Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:4 - ದೆವಾಚಿ ಖರಿ ಖಬರ್

4 ಅಮಿ ಥೈ ಉಲ್ಲಿ ಶಿಸಾಕ್ನಿ ಬಗುನ್, ತೆಂಚ್ಯಾ ವಾಂಗ್ಡಾ ಸಾತ್ ದಿಸಾ ಹೊತ್ತಾಂವ್, ಅನಿ ತೆಂಚ್ಯಾ ವಾಂಗ್ಡಾ ಪವಿತ್ರ್ ಆತ್ಮೊ ಹೊತ್ತೊ ಬಗಟ್ಲ್ಯಾವ್, ತೆನಿ ಪಾವ್ಲುಕ್ ತಿಯಾ ಜೆರುಜಲೆಮಾಕ್ ಜಾವ್ ನಕ್ಕೊ ಮನುನ್ ಹುಶ್ಯಾರ್ಕಿ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅಲ್ಲಿ ಶಿಷ್ಯರನ್ನು ಹುಡುಕಿ, ಕಂಡು ಏಳು ದಿನ ಉಳಿದುಕೊಂಡೆವು. ಅವರು ದೇವರಾತ್ಮನ ಪ್ರೇರಣೆಯಿಂದ ಪೌಲನಿಗೆ; ನೀನು ಯೆರೂಸಲೇಮಿಗೆ ಕಾಲಿಡಬೇಡವೆಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅಲ್ಲಿಯ ಭಕ್ತಾದಿಗಳನ್ನು ಗುರುತುಹಚ್ಚಿ ಒಂದು ವಾರ ಅವರೊಂದಿಗೆ ಇದ್ದೆವು. ಇವರು ಪವಿತ್ರಾತ್ಮಪ್ರೇರಣೆಯಿಂದ ಜೆರುಸಲೇಮಿಗೆ ಹೋಗಬಾರದೆಂದು ಪೌಲನಿಗೆ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅಲ್ಲಿ ಶಿಷ್ಯರನ್ನು ಹುಡುಕಿ ಕಂಡು ಏಳು ದಿವಸ ನಿಂತೆವು. ಅವರು ಆತ್ಮನ ಪ್ರೇರಣೆಯಿಂದ ಪೌಲನಿಗೆ - ನೀನು ಯೆರೂಸಲೇವಿುಗೆ ಕಾಲಿಡಬೇಡವೆಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಾವು ಟೈರ್ ನಲ್ಲಿ ಯೇಸುವಿನಲ್ಲಿ ಕೆಲವು ಶಿಷ್ಯರನ್ನು ಕಂಡೆವು. ಅವರೊಂದಿಗೆ ಏಳು ದಿನ ತಂಗಿದ್ದೆವು. ಅವರು ಪವಿತ್ರಾತ್ಮನ ಪ್ರೇರಣೆಯಿಂದ ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಎಚ್ಚರಿಕೆ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಅಲ್ಲಿ ಶಿಷ್ಯರನ್ನು ಹುಡುಕಿ, ಕಂಡು ಅವರೊಂದಿಗೆ ಏಳು ದಿನ ಇದ್ದೆವು. ಪೌಲನು ಯೆರೂಸಲೇಮಿಗೆ ಹೋಗಬಾರದೆಂದು ಅವರು ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:4
11 ತಿಳಿವುಗಳ ಹೋಲಿಕೆ  

ಥೈ ಥೊಡಿ ದೆವಾಚ್ಯಾ ತಾಂಡ್ಯಾಚಿ ಲೊಕಾ ಹೊತ್ತಿ, ತೆನಿ ಅಪ್ನಾಂಚ್ಯಾ ವಾಂಗ್ಡಾ ಎಕ್‍ ವಾರ್ ತರಿಬಿ ರಾವ್ಚೆ ಮನುನ್ ಸಾಂಗ್ಲ್ಯಾನಿ, ಆಕ್ರಿಕ್ ಅಮಿ ರೊಮ್ ಶಾರಾಕ್ ಯೆಲಾವ್.


ಅಪೊಲ್ಲೊಸ್ ಕೊರಿಂಥ್ ಶಾರಾತ್ ರಾತಾನಾ ಪಾವ್ಲುನ್ ಮಡ್ಡಿ ವೈಲಾ ಗಾಂವಾತ್ನಿ ಜಾವ್ನ್ಗೆತ್ ಎಫೆಸಾಕ್ ಯೆವ್ನ್ ಉಲ್ಯಾ ಶಿಸಾಕ್ನಿ ಭೆಟುನ್,


ಬಾಬಾನ್ ಥೈ ಸಾವ್ಲಾಕ್ ಹುಡ್ಕುನ್ ಕಾಡುನ್ ಅಪ್ಲ್ಯಾ ವಾಂಗ್ಡಾ ತೆಕಾ ಅಂತಿಯೊಕಾಕ್ ಬಲ್ವುನ್ ಹಾಡ್ಲ್ಯಾನ್, ತೆನಿ ದೊಗೆಬಿ ಅಂತಿಯೊಕ್ಯಾತ್ ಎಕ್ ವರ್ಸ್ ಪುರಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಮೊಗಾನ್ ರಾವ್ನ್ ಲೈ ಲೊಕಾಕ್ನಿ ಶಿಕಾಪಾ ಕರ್‍ಲ್ಯಾನಿ, ಜೆಜುಚ್ಯಾ ಗೊಸ್ಟಿಯಾಂಚ್ಯಾ ಸಾರ್ಕೆ ಚಲ್ತಲ್ಯಾ ಲೊಕಾಕ್ನಿ ಕ್ರಿಸ್ತಾಂವಾ ಮನ್ತಲೆ ನಾವ್ ಯೆಲ್ಲೆ ಅಂತಿಯೊಕ್ಯಾತುಚ್.


“ಎಕ್ ಶಾರಾಕ್ ನಾಜಾಲ್ಯಾರ್ ಗಾಂವಾತ್ ತುಮಿ ಗೆಲ್ಲ್ಯಾ ತನ್ನಾ ತುಮ್ಕಾ ಕೊನ್‍ ತರ್ ಅಪ್ನಾಚ್ಯಾ ಘರಾತ್ ಸ್ವಾಗತ್ ಕರ್‍ತಾ ಕಾಯ್ ಬಗಾ, ಅನಿ ತೆ ಗಾಂವ್ ಸೊಡುನ್ ಜಯ್ ಸಗೊಳ್ ತ್ಯಾಚ್ ಘರಾತ್ ರ್‍ಹಾವಾ”,


ಧನಿಯಾಚ್ಯಾ ದಿಸಿ ಮಿಯಾ ಪವಿತ್ರ್ ಆತ್ಮ್ಯಾನ್ ಭರ್‍ಲೊ, ಅನಿ ಮಾಕಾ ಎಕ್ ಮೊಟೊ ಧನ್ ಆಯ್ಕೊ ಯೆಲೊ, ತೊ ಅವಾಜ್ ಎಕ್ ಮೊಟ್ಯಾ ಪಂವ್ಯಾಚ್ಯಾ ಅವಾಜಾ ಸರ್ಕೊ ಯೆವ್‍ಲಾಗಲ್ಲೊ, ತೊ ಮಾಜ್ಯಾ ಫಾಟಿಕ್ಡೆ ಬೊಲುಲಾಗಲ್ಲೊ.


ಖರೆ ಹೊತಾ ತೌಡೆ ಲಗ್ಗು ತೊ ರೊಮಾಕ್ ಗೆಲೊ, ಅನಿ ಮಿಯಾ ತೆಕಾ ಗಾವಿ ಪತರ್ ತೆನಿ ಮಾಕಾ ಹುಡಕ್ಲ್ಯಾನ್.


“ತೆನಿ ಮಾಜ್ಯಾ ಸಾಟ್ನಿ ಸೊಸುನ್ ಘೆವ್ಚೊ ಹೊಲ್ಲೊ ತರಾಸ್ ಮಿಯಾಚ್, ತೆಕಾ ದಾಕ್ವುನ್ ದಿತಾ” ಮನುನ್ ಸಾಂಗ್ಲ್ಯಾನ್.


ಸೆಜಾರಾಕ್ನಾ ಉಲ್ಲಿ ಶಿಸಾಲೊಕಾ ಅಮ್ಚ್ಯಾ ವಾಂಗ್ಡಾ ಯೆವ್ನ್ ಅಮಿ ಜಾವ್ನ್ ರ್‍ಹಾತಲ್ಯಾ ಘರಾಪತರ್ ಅಮ್ಕಾ ಪಾವಸ್ಲ್ಯಾನಿ, ತ್ಯಾ ಘರಾತ್ಲೊ ಮಾನುಸ್ ಅದ್ದಿಚ್ಯಾ ಶಿಸಾತ್ನಿ ಎಕ್ಲೊ ಹೊವ್ನ್ ಹೊತ್ತೊ ಸೈಪುಸಾತ್ಲೊ ಮಾನುಸ್ ಮನ್ತಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು