ಅಪೊಸ್ತಲರ ಕೃತ್ಯಗಳು 20:38 - ದೆವಾಚಿ ಖರಿ ಖಬರ್38 ತೆನಿ ಅನಿ ಕನ್ನಾಬಿ ಮಾಕಾ ಪರ್ತುನ್ ಬಗುಕ್ ಹೊಯ್ನಾ ಮನುನ್ ಸಾಂಗ್ಲ್ಯಾಕ್ ತೆನಿ ಲೈ ದುಖ್ ಕರುನ್ ಘೆಟ್ಲ್ಯಾನಿ, ಅನಿ ತೆಚ್ಯಾ ವಾಂಗ್ಡಾ ತೆನಿ ಢೊನ್ಯಾ ಪತರಬಿ ಜಾವ್ನ್ ತೆಕಾ ಧಾಡುನ್ ದಿಲ್ಯಾನಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201938 ತರುವಾಯ ಅವರು ಹಡಗಿನವರೆಗೆ ಅವನ ಸಂಗಡ ಹೋಗಿ ಅವನನ್ನು ಬೀಳ್ಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)38 ‘ಇನ್ನೆಂದೂ ನೀವು ನನ್ನ ಮುಖವನ್ನು ಕಾಣಲಾರಿರಿ,’ ಎಂಬ ಅವನ ಮಾತು ಅವರನ್ನು ಅತೀವ ದುಃಖಕ್ಕೆ ಈಡುಮಾಡಿತ್ತು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ38 “ನೀವು ನನ್ನ ಮುಖವನ್ನು ಇನ್ನೆಂದೂ ಕಾಣಲಾರಿರಿ,” ಎಂದು ಅವನು ಹೇಳಿದ ಮಾತುಗಳಿಗೆ ಅವರು ಬಹಳವಾಗಿ ದುಃಖಗೊಂಡು, ಅವನೊಂದಿಗೆ ನೌಕೆಯವರೆಗೆ ಹೋದರು. ಅಧ್ಯಾಯವನ್ನು ನೋಡಿ |