Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 20:6 - ದೆವಾಚಿ ಖರಿ ಖಬರ್

6 ಫುಗ್ ನಸಲ್ಲ್ಯಾ ಬಾಕ್ರಿಚ್ಯಾ ಸನಾಚ್ಯಾ ಮಾನಾ ಅಮಿ ಫಿಲಿಪ್ಪಿ ಮನ್ತಲ್ಯಾ ಶಾರಾಚ್ಯಾ ಢೊನಿತ್ ಗೆಲಾಂವ್, ಪಾಚ್ ದಿಸಾ ಕಳದ್ಲ್ಯಾ ಮಾನಾ ಅಮಿ ತೆಂಕಾ ತ್ರೊವಾಸ್ ಶಾರಾತ್ ಭೆಟ್ಲ್ಯಾಂವ್ ಅಮಿ ಥೈ ಸಾತ್ ದಿಸಾ ರಾಲ್ಯಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನಗಳನ್ನು ಪೂರೈಸಿದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿನಗಳಲ್ಲಿ‍ ತ್ರೋವದಲ್ಲಿ ಬಂದು ಅವರನ್ನು ಸೇರಿದೆವು. ಅಲ್ಲಿ ಏಳು ದಿನಗಳ ಕಾಲ ತಂಗಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ನಾವು ಹುಳಿರಹಿತ ರೊಟ್ಟಿಯ ಹಬ್ಬದ ನಂತರ ಫಿಲಿಪ್ಪಿಯಿಂದ ನೌಕಾಯಾನ ಹೊರಟೆವು. ಐದು ದಿನಗಳ ನಂತರ ತ್ರೋವದಲ್ಲಿ ಅವರನ್ನು ಸೇರಿ, ಅಲ್ಲಿ ಏಳುದಿನ ತಂಗಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿವಸಗಳನ್ನು ಪೂರೈಸಿದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿವಸದಲ್ಲಿ ತ್ರೋವದಲ್ಲಿ ಬಂದು ಅವರನ್ನು ಸೇರಿದೆವು. ಅಲ್ಲಿ ಏಳು ದಿವಸಗಳಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಯೆಹೂದ್ಯರ ಹುಳಿ ರಹಿತ ರೊಟ್ಟಿ ಹಬ್ಬದ ನಂತರ ನಾವು ಫಿಲಿಪ್ಪಿ ಪಟ್ಟಣದ ಹಡಗಿನಲ್ಲಿ ಹೋದೆವು. ಐದು ದಿನಗಳಾದ ನಂತರ ನಾವು ಇವರನ್ನು ತ್ರೋವದಲ್ಲಿ ಸಂಧಿಸಿದೆವು. ಅಲ್ಲಿ ನಾವು ಏಳು ದಿನ ತಂಗಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಹುಳಿಯಿಲ್ಲದ ರೊಟ್ಟಿಯ ಹಬ್ಬದ ನಂತರ ನಾವು ಫಿಲಿಪ್ಪಿಯಿಂದ ಸಮುದ್ರ ಮಾರ್ಗವಾಗಿ ಪ್ರಯಾಣಮಾಡಿ, ಐದು ದಿನಗಳ ತರುವಾಯ ತ್ರೋವದಲ್ಲಿದ್ದ ಇತರರೊಂದಿಗೆ ಸೇರಿ, ಅಲ್ಲಿ ಏಳು ದಿನ ಇದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 20:6
18 ತಿಳಿವುಗಳ ಹೋಲಿಕೆ  

ಜುದೆವಾಂಚ್ಯಾ ಲೊಕಾಕ್ನಿ ಹೆ ಸಗ್ಳೆ ಬರೆ ದಿಸ್ಲಿ ಮನ್ತಲೆ ಹೆರೊದಾನ್ ಕಳ್ವುನ್ ಘೆಟ್ಲ್ಯಾನ್, ತಸೆ ಹೊವ್ನ್ ತೆನಿ ಪೆದ್ರುಕ್ ಭಾಂದುನ್ ಬಂಧಿಖಾನ್ಯಾತ್ ಘಾಲುಕ್ ಲಾವ್ಲ್ಯಾನ್, ತನ್ನಾ ಫುಗ್ ನಸಲ್ಲ್ಯಾ ಭಾಕ್ರಿಯಾಂಚೊ ಸನ್ ಚಲಿತ್ ಹೊತ್ತೊ.


ಥೈತ್ನಾ ಫಿಲಿಪ್ಪಿ ಪ್ರಾಂತ್ಯಾತ್ ಗೆಲಾಂವ್, ತೆ ಮೆಸೆದೊನಿಯಾಚೆ ಎಕ್ ಶಾರ್ ಹೊವ್ನ್ ಹೊತ್ತೆ, ಅನಿ ರೊಮನ್ನಾಂಚೊ ವಾಡೊ ಹೊಲ್ಲೊ ಹೊತ್ತೊ, ಅಮಿ ಥೈ ಉಲ್ಲ್ಯಾ ದಿಸಾಂಚ್ಯಾ ಪತರ್ ಹೊತ್ತ್ಯಾಂವ್.


ತಿಯಾ ಯೆತಾನಾ, ತ್ರೊವಾಸ್ ಮನ್ತಲ್ಲ್ಯಾ ಗಾಂವಾತ್ ಕಾರ್ಪುಸಾಕ್ಡೆ ಮಿಯಾ ಸೊಡುನ್ ಯೆಲ್ಲೊ ಮಾಜೊ ಝಗೊ ಅನಿ ತಸೆಚ್, ಮಾಜಿ ಉಲ್ಲಿ ಪುಸ್ತಕಾ ಅನಿ ಲೈ ಕರುನ್ ಮಾಜಿ ಚಮ್ಡ್ಯಾನ್ ಕರಲ್ಲಿ ಸುಳ್ಳಿಯಾ ಘೆವ್ನ್ ಯೆ.


ಅಮಿ ತುಮ್ಚೆಕ್ಡೆ ಥೆಸ್ಸಾಲೊನಿಕಾಕ್ ಯೆವ್ಚ್ಯಾ ಅದ್ದಿ ಫಿಲಿಪ್ಪಿ ಮನ್ತಲ್ಯಾ ಶಾರಾತ್ ಅಮ್ಕಾ ಕಶೆ ಚಾಲ್ವುಲ್ಯಾನಿ ಅನಿ ಕಸೆ ಅಮ್ಚಿ ಮರ್ಯಾದ್ ಕಾಡ್ಲ್ಯಾನಿ ಮನ್ತಲೆ ತುಮ್ಕಾ ಗೊತ್ತ್ ಹಾಯ್, ಥೈ ಲೈ ವಿರೊದ್ ರ್‍ಹಾಲ್ಯಾರ್‍ಬಿ ಅಪ್ನಾಚಿ ಬರಿ ಖಬರ್ ತುಮ್ಕಾ ಸಾಂಗುಕ್ ಮನುನ್ ದೆವಾನುಚ್ ಅಮ್ಕಾ ಧೈರೊ ದಿಲ್ಯಾನ್.


ಜೆಜು ಕ್ರಿಸ್ತಾಚಿ ಸೆವಕಾ ಪಾವ್ಲು ಅನಿ ತಿಮೊಥಿ, ಫಿಲಿಪ್ಪಿ ಮನ್ತಲ್ಯಾ ಶಾರಾತ್ ಜೆಜು ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ದೆವಾಚಿ ಲೊಕಾ ಹೊಲ್ಲ್ಯಾ ಸಗ್ಳ್ಯಾಕ್ನಿ, ಅನಿ ತೆಂಚ್ಯಾ ವಾಂಗ್ಡಾ ದೆವಾಚ್ಯಾ ತಾಂಡ್ಯಾಚಿ ಮುಖಂಡಾ, ಅನಿ ತಾಂಡ್ಯಾಚ್ಯಾ ಮಜತ್ ಕಾರಾಕ್ನಿ ಲಿವ್ತಲೆ ಕಾಯ್ ಮಟ್ಲ್ಯಾರ್:


ಥೈ ಥೊಡಿ ದೆವಾಚ್ಯಾ ತಾಂಡ್ಯಾಚಿ ಲೊಕಾ ಹೊತ್ತಿ, ತೆನಿ ಅಪ್ನಾಂಚ್ಯಾ ವಾಂಗ್ಡಾ ಎಕ್‍ ವಾರ್ ತರಿಬಿ ರಾವ್ಚೆ ಮನುನ್ ಸಾಂಗ್ಲ್ಯಾನಿ, ಆಕ್ರಿಕ್ ಅಮಿ ರೊಮ್ ಶಾರಾಕ್ ಯೆಲಾವ್.


ದುಸ್ರೆ ದಿಸಿ ಸೆಜಾರೆಯ ಶಾರಾಕ್ ಯೆವ್ನ್ ಪಾವ್ನ್ ಫಿಲಿಪ್ಪಾಚ್ಯಾ ಘರಾತ್ ರಾಲ್ಯಾಂವ್, ಬರಿ ಖಬರ್ ಲೊಕಾಕ್ನಿ ಪರ್ಗಟ್ ಕರ್ತಲೆಚ್ ಹೆಜೆ ಕಾಮ್, ಹ್ಯೊ ಜೆರುಜಲೆಮಾಕ್ ಮಜತ್ ಕಾರಿ ಕರುನ್ ಎಚುನ್ ಕಾಡಲ್ಲ್ಯಾ ಸಾತ್ ಲೊಕಾತ್ನಿ ಎಕ್ಲೊ.


ಅಮಿ ಥೈ ಉಲ್ಲಿ ಶಿಸಾಕ್ನಿ ಬಗುನ್, ತೆಂಚ್ಯಾ ವಾಂಗ್ಡಾ ಸಾತ್ ದಿಸಾ ಹೊತ್ತಾಂವ್, ಅನಿ ತೆಂಚ್ಯಾ ವಾಂಗ್ಡಾ ಪವಿತ್ರ್ ಆತ್ಮೊ ಹೊತ್ತೊ ಬಗಟ್ಲ್ಯಾವ್, ತೆನಿ ಪಾವ್ಲುಕ್ ತಿಯಾ ಜೆರುಜಲೆಮಾಕ್ ಜಾವ್ ನಕ್ಕೊ ಮನುನ್ ಹುಶ್ಯಾರ್ಕಿ ದಿಲ್ಯಾನಿ.


ತಸೆ ಹೊವ್ನ್, ತೆನಿ ಮಿಸಿಯಾ ಗಾಂವಾತ್ನಾ ದಾಟುನ್ ಸಿದಾ ತ್ರೊವಾಸ್ ಮನ್ತಲ್ಯಾ ಶಾರಾಕ್ ಗೆಲೆ.


ಪಾವ್ಲುನ್ ತೆ ದರ್ಶನ್ ಬಗಲ್ಯಾ ತನ್ನಾ ಥೈತ್ಲ್ಯಾ ಲೊಕಾಕ್ನಿ ಬರಿ ಖಬರ್ ಕಳ್ವುಕ್ ಸಾಟ್ನಿ ದೆವಾನ್ ಅಮ್ಕಾ ಬಲ್ವುಲಾ ಮನುನ್ ಅರ್ಥ್ ಕರುನ್ ಘೆವ್ನ್ ಮೆಸೆದೊನಿಯಾಕ್ ಜಾವ್ಕ್ ಅಮಿ ತಯಾರ್ ಹೊತ್ತಾಂವ್.


ತೆನಿ ಜಾತಲ್ಯಾ ಅದ್ದಿಚ್ ಜಾವ್ನ್ ತ್ರೊವಾಸ್ ಶಾರಾತ್ ಅಮ್ಚ್ಯಾ ಸಾಟ್ನಿ ರಾಕುನ್ಗೆತ್ ಹೊತ್ತೆ.


ಪಾವ್ಲುನ್ ಆಶಿಯಾ ಪ್ರಾಂತ್ಯಾತ್ ಅಪ್ಲಿ ದಿಸಾ ಕಳ್ದುಕ್ ಮನ್ ನಸ್ತಾನಾ ಎಪೆಸಾ ಶಾರಾಕ್ ದಾಟುನ್ ಜಾವ್ಚೆ ಮನುನ್ ನಿರ್ಧಾರ್ ಕರ್‍ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ಹೊತಾ ತೊವ್ಡೆ ಲಗುನಾಚ್ ಪಂತೆಕೊಸ್ತಾ ದಿಸಿ ಜೆರುಜೆಲೆಮಾಕ್ ಜಾವ್ನ್ ಪಾವ್ನಾರ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು