Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:38 - ದೆವಾಚಿ ಖರಿ ಖಬರ್

38 ತಸೆ ಹೊಲ್ಯಾರ್, ಮಿಯಾ ಚಿಂತಲ್ಲೊ ಮಾನುಸ್ ತಿಯಾ ನ್ಹಯ್ ಉಲ್ಲ್ಯಾ ಎಳಾಚ್ಯಾ ಅದ್ದಿ ಗದ್ದಲ್ ಉಟ್ವಲ್ಲೊ ಇಜಿಪ್ತಾತ್ಲೊ ಮಾನುಸ್ ತಿಯಾಚ್ ಮನುನ್ ಮಿಯಾ ಚಿಂತಲೊ ತ್ಯಾ ಮಾನ್ಸಾನ್ ತರಾಸ್ ದಿತಲ್ಯಾ ಚಾರ್ ಹಜಾರ್ ಚೊರಾಕ್ನಿ ಡಂಗ್ಳಿಕ್ ಬಲ್ವುನ್ ನ್ಹೆಲ್ಲೊ ತಿಯಾಚ್ ನ್ಹಯ್ ಕಾಯ್? ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಕೆಲವು ದಿನಗಳ ಹಿಂದೆ ದಂಗೆ ಎಬ್ಬಿಸಿ ಆ ನಾಲ್ಕು ಸಾವಿರ ಮಂದಿ ಘಾತಕರನ್ನು ಅಡವಿಗೆ ಕರೆದುಕೊಂಡು ಹೋದ ಆ ಐಗುಪ್ತ್ಯನು ನೀನೇ ಅಲ್ಲವೇ” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಹಾಗಾದರೆ ಕೆಲವು ಕಾಲದ ಹಿಂದೆ ಕ್ರಾಂತಿಯೆಬ್ಬಿಸಿ ನಾಲ್ಕು ಸಾವಿರ ಡಕಾಯಿತರನ್ನು ಅಡವಿಗೆ ಕರೆದುಕೊಂಡು ಹೋದ ಈಜಿಪ್ಟಿನವನು ನೀನೇ ಅಲ್ಲವೇ?’ ಎಂದು ಪ್ರಶ್ನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಕೆಲವು ದಿವಸಗಳ ಹಿಂದೆ ದಂಗೆ ಎಬ್ಬಿಸಿ ಆ ನಾಲ್ಕು ಸಾವಿರ ಮಂದಿ ಘಾತುಕರನ್ನು ಅಡವಿಗೆ ಕರೆದುಕೊಂಡು ಹೋದ ಆ ಐಗುಪ್ತ್ಯನು ನೀನೇ ಅಲ್ಲವೇ ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಹಾಗಾದರೆ, ನಾನು ಯೋಚಿಸಿದ ವ್ಯಕ್ತಿ ನೀನಲ್ಲ. ಸ್ವಲ್ಪಕಾಲದ ಹಿಂದೆ ಗಲಭೆ ಆರಂಭಿಸಿದ ಈಜಿಪ್ಟಿನವನೇ ನೀನೆಂದು ನಾನು ಭಾವಿಸಿದ್ದೆ. ಆ ಈಜಿಪ್ಟಿನವನು ನಾಲ್ಕುಸಾವಿರ ಮಂದಿ ಕೊಲೆಗಾರರನ್ನು ಮರಳುಗಾಡಿಗೆ ಕರೆದುಕೊಂಡು ಹೋದನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 “ಹಾಗಾದರೆ ಕೆಲವು ಸಮಯದ ಹಿಂದೆ ದಂಗೆಯೆಬ್ಬಿಸಿ ನಾಲ್ಕು ಸಾವಿರ ಉಗ್ರಗಾಮಿಗಳನ್ನು ಅರಣ್ಯಕ್ಕೆ ಕರೆದುಕೊಂಡುಹೋದ ಈಜಿಪ್ಟಿನವನು ನೀನಲ್ಲವೋ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:38
6 ತಿಳಿವುಗಳ ಹೋಲಿಕೆ  

ತಸೆಮನುನ್ ಅಬಕ್ ಕ್ರಿಸ್ತ್ ಡಂಗ್ಳಿತ್ ಹಾಯ್ ಮನುನ್ ಕೊನ್ಬಿ ಸಾಂಗ್ಲ್ಯಾರ್ ತುಮಿ ಜಾವ್‍ನಕಾಶಿ ನಾಹೊಲ್ಯಾರ್: ಅಬಕ್ ತೊ ಭುತ್ತುರ್‍ಲ್ಯಾ ಖೊಲಿತ್ ನಿಪುನ್ ಹಾಯ್ ಮನುನ್ ಸಾಂಗ್ಲ್ಯಾರ್‍ಬಿ ತುಮಿ ವಿಶ್ವಾಸ್ ಕರುನಕಾಸಿ.


ಅಮಿ ನಿಂದಾ ಕರಲ್ಲ್ಯಾ ಎಳಾರ್ ಅಮಿ ಸಮಾಧಾನಾನ್ ಜಬಾಬ್ ದಿತಾಂವ್. ಅಮಿ ಖರೆಚ್ ಆಜ್ ಪತರ್ ಜಗಾಚೊ ಕಚ್ರೊ ಅನಿ ಸಗ್ಳ್ಯಾನಿ ಭಾಯ್ರ್ ಕಾಡುನ್ ಟಾಕಲ್ಲೆ ಮಟ್ಲ್ಯಾ ಸಾರ್ಕೆ ಹಾಂವ್.


“ತುಮಿ ಮಾಜೆ ವಾಂಗ್ಡಿ ಮನುನ್ ಲೊಕಾನಿ ತುಮ್ಕಾ ತರಾಸ್ ದಿಲ್ಯಾರ್, ಬುರ್ಶ್ಯಾ-ಬುರ್ಶ್ಯಾ ಝುಟ್ಯಾ ಗೊಸ್ಟಿಯಾ ತುಮ್ಚ್ಯಾ ವಿರೊದ್ ಬೊಲ್ಲ್ಯಾರ್, ತುಮ್ಚಿ ಮರ್‍ಯಾದ್ ಕಾಡ್ಲ್ಯಾರ್, ತುಮಿ ಕವ್ಡೆ ಸುಖಿ.


ತ್ಯಾ ಎಳಾರ್ ಡಂಗೊ ಉಟ್ವುನ್ ಲೊಕಾಕ್ನಿ ಜಿವಾನಿ ಮಾರಲ್ಲೊ ಬಾರಾಬ್ಬಾಸ್ ಮನ್ತಲೊ ಮಾನುಸ್ ಬಂಧಿಖಾನ್ಯಾತ್ ಹೊತ್ತೊ.


ಶಾರಾತ್ ಎಕ್ ಡಂಗೊ ಉಟ್ವಲ್ಲ್ಯಾ‍ಸಾಟ್ನಿ, ಅನಿ ಲೊಕಾಕ್ನಿ ಜಿವಾನಿ ಮಾರಲ್ಲ್ಯಾ ಸಾಟ್ನಿ, ಬಾರಾಬ್ಬಾಸಾಕ್ ಬಂದಿಖಾನ್ಯಾತ್ ಥವಲ್ಲೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು