Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:17 - ದೆವಾಚಿ ಖರಿ ಖಬರ್

17 ಅಮಿ ಜೆರುಜಲೆಮಾಕ್ ಯೆಲ್ಲ್ಯಾ ತನ್ನಾ ವಿಶ್ವಾಸಿ ಲೊಕಾನಿ ಅಮ್ಕಾ ಉಮ್ಮೆದಿನ್ ಸ್ವಾಗತ್ ಕರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ನಾವು ಯೆರೂಸಲೇಮಿಗೆ ಬಂದಾಗ ಸಹೋದರರು ನಮ್ಮನ್ನು ಸಂತೋಷದಿಂದ ಬರಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ನಾವು ಜೆರುಸಲೇಮಿಗೆ ಬಂದಾಗ ಅಲ್ಲಿನ ಸಹೋದರರು ನಮ್ಮನ್ನು ಸಂತೋಷದಿಂದ ಸ್ವಾಗತಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನಾವು ಯೆರೂಸಲೇವಿುಗೆ ಬಂದಾಗ ಸಹೋದರರು ನಮ್ಮನ್ನು ಸಂತೋಷದಿಂದ ಸೇರಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ನಾವು ಜೆರುಸಲೇಮನ್ನು ತಲುಪಿದಾಗ ನಮ್ಮನ್ನು ಕಂಡು ವಿಶ್ವಾಸಿಗಳಿಗೆ ಸಂತೋಷವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ನಾವು ಯೆರೂಸಲೇಮನ್ನು ತಲುಪಿದಾಗ, ಸಹೋದರರು ನಮ್ಮನ್ನು ಸಂತೋಷದಿಂದ ಸ್ವೀಕರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:17
6 ತಿಳಿವುಗಳ ಹೋಲಿಕೆ  

ಪಾವ್ಲು ಬಾರ್ನಾಬಾಸ್ ಅನಿ ಉಲ್ಲಿ ಲೊಕಾ ಜೆರುಜಲೆಮಾಕ್ ಅಪೊಸ್ತಲಾನಿ, ಜಾಂನ್ತ್ಯಾ ಲೊಕಾನಿ ಅನಿ ತಾಂಡ್ಯಾಚ್ಯಾ ಲೊಕಾನಿ ತೆಂಕಾ ಸ್ವಾಗತ್ ಕರ್‍ಲ್ಯಾನಿ, ತೆನಿ ಸಗ್ಳ್ಯಾನಿ ದೆವಾನ್ ಅಪ್ಲ್ಯಾ ವಾಂಗ್ಡಾ ಕರಲ್ಲ್ಯಾ ಬರ್‍ಯಾ ಕಾಮಾಂಚ್ಯಾ ವಿಶಯಾತ್ ಥೈತ್ಲ್ಯಾ ಲೊಕಾಕ್ನಿ ಸಾಂಗ್ಲ್ಯಾನಿ.


ತಸೆ ಮನುನ್, ಕಶೆ ಕ್ರಿಸ್ತಾನ್ ದೆವಾಚ್ಯಾ ಮಹಿಮೆಸಾಟ್ನಿ ತುಮ್ಕಾ ಸ್ವಿಕಾರ್ ಕರುನ್ ಘೆಟ್ಲ್ಯಾನಾಯ್, ತಸೆ ತುಮಿಬಿ ಎಕಾಮೆಕಾಕ್ ಸ್ವಿಕಾರ್ ಕರಾ.


ಅಮಿ ತುರ್ ಶಾರಾತ್ನಾ ಅಮ್ಚೆ ಪ್ರಯಾನ್ ಫಿಡೆ ಕರುನ್ ಪ್ತೊಲೊಮಾ ಮನ್ತಲೊ ಶಾರಾಕ್ ಗೆಲ್ಯಾಂವ್ ಥೈ ಹೊತ್ತ್ಯಾ ದೆವಾಚೆರ್ ವಿಶ್ವಾಸ್ ಥವಲ್ಲ್ಯಾ ಲೊಕಾಕ್ನಿ ವಂದನ್ ಕರುನ್ ಎಕ್ ದಿಸ್ ಥೈ ಹೊತ್ತ್ಯಾಂವ್.


ತ್ಯಾಚ್ ದಿಸಾತ್ನಿ ಸುಮಾರ್ ಎಕ್ಸೆವಿಸ್ ಜನಾ ವಿಶ್ವಾಸಾತ್ ಹೊತ್ತಿ ಲೊಕಾ ಜಮಲ್ಲ್ಯಾ ಎಳಾರ್ ಪೆದ್ರು ತೆಂಚ್ಯಾ ಮದ್ದಿ ಇಬೆ ರ್‍ಹಾವ್ನ್ ಅಶೆ ಮನುಕ್ ಲಾಗ್ಲೊ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು