Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:22 - ದೆವಾಚಿ ಖರಿ ಖಬರ್

22 ಅತ್ತಾ ಅಮಿ ಕಾಯ್ ಕರುವಾ? ತಿಯಾ ಹಿತ್ತೆ ಯೆಲ್ಲಿಖಬರ್ ಜುದೆವ್ಯಾಚ್ಯಾ ವಿಶ್ವಾಸಿ ಲೊಕಾಕ್ನಿ ಕಳ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ನೀನು ಬಂದಿರುವುದನ್ನು ಅವರು ಹೇಗೂ ತಿಳಿದುಕೊಳ್ಳುವರು. ಹೀಗಿರುವಲ್ಲಿ ನಾವು ಏನು ಮಾಡಬೇಕು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ನೀನು ಇಲ್ಲಿಗೆ ಬಂದಿರುವುದು ಅವರಿಗೆ ಖಂಡಿತವಾಗಿ ತಿಳಿದೇ ತಿಳಿಯುತ್ತದೆ. ಈಗ ಏನು ಮಾಡೋಣ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಹೀಗಿರುವಲ್ಲಿ ಏನು ಮಾಡಬೇಕು? ನೀನು ಬಂದಿರುವದನ್ನು ಹೇಗೂ ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 “ಈಗ ನಾವು ಏನು ಮಾಡೋಣ? ನೀನು ಬಂದಿರುವ ವಿಷಯವು ಇಲ್ಲಿರುವ ಯೆಹೂದ್ಯ ವಿಶ್ವಾಸಿಗಳಿಗೆ ತಿಳಿಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಹೀಗಿರುವಲ್ಲಿ ನಾವೇನು ಮಾಡೋಣ? ನೀನು ಇಲ್ಲಿಗೆ ಬಂದಿರುವ ವಿಷಯವೂ ಅವರಿಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:22
6 ತಿಳಿವುಗಳ ಹೋಲಿಕೆ  

ಅಪೊಸ್ತಲಾನಿ, ಜಾಂನ್ತ್ಯಾ ಲೊಕಾನಿ ಅನಿ ಸಗ್ಳ್ಯಾ ತಾಂಡ್ಯಾಚ್ಯಾ ಲೊಕಾನಿ ಪಾವ್ಲು ಅನಿ ಬಾರ್ನಾಬಾಸಾಚ್ಯಾ ವಾಂಗ್ಡಾ ಥೊಡ್ಯಾ ಲೊಕಾಕ್ನಿ ಅಂತಿಯೊಕಾಕ್ ಧಾಡುಚೆ ಮನುನ್ ಚಿಂತ್ಲ್ಯಾನಿ, ಅಪ್ಲ್ಯಾ ಉಲ್ಲ್ಯಾ ಲೊಕಾಕ್ನಿ ಎಚುನ್ ಘೆವ್ಚೆ ಮನುನ್ ನಿರ್ಧಾರ್ ಕರ್‍ಲ್ಯಾನಿ, ತೆನಿ ಬಾರ್ಸಬ್ ಮನ್ತಲ್ಯಾ ಜುದಾಕ್ ಅನಿ ಸಿಲಾಸ್ ಮನ್ತಲ್ಯಾಕ್ ಎಚುನ್ ಘೆಟ್ಲ್ಯಾನಿ, ಹೆನಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ ಪ್ರಮುಖ್ ಹೊವ್ನ್ ಹೊತ್ತೆ.


ತೆನಿ ಸಾಂಗುಕ್ ಲಾಗಲ್ಲೆ ಆಯ್ಕಲ್ಲ್ಯಾ ತನ್ನಾ ಸಗ್ಳ್ಯಾ ತಾಂಡ್ಯಾಚಿ ಲೊಕಾ ಶಾಂತ್ ಹೊಲಿ, ತೆನಿ ಪಾವ್ಲು ಅನಿ ಬಾರ್ನಾಬಾಸಾಚ್ಯಾ ಗೊಸ್ಟಿಯಾಕ್ನಿ ಕಾನ್ ದಿಲ್ಯಾನಿ, ಜುದೆವಾಂಚೆ ನ್ಹಯ್ ಹೊಲ್ಲ್ಯಾ ಲೊಕಾಂಚ್ಯಾ ಮದ್ದಿ ದೆವಾನ್ ಅಪ್ಲ್ಯಾಂಚಾಕ್ನಾ ಕರಲ್ಲಿ ಆಜಾಪಾಚಿ ಅನಿ ಚಮತ್ಕಾರಾಚ್ಯಾ ಕಾಮಾಂಚ್ಯಾ ವಿಶಯಾತ್ ತೆಂಕಾ ಸಾಂಗ್ಲ್ಯಾನಿ.


ಉಲ್ಲಿ ಲೊಕಾ ಎಕ್ ವಿಶಯಾತ್ ಬೊಬ್ ಮಾರ್‍ಲ್ಯಾರ್, ಹುರಲ್ಲಿ ಲೊಕಾ ದುಶ್ರ್ಯಾ ವಿಶಯಾತ್ ಬೊಬ್ ಮಾರುಕ್ಲಾಗಲಿ, ತಾಂಡ್ಯಾತ್ ಲೈ ಗದ್ದಲ್ ಹೊಲೊ, ಅಪ್ನಿ ಥೈ ಕಶ್ಯಾಕ್ ಎಲಾತ್ ಮನ್ತಲೆಚ್ ಲೈ ಲೊಕಾಕ್ನಿ ಗೊತ್ತ್ ನತ್ತೆ.


ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ ಜಿವನ್ ಕರ್‍ತಲ್ಯಾ ಜುದೆವಾಕ್ನಿ ತುಮ್ಚ್ಯಾ ಪೊರಾಕ್ನಿ ಸುನ್ನತ್ ಕರ್ಸುನಕಾಸಿ, ತೆಂಚಿ ಪದ್ದತಿಯಾ ಕರುನಕಾಸಿ ಮೊಯ್ಜೆಚ್ಯಾ ಖಾಯ್ದ್ಯಾಕ್ನಿ ಮಾನುನಕಾಸಿ ಮನುನ್ ತಿಯಾ ಶಿಕಾಪಾ ಕರುಲೈಯ್ ಮನುನ್ ತುಜ್ಯಾ ವಿಶಯಾತ್ ಸಾಂಗುಲ್ಲಾತ್.


ಹೊಲ್ಯಾರ್ ಅತ್ತಾ ತಿಯಾ ಕಾಯ್ ಕರುಚೆ ಮನುನ್ ಅಮಿ ತುಕಾ ಸಾಂಗ್ತಾವ್ ಅಮ್ಚ್ಯಾ ಲೊಕಾತ್ನಿ ಚಾರ್ ಜನಾನಿ ದೆವಾಕ್ಡೆ ಆನ್ ಕರುನ್ಗೆಟ್ಲ್ಯಾತ್.


ತಸೆ ಹೊಲ್ಯಾರ್ ಮಿಯಾ ಕಾಯ್ ಕರು? ಮಿಯಾ ಮಾಜ್ಯಾ ಆತ್ಮ್ಯಾನ್ ಮಾಗ್ನೆ ಕರ್‍ತಾ ಅನಿ ಮಾಜ್ಯಾ ಸಮ್ಜನಿನ್‍ಬಿ ಮಾಗ್ನೆ ಕರ್‍ತಾ, ಮಾಜ್ಯಾ ಆತ್ಮ್ಯಾನ್ ಮಿಯಾ ಗಿತ್ ಗಾವ್ತಾ, ಮನಾನ್‍ಬಿ ಗಿತ್ ಗಾವ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು