Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:1 - ದೆವಾಚಿ ಖರಿ ಖಬರ್

1 ಅಮಿ ಸಗ್ಳೆ ಜಾಂನ್ತ್ಯಾಕ್ನಿ ಧಾಡುನ್ ದಿವ್ನ್ ಢೊನಾತ್ನಾ ಕೊಸ್ ಮನ್ತಲ್ಯಾ ದ್ವಿಪಾಕ್ ಗೆಲ್ಲ್ಯಾಂವ್, ದುಸ್ರ್ಯಾಂದಿಸಿ ರೊದಾಕ್ ಪಾವುನ್ ಅನಿ ಥೈತ್ನಾ ಪತಾರಾಕ್ ಗೆಲಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನಾವು ಅವರನ್ನು ಬಿಟ್ಟು ಹಡಗನ್ನು ಹತ್ತಿದ ಮೇಲೆ ನೇರವಾಗಿ ಕೋಸ್‍ ದ್ವೀಪಕ್ಕೆ ಬಂದು ಸೇರಿದೆವು. ಮರುದಿನ ರೋದ ದ್ವೀಪಕ್ಕೆ ಹೋಗಿ ಅಲ್ಲಿಂದ ಪತರ ಪಟ್ಟಣಕ್ಕೆ ಬಂದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ನಾವು ಅವರನ್ನು ಬಿಟ್ಟು ಅಗಲಿದ ಮೇಲೆ ನೇರವಾಗಿ ನೌಕಾಯಾನ ಮಾಡಿ ಕೋಸ್‍ದ್ವೀಪಕ್ಕೆ ಬಂದೆವು. ಮರುದಿನ ನಾವು ರೋದ ಎಂಬ ಸ್ಥಳವನ್ನು ತಲುಪಿ ಅಲ್ಲಿಂದ ಪತಾರಕ್ಕೆ ಹೋದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ನಾವು ಪ್ರಯಾಸದಿಂದ ಅವರನ್ನು ಬಿಟ್ಟು ಹಡಗನ್ನು ಹತ್ತಿದ ಮೇಲೆ ನೆಟ್ಟಗೆ ಹೋಗಿ ಕೋಸ್ ದ್ವೀಪಕ್ಕೆ ಸೇರಿದೆವು. ಮರುದಿನ ರೋದಕ್ಕೆ ಹೋಗಿ ಅಲ್ಲಿಂದ ಪತರಕ್ಕೆ ಬಂದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಾವೆಲ್ಲರೂ ಹಿರಿಯರನ್ನು ಬೀಳ್ಕೊಟ್ಟ ಬಳಿಕ ನೌಕಾಯಾನ ಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ದ್ವೀಪಕ್ಕೆ ಹೋದೆವು ಮತ್ತು ಅಲ್ಲಿಂದ ಪತಾರಕ್ಕೆ ಹೋದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ನಾವು ಅವರನ್ನು ಅಗಲಿದ ನಂತರ, ಸಮುದ್ರ ಮಾರ್ಗವಾಗಿ ಪ್ರಯಾಣಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ಎಂಬಲ್ಲಿಗೆ ಹೋಗಿ ಅಲ್ಲಿಂದ ಪತರಕ್ಕೆ ಬಂದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:1
8 ತಿಳಿವುಗಳ ಹೋಲಿಕೆ  

ಅಮ್ಕಾ ತರ್, ಭಾವಾನು ಅನಿ ಭೆನಿಯಾನು, ಎಕ್ ಉಲ್ಲೊ ಎಳ್ ಅಮಿ ತುಮ್ಚ್ಯಾಕ್ನಾ ಧುರ್ ಹೊಲಾಂವ್ ಹೊಯ್, ತಸೆ ಮಟ್ಲ್ಯಾರ್, ದೊಳ್ಯಾಂಚ್ಯಾ ಇದ್ರಾಕ್ ನಾವ್ ತವ್ಡೆಚ್, ಅಮ್ಚಿ ಮನಾ ಕನ್ನಾಬಿ ತುಮ್ಚ್ಯಾ ವಾಂಗ್ಡಾಚ್ ಹಾತ್. ಅಶೆ ಅಮಿ ಧುರ್ ಹಾವ್, ಖರೆ ಅನಿ ಎಗ್ದಾ ತುಮ್ಕಾ ಭೆಟುಚೆ ಮನ್ತಲಿ ಆಶಾ ಲೈ ಹಾಯ್.


ತೆಚೆ ಶಿಕ್ವುನ್ ಸರಲ್ಲ್ಯಾ ತನ್ನಾ ಜೆಜುನ್ ಸಿಮಾವಾಕ್,“ಢೊನ್ ಅನಿ ಉಲ್ಲಿಶಿ ಫಿಡೆ ಲೊಟ್ ಉಲ್ಲ್ಯಾಸ್ಯಾ ಖೊಲ್ ಪಾನಿಯಾತ್, ಅನಿ ತಿಯಾ ಅನಿ ತುಜೆ ವಾಂಗ್ಡಿ ತುಮ್ಚಿ ಜಾಳಿ ಘಾಲಾ” ಮನುನ್ ಸಾಂಗ್ಲ್ಯಾನ್.


ಅಮಿ ಢೊನಿತ್ ಚಡುನ್ ಜಾವ್ಕ್ ಲಾಗ್ಲಾಂವ್ ತಿ ಢೊನಿ ಅದ್ರಮಿತ್ತಿ ಶಾರಾಕ್ನಾ ಯೆಲ್ಲಿ ಅನಿ ಎಶ್ಯಾ ಪ್ರಾಂತ್ಯಾಂಚ್ಯಾ ದುಸ್ರ್ಯಾ ದುಸ್ರ್ಯಾ ಗಾಂವಾಕ್ನಿ ಜಾವ್ಕ್ ತಯಾರ್ ಹೊಲ್ಲಿ, ಮೆಸೆದೊನಿಯಾಚ್ಯಾ ಥೆಸಲೊನಿತ್ಲೊ ಅರಿಸ್ತಾರ್ಕ್ ಮನ್ತಲೊ ಅಮ್ಚ್ಯಾ ವಾಂಗ್ಡಾ ಹೊತ್ತೊ.


ಎಕ್ ದಿಸ್ ಜೆಜು ಎಕ್ ಢೊನಿತ್ ಚಡ್ಲೊ ಅನಿ ತೆಚಿ ಶಿಸಾಬಿ ಚಡ್ಲಿ ತನ್ನಾ ತೆನಿ ಶಿಸಾಕ್ನಿ “ಅಮಿ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಜಾಂವ್ವಾ” ಮಟ್ಲ್ಯಾನ್ ತನ್ನಾ ತೆನಿ ಜಾವ್ಕ್ ಲಾಗ್ಲ್ಯಾನಿ.


ಅಮಿ ಸಿದೊನ್ ಶಾರಾಕ್ನಾ ಜಾವ್ಕ್ ಲಾಗ್ಲಾಂವ್, ಇದ್ರಾಕ್ ವಾರೊ ಮಾರುಲಾಗಲ್ಯಾ ಸಾಟ್ನಿ ಅಮಿ ಸೈಪ್ರಸ್ ಮನ್ತಲ್ಯಾ ದ್ಪಿಪಾಚ್ಯಾ ಜಗ್ಗೊಳ್ನಾ ಗೆಲಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು