Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 20:9 - ದೆವಾಚಿ ಖರಿ ಖಬರ್

9 ಯುತಿಕ್ ಮನ್ತಲೊ ದಾಂಡ್ಗೊ ಝಿಲ್ಗೊ ಕಿಡ್ಕಿರ್ ಬಸುನ್ ನಿಜೆನ್ ಝಮುನ್ಗೆತ್ ಹೊತ್ತೊ, ಪಾವ್ಲು ಬೊಲಿತ್ ರ್‍ಹಾತಾನಾಚ್ ತೊ ಝಿಲ್ಗೊ ತಿನ್ವಾ ಮಾಳ್ಗಿ ವೈನಾ ಪಡ್ಲೊ, ಲೊಕಾನಿ ಖಾಲ್ತಿ ಉತ್ರುನ್ ತೆಕಾ ಉಕ್ಲುನ್ ಬಗಲ್ಲ್ಯಾ ತನ್ನಾ ತೊ ಮರುನ್ ಪಡಲೊ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಯೂತಿಖನೆಂಬ ಒಬ್ಬ ಯೌವನಸ್ಥನು ಕಿಟಿಕಿಯ ಹೊಸ್ತಿಲಿನಲ್ಲಿ ಕುಳಿತುಕೊಂಡು ಗಾಢನಿದ್ರೆಯಿಂದ ತೂಕಡಿಸುತ್ತಿದ್ದನು. ಪೌಲನು ಇನ್ನೂ ಬೋಧನೆ ಮಾಡುತ್ತಾ ಇದ್ದಾಗ ಆ ಯೌವನಸ್ಥನು ಗಾಢವಾದ ನಿದ್ರೆಯಿಂದ ತೂಕಡಿಸಿ ಮೂರನೆಯ ಅಂತಸ್ತಿನಿಂದ ಕೆಳಕ್ಕೆ ಬಿದ್ದುಬಿಟ್ಟನು; ಅವನನ್ನು ಎಬ್ಬಿಸಲು ಹೋದಾಗ ಅವನು ಸತ್ತುಹೋಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಯುತಿಕ ಎಂಬ ಯುವಕನು ಕಿಟಕಿಯಲ್ಲಿ ಕುಳಿತುಕೊಂಡಿದ್ದನು. ಪೌಲನು ದೀರ್ಘಕಾಲ ಮಾತನಾಡುತ್ತಲೇ ಇದ್ದುದರಿಂದ ಯುತಿಕನಿಗೆ ಗಾಢನಿದ್ರೆ ಹತ್ತಿತು; ತೂಕಡಿಕೆ ಹೆಚ್ಚಾಗಿ ಅವನು ಮೂರನೆಯ ಅಂತಸ್ತಿನಿಂದ ನೆಲಕ್ಕೆ ಬಿದ್ದುಬಿಟ್ಟನು. ಅವನನ್ನು ಎತ್ತಿ ನೋಡುವಾಗ ಅವನು ಸತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಯೂತಿಖನೆಂಬ ಒಬ್ಬ ಯೌನವಸ್ಥನು ಕಿಟಿಕಿಯಲ್ಲಿ ಕೂತುಕೊಂಡು ಗಾಢನಿದ್ರೆಯಿಂದ ತೂಕಡಿಸಿದನು. ಪೌಲನು ಇನ್ನೂ ಪ್ರಸಂಗ ಮಾಡುತ್ತಾ ಇದ್ದಾಗ ಆ ಯೌವನಸ್ಥನು ನಿದ್ರೆಯಿಂದ ತೂಕಡಿಕೆ ಹೆಚ್ಚಾಗಿ ಮೂರನೆಯ ಅಂತಸ್ತಿನಿಂದ ಕೆಳಕ್ಕೆ ಬಿದ್ದನು; ಅವನನ್ನು ಎತ್ತಿನೋಡುವಾಗ ಸತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯುತಿಕ ಎಂಬ ಯುವಕನು ಕಿಟಕಿಯಲ್ಲಿ ಕುಳಿತುಕೊಂಡಿದ್ದನು. ಪೌಲನು ಮಾತಾಡುತ್ತಲೇ ಇದ್ದನು. ಇತ್ತ ಯುವಕನು ಗಾಢವಾಗಿ ನಿದ್ರಿಸುತ್ತಾ ಮೂರನೆ ಅಂತಸ್ತಿನಿಂದ ಕೆಳಗಡೆ ಬಿದ್ದುಬಿಟ್ಟನು. ಜನರು ಕೆಳಗಿಳಿದು ಹೋಗಿ ಅವನನ್ನು ಎತ್ತಿ ನೋಡಿದಾಗ ಅವನು ಸತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಒಂದು ಕಿಟಿಕಿಯಲ್ಲಿ ಯೂತಿಖ ಎಂಬ ಹೆಸರಿನ ಒಬ್ಬ ಯುವಕನು ಕುಳಿತುಕೊಂಡಿದ್ದನು. ಪೌಲನು ಬಹಳ ಹೊತ್ತು ಬೋಧಿಸುತ್ತಲೇ ಇದ್ದುದರಿಂದ ಅವನಿಗೆ ಗಾಢನಿದ್ರೆ ಹತ್ತಿತು. ನಿದ್ರಿಸುತ್ತಿದ್ದ ಅವನು ಮೂರನೇ ಅಂತಸ್ತಿನಿಂದ ಕೆಳಕ್ಕೆ ಬಿದ್ದನು. ಅವನನ್ನು ಎತ್ತಿಕೊಂಡಾಗ ಅವನು ಸತ್ತೇ ಹೋಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 20:9
9 ತಿಳಿವುಗಳ ಹೋಲಿಕೆ  

ತೊ ಎಗ್ದಮುಚ್ ಯೆಲೊ ತರ್, ತುಮಿ ತೆಚ್ಯಾ ಇದ್ರಾಕ್ ಜಾಗೆ ಹೊತ್ತ್ಯಾ ಸರ್ಕೆ ದಿಸುಚೆ.


ತೆಚ್ಯಾ ಮಾನಾ ಜುದೆವಾಂಚಿ ಲೊಕಾ ಅಂತಿಯೊಕ್ಯ್ ಅನಿ ಇಕೊನಿಯಾ ಮನ್ತಲ್ಯಾ ಶಾರಾಂಚ್ಯಾಕ್ನಾ ಪಾವ್ಲುಕ್ ವಿರೊದ್ ಹೊವ್ನ್ ಯೆವ್ನ್ ಸಗ್ಳ್ಯಾ ಲೊಕಾಂಚ್ಯಾ ವಾಂಗ್ಡಾ ಮಿಳುನ್ ಪಾವ್ಲುಕ್ ಗುಂಡೆ ಮಾರುನ್ ತೊ ಮರ್ಲೊ ಮನುನ್ ಚಿಂತುನ್ ಶಾರಾತ್ನಾ ತೆಕಾ ವಡುನ್ ನೆವ್ನ್ ಭಾಯ್ರ್ ಟಾಕ್ಲ್ಯಾನಿ.


ತ್ಯಾ ಗಿರ್‍ಯಾನ್ ಜೊರಾನಿ ಬೊಬ್ ಮಾರ್‍ಲ್ಯಾನ್ ಅನಿ ತ್ಯಾ ಝಿಲ್ಗ್ಯಾಕ್ ಜಿಮ್ನಿಕ್ ಪಾಡ್ವುನ್, ತಳ್ಮಳಿಸರ್ಕೆ ಕರ್‍ಲ್ಯಾನ್ ಅನಿ ತೆಚಾತ್ನಾ ಭಾಯ್ರ್ ಗೆಲೊ, ತೊ ಝಿಲ್ಗೊ ಹಾಲಿನಸ್ತಾನಾ ಪಡ್ಲೊ. ತನ್ನಾ ಸಗ್ಳ್ಯಾನಿ ತೊ ಮರ್‍ಲೊಚ್ ಮಟ್ಲ್ಯಾನಿ.


ಸಬ್ಬತಾಚ್ಯಾ ದಿಸಿ, ಅಮಿ ಸಗ್ಳ್ಯೆ ಭಾಕ್ರಿ ಮೊಡುಕ್ ಎಕ್ ಹೊವ್ನ್ ಮಿಳುನ್ ಯೆಲ್ಲ್ಯಾಂವ್, ಪಾವ್ಲು ಲೊಕಾಂಚ್ಯಾ ವಾಂಗ್ಡಾ ಬೊಲಲ್ಯಾ ದುಸ್ರ್ಯಾಂದಿಸಿ ತೊ ಥೈತ್ನಾ ಸೊಡುನ್ ಜಾನಾರ್ ಹೊತ್ತೊ, ತಸೆ ಹೊವ್ನ್ ತೆನಿ ತೆಂಚ್ಯಾ ವಾಂಗ್ಡಾ ಅರ್ದ್ಯಾ ರಾತ್ತಿನ್ ಪಾತರ್ಬಿ ಬೊಲ್ಯಾನ್.


ಅಮಿ ಬಸಲ್ಲ್ಯಾ ಮಾಳ್ಗಿಚ್ಯಾ ಖೊಲಿತ್ ಲೈ ದಿವೆ ಪೆಟ್ವಲ್ಲೆ ಹೊತ್ತೆ.


ಪಾವ್ಲುನ್ ಖಾಲ್ತಿ ಉತ್ರುನ್ ಜಾವ್ನ್ ತೆಕಾ ಟೆಕ್ಕೊ ಮಾರುನ್ ಧರುನ್ ಘೆವ್ನ್ “ಚಿಂತಾ ಕರುನಕಾಸಿ ತೊ ಝಿತ್ತೊ ಹೊಲಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು