿತ್, ಸಿರೆನಾತ್ನಾ ಅನಿ ಅಲೆಕ್ಸಾಂಡ್ರಿಯಾತ್ನಾ ಜುದೆವಾಂಚ್ಯಾಸಾಟ್ನಿ ಹೆ ಸಿನಾಗೊಗ್ ಹೊತ್ತೆ, ಸಿಲಿಸಿಯಾ ಅನಿ ಎಶ್ಯಾತ್ನಾ ಯೆಲ್ಲಿ ಜುದೆವಾಂಚಿ ಲೊಕಾಬಿ ತೆಂಚ್ಯಾ ವಾಂಗ್ಡಾ ಹೊತ್ತಿ, ತೆನಿ ಸಗ್ಳ್ಯಾನಿ ಯೆವ್ನ್ ಸ್ತೆಪನಾಚ್ಯಾ ವಿರೊದ್ ವಾದ್ ಕರ್‍ಲ್ಯಾನಿ.


ತೆಚ್ಯಾ ಮಾನಾ ಮಿಯಾ ಸಿರಿಯಾ ದೆಶಾಚ್ಯಾ ಪ್ರಾಂತ್ಯಾಕ್ನಿ ಅನಿ ಸಿಲಿಸಿಯಾಕ್ ಗೆಲೊ.


ಜುದೆವಾಂಚ್ಯಾ ಲೊಕಾತ್ನಿ ದೆವ್ ಧರ್ಮಾಚ್ಯಾ ಕಾಮಾತ್ ಫಿಡೆ ಹೊತ್ತೊ, ಅನಿ ಅಮ್ಚ್ಯಾ ವಾಡ್ ವಡ್ಲಾಂಚಿ ಪದ್ದತ್ ಲೈ ಹುರ್ಪೆನ್ ಮಿಯಾ ಪಾಳುನ್ಗೆತ್ ಹೊತ್ತೊ.


ರಾಜ್ಯ್ ಪಾಲಾನ್ ಚಿಟ್ ವಾಚ್ಲ್ಯಾನ್ ಅನಿ ತೆನಿ ಪಾವ್ಲುಕ್, “ತಿಯಾ ಖಲ್ಯಾ ದೆಶ್ಯಾಚೊ?” ಮನುನ್ ಇಚಾರ್ತಾನಾ, ಸಿಲಿಸಿಯಾಚೊ ಮನ್ತಲೆ ಕಳುನ್ ಯೆಲೆ.


ತೆನಿ ಸಿರಿಯಾ ಅನಿ ಸಿಲಿಸಿಯಾ ಮನ್ತಲ್ಯಾ ಗಾಂವಾತ್ನಾ ದಾಟುನ್ ಜಾವನ್ಗೆತ್ ಥೈತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಲೈ ಘಟ್ ಕರ್ಲ್ಯಾನಿ.


ತಾಂಡ್ಯಾಚ್ಯಾ ಲೊಕಾನಿ ಹೆಂಚ್ಯಾ ಹಾತಿತ್ ಚಿಟ್ ದಿವ್ನ್ ಧಾಡ್ಲ್ಯಾನಿ, ತ್ಯಾ ಚಿಟಿತ್ ಅಶೆ ಲಿವಲ್ಲೆ ಹೊತ್ತೆ; ಅಂತಿಯೊಕ್ ಮನ್ತಲ್ಯಾ ಶಾರಾತ್, ಅನಿ ಸಿರಿಯ, ಸಿಲಿಸಿಯಾ ಮನ್ತಲ್ಯಾ ಗಾಂವಾತ್ನಿ ರ್‍ಹಾತಲ್ಯಾ ಜುದೆವ್ ನ್ಹಯ್ ಹೊಲ್ಲ್ಯಾ ಭಾವಾಕ್ನಿ ಅನಿ ಭೆನಿಯಾಕ್ನಿ ಸಗ್ಳಿ ತುಮ್ಚಿ ಭಾವಾ ಹೊವ್ನ್ ಹೊತ್ತಿ, ಅಪೊಸ್ತಲಾ ಅನಿ ಜಾಂನ್ತ್ಯಿ ಲೊಕಾ ಕರ್‍ತಲೊ ನಮಸ್ಕಾರ್, ಪ್ರೆಮಾಚ್ಯಾ ಭಾವಾನು,


ತೆಚ್ಯಾ ಮಾನಾ ಸಾವ್ಲಾಕ್ ಹುಡ್ಕುಂಗೆತ್ ಬಾರ್ನಾಬಾಸ್ ತಾರ್ಸಿಸ್ ಶಾರಾಕ್ ಗೆಲೊ.


ಹೆಚ್ಯಾ ವಿಶಯಾತ್ ಸಾವ್ಲಾನ್ ಅಪ್ಲ್ಯಾ ತಾಂಡ್ಯಾಚ್ಯಾ ಲೊಕಾಕ್ನಿ ಕಳ್ವುತಾನಾ ತೆನಿ ತೆಕಾ ಸೆಜರೆಯಾ ಶಾರಾಕ್ ಬಲ್ವುನ್ ನೆವ್ನ್ ಥೈತ್ನಾ ತಾರ್ಸಿಸ್ ಶಾರಾಕ್ ಧಾಡುನ್ ದಿಲ್ಯಾನಿ.


ಲೊಕಾ ಕಾಯ್ ಹೊಲೆ ಕಾಯ್ ಮನುನ್ ಬಗುಕ್ ಜೆಜು ಹೊತ್ತ್ಯಾಕ್ಡೆ ಯೆಲಿ.ತೆನಿ ಜೆಜುಕ್ಡೆ ಪಾವಲ್ಲ್ಯಾ ತನ್ನಾ ತೊ ಗಿರೊ ಸುಟುನ್ ಬರೊ ಹೊಲ್ಲೊ, ಮಾನುಸ್ ಬರೆ ಕಪ್ಡೆ ನೆಸುನ್, ಬರ್‍ಯಾ ಬುದ್ದಿನ್, ಜೆಜುಚ್ಯಾ ಪಾಂಯಾತ್ನಿ ಬಸಲ್ಲೊ ತೆನಿ ಬಗಟ್ಲ್ಯಾನಿ; ಹೆ ಬಗುನ್ ತೆನಿ ಭಿಂಯಾಲೆ.


ತಿನ್ವ್ಯಾ ದಿಸಿ ಜುದೆವಾಂಚ್ಯಾ ಮಾಸ್ತರಾಂಚ್ಯಾ ವಾಂಗ್ಡಾ ಬೊಲುನ್ಗೆತ್ ಅನಿ ತೆಂಕಾ ಪರಸ್ನೆ ಇಚಾರುಂಗೆತ್ ದೆವಾಚ್ಯಾ ಗುಡಿತ್ ಬಸಲ್ಲೊ, ತೆಂಕಾ ಗಾವ್ಲೊ.


ಸಾವ್ಲು ಅನಿ ಬಿ ಧನಿಯಾಚ್ಯಾ ಶಿಸಾಕ್ನಿ ಭಿಂವ್ಸುಕ್, ಅನಿ ಜಿವ್ ಕಾಡುಕ್ ಬಗಿತ್ ಹೊತ್ತೊ, ತಸೆ ಹೊವ್ನ್ ತೊ ಮೊಟ್ಯಾಯಾಜಕಾಚ್ಯಾ ಜಗ್ಗೊಳ್ ಜಾವ್ನ್,


ಮಿಯಾ ನಜರೆತಾಚ್ಯಾ ಜೆಜುಚ್ಯಾ ನಾವಾನ್ ವಿರೊಧ್ ಹೊವ್ನ್ ಲೈ ಸಗ್ಳ್ಯಿ ಕಾಮಾ ಕರುಚೆ ಮನುನ್ ಯೆವಜಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು