Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:32 - ದೆವಾಚಿ ಖರಿ ಖಬರ್

32 ತಾಬೊಡ್ತೊಬ್ ತೆನಿ ಉಲ್ಲಿ ಸೆನಾಧಿಕಾರಿಯಾ, ಅನಿ ಸೈನಿಕಾಕ್ನಿ ಅಪ್ನಾ ವಾಂಗ್ಡಾ ಬಲ್ವುನ್ ಘೆವ್ನ್ ಲೊಕಾಂಚೊ ತಾಂಡೊ ಹೊತ್ತ್ಯಾಕ್ಡೆ ಗೆಲೊ ಸೆನಾಧಿಪತಿಕ್ ಅನಿ ತೆಚ್ಯಾ ಸೈನಿಕಾಕ್ನಿ ಬಗುನ್ ಲೊಕಾನಿ ಪಾವ್ಲುಕ್ ಮಾರ್‍ತಲೆ ಇಬೆ ಕರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಅವನು ತಕ್ಷಣವೇ ಸಿಪಾಯಿಗಳನ್ನೂ, ಶತಾಧಿಪತಿಗಳನ್ನೂ ತೆಗೆದುಕೊಂಡು ಜನಸಮೂಹದ ಹತ್ತಿರ ಓಡಿಬಂದನು. ಅವರು ಸಹಸ್ರಾಧಿಪತಿಯನ್ನೂ, ಸಿಪಾಯಿಗಳನ್ನೂ ನೋಡಿ ಪೌಲನನ್ನು ಹೊಡೆಯುವುದನ್ನು ಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಆ ಕ್ಷಣವೇ, ಅವನು ಕೆಲವು ಶತಾಧಿಪತಿಗಳನ್ನೂ ಸೈನಿಕರನ್ನೂ ಕರೆದುಕೊಂಡು ಜನಸಮೂಹವಿದ್ದ ಕಡೆ ಧಾವಿಸಿದನು. ಸೈನಿಕರೊಡನೆ ಬರುತ್ತಿರುವ ಸೈನ್ಯಾಧಿಪತಿಯನ್ನು ಕಂಡು ಜನರು ಪೌಲನನ್ನು ಹೊಡೆಯುವುದನ್ನು ನಿಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಅವನು ತಕ್ಷಣವೇ ಸಿಪಾಯಿಗಳನ್ನೂ ಶತಾಧಿಪತಿಗಳನ್ನೂ ತೆಗೆದುಕೊಂಡು ಅವರ ಮೇಲೆ ಓಡಿಬಂದನು. ಅವರು ಸಹಸ್ರಾಧಿಪತಿಯನ್ನೂ ಸಿಪಾಯಿಗಳನ್ನೂ ನೋಡಿ ಪೌಲನನ್ನು ಹೊಡೆಯುವದನ್ನು ಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ತಕ್ಷಣವೇ ಅವನು ಕೆಲವು ಸೇನಾಧಿಕಾರಿಗಳನ್ನು ಮತ್ತು ಸೈನಿಕರನ್ನು ತನ್ನೊಂದಿಗೆ ಕರೆದುಕೊಂಡು ಜನಸಮೂಹದ ಕಡೆಗೆ ಹೋದನು. ಸೇನಾಧಿಪತಿಯನ್ನು ಮತ್ತು ಅವನ ಸೈನಿಕರನ್ನು ಕಂಡ ಜನರು ಪೌಲನಿಗೆ ಹೊಡೆಯುವುದನ್ನು ನಿಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಅವನು ತಕ್ಷಣವೇ ಸೈನಿಕರನ್ನೂ ಶತಾಧಿಪತಿಗಳನ್ನೂ ಕರೆದುಕೊಂಡು ಜನಸಮೂಹದ ಬಳಿಗೆ ಓಡಿಬಂದನು. ಅವರು ಸಹಸ್ರಾಧಿಪತಿಯನ್ನೂ ಅವನ ಸೈನಿಕರನ್ನೂ ಕಂಡಾಗ ಪೌಲನನ್ನು ಹೊಡೆಯುವುದನ್ನು ನಿಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:32
8 ತಿಳಿವುಗಳ ಹೋಲಿಕೆ  

ಜುದೆವಾಂಚಿ ಲೊಕಾ ಹ್ಯಾ ಮಾನ್ಸಾಕ್ ದರುನ್ ಜಿವ್ ಕಾಡ್ನಾರ್ ಹೊತ್ತಿ, ಖರೆ ಹೊ ಜುದೆವಾಂಚೊ ಮಾನುಸ್ ಮನ್ತಲೆ ಮಾಕಾ ಗೊತ್ತ್ ಹೊಲೆ, ತಸೆ ಹೊವ್ನ್ ಮಿಯಾ ಹೆಕಾ ಸೈನಿಕಾಂಚ್ಯಾ ವಾಂಗ್ಡಾ ಜಾವ್ನ್ ರಾಕ್ಲೊ.


ತೆನಿ ಅಪೊಸ್ತಲಾಕ್ನಿ ಭುತ್ತುರ್ ಬಲ್ವುನ್, ಮಾರುನ್, ಜೆಜುಚ್ಯಾ ನಾಂವಾಚ್ಯಾ ವಿಶಯಾತ್ ತುಮಿ ಸಾಂಗುಚೆ ನ್ಹಯ್ ಮನುನ್ ಹುಶ್ಯಾರ್ಕಿ ದಿವ್ನ್ ಧಾಡ್ಲ್ಯಾನಿ.


ತವ್ಡೆ ನಸ್ತಾನಾ ಹ್ಯಾ ಮಾನ್ಸಾನ್ ದೆವಾಚ್ಯಾ ಗುಡಿತ್ ಅಶುದ್ದ್ ಕರುಕ್ ಕಟ್ಪಟ್ಲ್ಯಾನ್ ಖರೆ ಅಮಿ ಹೆಕಾ ಬಂಧಿ ಕರ್ಲ್ಯಾಂವ್ .


ತನ್ನಾ ಮಿಯಾ, ಧನಿಯಾ, ದೆವಾಚ್ಯಾ ಲೊಕಾಕ್ನಿ ಬಂಧಿಖಾನ್ಯಾತ್ ಘಾಲುನ್ ಮಾರುಕ್‍ಲಾವಲ್ಲೊ ಮಿಯಾಚ್ ಮನುನ್ ಲೊಕಾಕ್ನಿ ಗೊತ್ತ್ ಹಾಯ್, ತುಜ್ಯಾ ವರ್‍ತಿ ವಿಶ್ವಾಸ್ ಥವಲ್ಲ್ಯಾ ಲೊಕಾಕ್ನಿ ಹುಡ್ಕುನ್ ಕಾಡುನ್ ಬಂಧಿಖಾನ್ಯಾತ್ ಘಾಲುಕ್ ಮಿಯಾ ಸಗ್ಳ್ಯಾ ಸಿನಾಗೊತ್ನಿಬಿ ಜಾವ್ನ್ ಯೆಲಾ.


ಮಾನಾಸರ್ ತೆನಿ ಸಗ್ಳೆ ಸೊಸ್ಥೆನ್ ಮನ್ತಲ್ಯಾ ಸಿನಾಗೊಚ್ಯಾ ಅದಿಕಾರಿಕ್ ಧರುನ್ ಘೆವ್ನ್ ಇಚಾರ್ನಿ ಕರ್ತಲ್ಯಾಚ್ಯಾ ಇದ್ರಾಕ್, ಮಾರ್‍ಲ್ಯಾನಿ, ಹೊಲ್ಯಾರ್ ಗಲ್ಲಿಯೊನ್ ಮನ್ತಲ್ಯಾನ್ ತೆ ಕಾಯ್ಬಿ ಲೆಕ್ಕಾತ್ ಧರುಕ್ ನಾ.


ತನ್ನಾ ಅದಿಕಾರ್‍ಯಾನ್ ಹುಕುಮ್ ದಿಲ್ಲ್ಯಾ ತನ್ನಾ ರೊಮಾಚ್ಯಾ ಸೈನಿಕಾನಿ ಅನಿ ಜುದೆವಾನಿ ಧಾಡುನ್ ದಿಲ್ಲ್ಯಾ ರಾಕ್ವಾಲ್ಯಾನಿ. ಜೆಜುಕ್ ಧರುನ್ ಘೆಟ್ಲ್ಯಾನಿ, ಅನಿ ಭಾಂದ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು