Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:2 - ದೆವಾಚಿ ಖರಿ ಖಬರ್

2 ಪೊಯಿನಿಕ್ಯಾಕ್ ಜಾತಲಿ ಢೊನ್ ಚಡುನ್‍ ಅಮಿ ಪ್ರಯಾನ್ ಕರುಕ್ ಲಾಗ್ಲಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅಲ್ಲಿ ಫೊಯಿನೀಕೆಗೆ ಹೋಗುವ ಹಡಗನ್ನು ಕಂಡು, ಅದರಲ್ಲಿ ಪ್ರಯಾಣವನ್ನು ಮುಂದುವರೆಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅಲ್ಲಿ ಫೆನಿಷ್ಯಕ್ಕೆ ಹೋಗುವ ಹಡಗನ್ನು ಕಂಡು ಅದನ್ನೇರಿ ಪ್ರಯಾಣ ಮಾಡಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅಲ್ಲಿ ಫೊಯಿನೀಕೆಗೆ ಹೋಗುವ ಹಡಗನ್ನು ಕಂಡು ಹತ್ತಿ ಪ್ರಯಾಣವನ್ನು ಸಾಗಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಫೆನಿಷ್ಯಕ್ಕೆ ಹೋಗುವ ಹಡಗನ್ನು ನಾವು ಅಲ್ಲಿ ಕಂಡೆವು. ನಾವು ಆ ಹಡಗನ್ನೇರಿ ಪ್ರಯಾಣ ಮಾಡಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅಲ್ಲಿ ಫೊಯಿನಿಕೆಗೆ ಹೋಗುವ ನೌಕೆಯನ್ನು ಕಂಡು, ಅದನ್ನೇರಿ ಪ್ರಯಾಣ ಮುಂದುವರಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:2
5 ತಿಳಿವುಗಳ ಹೋಲಿಕೆ  

ಅಲೆಕ್ಸಾಂಡ್ರಿಯಾಕ್ನಾ ಯೆವ್ನ್ ಮುರಾತ್ ಇಬೆ ಹೊತ್ತೆ ಎಕ್ ಢೊನ್ ಸೈನಿಕಾಂಚ್ಯಾ ಅಧಿಕಾರಿನ್ ಬಗಟ್ಲ್ಯಾನ್, ತಿ ಢೊನ್ ಇಟಲಿಕ್ ಜಾತಲಿ ಹೊಲ್ಲಿ ತಸೆ ಹೊವ್ನ್ ತೆನಿ ಅಮ್ಕಾ ತ್ಯಾ ಢೊನಿತ್ ಚಡ್ವುಲ್ಯಾನ್.


ತಸೆಚ್ ತಾಂಡ್ಯಾಚ್ಯಾ ಲೊಕಾನಿ ಹೆಂಕಾ ಧಾಡುನ್ ದಿಲ್ಯಾನಿ, ತೆನಿ ಪೊಯಿನಿಕ್ಯಾ ಅನಿ ಸಮರ್ಯಾ ಮನ್ತಲ್ಯಾ ಗಾಂವಾಂಚ್ಯಾ ವಾಟೆನ್ ಗೆಲೆ, ತೆನಿ ಹ್ಯಾ ಗಾಂವಾತ್ನಿ ಜುದೆವಾಂಚಿ ನ್ಹಯ್ ಹೊಲ್ಲಿ ಲೊಕಾಬಿ ದೆವಾಕ್ಡೆ ಪರ್ತುನ್ ಯೆಲ್ಲ್ಯಾ ವಿಶಯಾತ್ ಸಾಂಗ್ಲ್ಯಾನಿ, ಹೆ ಆಯ್ಕುನ್ ಭಾವಾಕ್ನಿಬಿ ಲೈ ಕುಶಿ ಹೊಲಿ.


ಸ್ತೆಪನಾಕ್ ಜಿವಾನಿ ಮಾರುನ್ ಹೊಲ್ಲ್ಯಾ ಮಾನಾ ಯೆಲ್ಲ್ಯಾ ತರಾಸಾನಿ ದೆವಾಚಿ ಲೊಕಾ ಸಗ್ಳಿ ಪಗ್ಳುನ್ ಗೆಲ್ಲಿ, ದೆವಾಚ್ಯಾ ಲೊಕಾತ್ನಿ ಥೊಡಿ ಲೊಕಾ ಪೊಯಿನಿಕ್ಯಾ, ಸಿಪ್ರ್ ಅನಿ ಅಂತಿಯೊಕ್ಯ್ ಮನ್ತಲ್ಯಾ ಲೈ ಧುರ್‍ಲ್ಯಾ ಗಾಂವಾತ್ನಿ ಗೆಲೆ, ದೆವಾಚ್ಯಾ ಲೊಕಾನಿ ಹ್ಯಾ ಗಾಂವಾತ್ನಿ ದೆವಾಚಿ ಬರಿ ಖಬರ್ ಕಳ್ವುಲ್ಯಾನಿ ಖರೆ ತೆನಿ ಜುದೆವಾಕ್ನಿ ಎವ್ಡೆಚ್ ಕಳ್ವುಲ್ಯಾನಿ.


ಅಮಿ ಸೈಪ್ರಸ್ ದ್ವಿಪಾಕ್ ಬಗುನ್ ಢಾವ್ಯಾಭಾಜುಕ್ ಸೊಡುನ್ ಸಿರಿಯಾ ದೆಶ್ಯಾಕ್ಡೆ ಜಾವ್ನ್, ತಿರ್ ಶಾರಾತ್ ಢೊನ್ ಇಬೆಕರ್ಲ್ಯಾಂವ್, ಕಶ್ಯಾಕ್ ಮಟ್ಲ್ಯಾರ್, ಥೈ ಢೊನಾತ್ನಾ ಸಾಮಾನ್ ಉತರ್ತಲೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು