Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 20:3 - ದೆವಾಚಿ ಖರಿ ಖಬರ್

3 ಪಾವ್ಲು ಥೈ ತಿನ್ ಮ್ಹೈನೆ ಪತರ್ ಹೊತ್ತೊ, ತೊ ಸಿರಿಯಾ ಮನ್ತಲ್ಯಾ ಶಾರಾಕ್ ಜಾವ್ಕ್ ತಯಾರ್ ಹೊವ್ನ್ ರ್‍ಹಾತಾ, ಹೊಲ್ಯಾರ್ ಉಲ್ಲ್ಯಾ ಜುದೆವಾಂಚ್ಯಾ ಲೊಕಾನಿ ತೆಕಾ ವಿರೊಧ್ ಹೊವ್ನ್ ಯವ್ಜನ್ ಕರ್‍ಲ್ಯಾನಿ, ತೆಚ್ಯಾಸಾಟ್ನಿ ಪಾವ್ಲುನ್ ಸಿರಿಯಾ ಮನ್ತಲ್ಲ್ಯಾ ಶಾರಾಕ್ ಮೆಸೆದೊನಿಯಾಕ್ನಾ ಪಾಟಿ ಪರ್ತುನ್ ಜಾವ್ಚೆ ಮನುನ್ ನಿರ್ಧಾರ್ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅಲ್ಲಿ ಮೂರು ತಿಂಗಳು ಕಳೆದ ನಂತರ ಸಿರಿಯ ದೇಶಕ್ಕೆ ಸಮುದ್ರಮಾರ್ಗವಾಗಿ ಹೋಗಬೇಕೆಂದಿದ್ದಾಗ ಅವನಿಗೆ ವಿರುದ್ಧವಾಗಿ ಯೆಹೂದ್ಯರು ಒಳಸಂಚುಮಾಡಿದ್ದು ಅವನಿಗೆ ತಿಳಿದು ಬಂದ್ದುದರಿಂದ ಅವನು ಮಕೆದೋನ್ಯದ ಮಾರ್ಗವಾಗಿ ಹಿಂತಿರುಗಿ ಹೋಗುವುದಕ್ಕೆ ತೀರ್ಮಾನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಇಲ್ಲಿ ಅವನು ಮೂರು ತಿಂಗಳು ಕಳೆದನು. ಬಳಿಕ ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗುತ್ತಿದ್ದಾಗ , ಯೆಹೂದ್ಯರು ಅವನ ವಿರುದ್ಧ ಒಳಸಂಚು ಮಾಡುತ್ತಿರುವುದಾಗಿ ತಿಳಿದುಬಂದಿತು. ಆದುದರಿಂದ ಅವನು ಮಕೆದೋನಿಯದ ಮಾರ್ಗವಾಗಿ ಹಿಂದಿರುಗಲು ನಿರ್ಧರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅಲ್ಲಿ ಮೂರು ತಿಂಗಳು ಕಳೆದ ಮೇಲೆ ಸಿರಿಯ ದೇಶಕ್ಕೆ ಸಮುದ್ರಮಾರ್ಗವಾಗಿ ಹೋಗಬೇಕೆಂದಿದ್ದಾಗ ಅವನಿಗೆ ವಿರುದ್ಧವಾಗಿ ಯೆಹೂದ್ಯರಲ್ಲಿ ಒಳಸಂಚು ಹುಟ್ಟಿದ್ದರಿಂದ ಅವನು ಮಕೆದೋನ್ಯದ ಮೇಲೆ ಹಿಂತಿರುಗಿ ಹೋಗುವದಕ್ಕೆ ತೀರ್ಮಾನಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅಲ್ಲಿ ಅವನು ಮೂರು ತಿಂಗಳವರೆಗೆ ಇದ್ದನು. ಅವನು ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗಿದ್ದನು. ಆದರೆ ಕೆಲವು ಯೆಹೂದ್ಯರು ಅವನಿಗೆ ವಿರೋಧವಾಗಿ ಯೋಜನೆ ಮಾಡಿದರು. ಆದ್ದರಿಂದ ಪೌಲನು ಸಿರಿಯಕ್ಕೆ ಮಕೆದೋನಿಯದ ಮೂಲಕ ಹಿಂತಿರುಗಿ ಹೋಗಲು ನಿರ್ಧರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಇಲ್ಲಿ ಮೂರು ತಿಂಗಳುಗಳ ಕಾಲ ಇದ್ದ ಮೇಲೆ, ಅವನು ಸಿರಿಯಕ್ಕೆ ಪ್ರಯಾಣ ಮಾಡಬೇಕೆಂದು ಯೋಚಿಸುತ್ತಿದ್ದಾಗ ಅವನಿಗೆ ವಿರೋಧವಾಗಿ ಯೆಹೂದ್ಯರು ಒಳಸಂಚು ಮಾಡಿದ್ದು ಅವನಿಗೆ ತಿಳಿದು ಬಂದದ್ದರಿಂದ ಮಕೆದೋನ್ಯ ಮಾರ್ಗವಾಗಿ ಹಿಂತಿರುಗಿ ಹೋಗಲು ನಿರ್ಣಯಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 20:3
19 ತಿಳಿವುಗಳ ಹೋಲಿಕೆ  

ಜುದೆವಾಂಚ್ಯಾ ಲೊಕಾನಿ ಮಾಕಾ ವಿರೊದ್ ಹೊವ್ನ್ ಕರಲ್ಲ್ಯಾ ಘುಟ್ಟಾನಿ ಡೊಳ್ಯಾತ್ನಿ ಪಾನಿ ಘಾಲುನ್ಗೆತ್ ಧನಿಯಾಚ್ಯಾ ಸೆವಕಾನ್ ಸಾರ್ಕೆ ಮಾಜೆ ಕಾಮ್ ಕರುನ್ಗೆತ್ ಹಾಯ್.


ಕವ್ಡ್ಯಾಕಿ ಮಾಜ್ಯಾ ಪ್ರವಾಸಾತ್ನಿ ಮಾಜ್ಯಾ ವರ್‍ತಿ ಯೆಲ್ಲೆ ಅಪಾಯ್ ಕವ್ಡೆ ಮನುನ್ ಮಿಯಾ ಸಾಂಗುಚೆ! ಪಾನಿ ಭರುನ್ ಯೆಲ್ಲೆ ಅಪಾಯ್, ಚೊರಾಂಚೆ ಅಪಾಯ್, ಮಾಜ್ಯಾಚ್ ದೆಸಾಚ್ಯಾ ಲೊಕಾನಿಕ್ನಾ ಅಪಾಯ್, ಡಂಗ್ಳಿಯಾತ್ನಿ ಅಪಾಯ್, ಸಮುಂದರಾತ್ ಅಪಾಯ್, ಘಾತ್ಕಿ ಭಾವಾ ಅನಿ ಭೆನಿಯಾಂಚೊ ಅಪಾಯ್, ಶಾರಾತ್ನಿ ಅಪಾಯ್.


ಕಶ್ಯಾಕ್ ಮಟ್ಲ್ಯಾರ್, ಪಾವ್ಲು ಜರುಜಲೆಮಾಕ್ ಜಾತಾನಾ ವಾಟೆರುಚ್ ತೆಕಾ ಜಿವ್ ಕಾಡುನ್ ಟಾಕುಚೆ ಮನುನ್ ರಾಕುನ್ಗೆತ್ ಹೊತ್ತ್ಯಾ ನಿ.


ಅಮಿ ಮೆಸಿದೊನಿಯಾಕ್ ಯೆವ್ನ್ ಪಾವಲ್ಲ್ಯಾ ತನ್ನಾ ಸಗ್ಳೆಚ್ ಹಾರುನ್ ಗೆಲ್ಲಾಂವ್, ಸಗ್ಳ್ಯಾಕ್ಡೆ ಅಮ್ಕಾ ಕಸ್ಟಾಚ್ ರಾಕುನ್ಗೆತ್ ಹೊತ್ತಿ, ಭಾಯ್ನಾ ಝಗ್ಡೆ, ಭುತ್ತುರ್ನಾ ಭಿಂಯೆ ಹೊತ್ತೆ.


ತೆಚ್ಯಾ ಮಾನಾ ಮಿಯಾ ಸಿರಿಯಾ ದೆಶಾಚ್ಯಾ ಪ್ರಾಂತ್ಯಾಕ್ನಿ ಅನಿ ಸಿಲಿಸಿಯಾಕ್ ಗೆಲೊ.


ಹ್ಯಾ ಸಗ್ಳ್ಯಾ ವಿಶಯಾಂಚಿ ಖಾತ್ರಿ ಮಾಕಾ ಹಾಯ್ ಮನುನುಚ್, ಮಿಯಾ ಅದ್ದಿ ತುಮ್ಕಾ ಭೆಟುಚೆ ಮನುನ್ ಚಿಂತಲ್ಲೊ. ಅಶೆ ತುಮ್ಕಾ ದೊನ್ ಮಾಪಾನ್ ಖುಶಿ ದಿವ್ಚೆ ಮನುನ್ ಮಿಯಾ ಚಿಂತಲ್ಲೊ.


ಅಮಿ ಸೈಪ್ರಸ್ ದ್ವಿಪಾಕ್ ಬಗುನ್ ಢಾವ್ಯಾಭಾಜುಕ್ ಸೊಡುನ್ ಸಿರಿಯಾ ದೆಶ್ಯಾಕ್ಡೆ ಜಾವ್ನ್, ತಿರ್ ಶಾರಾತ್ ಢೊನ್ ಇಬೆಕರ್ಲ್ಯಾಂವ್, ಕಶ್ಯಾಕ್ ಮಟ್ಲ್ಯಾರ್, ಥೈ ಢೊನಾತ್ನಾ ಸಾಮಾನ್ ಉತರ್ತಲೆ ಹೊತ್ತೆ.


ಪಾವ್ಲುನ್ ಮೆಸೆದೊನಿಯಾ, ಅನಿ ಅಖಾಯಾ ಮನ್ತಲ್ಯಾ ದೆಶ್ಯಾತ್ನಿ ದಾಟುನ್ ಜೆರುಜಲೆಮಾಕ್ ಜಾವ್ಕ್ ನಿರ್ದಾರ್ ಕರುನ್ ಥೈ ಗೆಲ್ಲ್ಯಾ ತನ್ನಾ ರೊಮಾಕ್‍ಬಿ ಭೆಟುಚೆ ಮಟ್ಲ್ಯಾನ್.


ಪಾವ್ಲು ವಿಶ್ವಾಸಿ ಭಾವಾಚ್ಯಾ ವಾಂಗ್ಡಾ ಕೊರಿಂಥಾತ್ ಉಲ್ಲಿ ದಿಸಾ ರ್‍ಹಾಲೊ ತೆಚ್ಯಾ ಮನಾ ಸಮುಂದ್ರರಾಚ್ಯಾ ವಾಟೆನ್ ಪ್ರಿಸ್ಕಿಲಾ ಅನಿ ಅಕ್ವಿಲ್ ಮನ್ತಲ್ಲ್ಯಾಂಚ್ಯಾ ವಾಂಗ್ಡಾ ಸಿರಿಯಾಕ್ ಜಾವ್ಕ್ ಲಾಗಲ್ಲೊ, ಪ್ರಯಾನ್ ಕರುಚ್ಯಾ ಅದ್ದಿಚ್ ತೆನಿ ಕೆಂಕ್ರೆ ಶಾರಾತ್ ಅಪ್ಲಿ ಕೆಸಾ ಕಾತ್ರುನ್ ಘೆವ್ಕ್ ಗೆಲೊ, ಕಶ್ಯಾಕ್ ಮಟ್ಲ್ಯಾರ್, ತೆನಿ ಶಪತ್ ಕರಲ್ಲೆ ಹೊತ್ತೆ


ತ್ಯಾ ದಿಸಾ ರಾತ್ತಿನ್ ಪಾವ್ಲುಕ್ ಎಕ್ ದರ್ಶನ್ ದಿಸ್ಲೆ, ತ್ಯಾತುರ್ ಮೆಸೆದೊನಿಯಾ ಗಾಂವಾತ್ನಾ ಯೆಲ್ಲೊ ಎಕ್ ಮಾನುಸ್ ಥೈ ಇಬೆ ರಾವ್ನ್ ಮೆಸೆದೊನಿಯಾಕ್ ಯೆವ್ನ್ ಮಾಕಾ ಮಜ್ಜತ್ ಕರ್ ಮನುನ್ ಮಾಗುನ್ ಘೆಟ್ಲ್ಯಾನ್.


ಜೆಜುಚ್ಯಾ ವಿಶಯಾತ್ಲಿ ಖಬರ್ ಸಿರಿಯಾ ಮನ್ತಲ್ಯಾ ದೆಶಾತ್ ಸಗ್ಳ್ಯಾಕ್ಡೆ ಫರ್ಗಟ್ಲಿ, ತಸೆ ಮನುನ್ ತ್ಯಾ ಲೊಕಾನಿ ಸಗ್ಳ್ಯಾ ಅರಾಮ್ ನಸಲ್ಲ್ಯಾಕ್ನಿ, ಸಗ್ಳ್ಯಾ ಥರಿಚ್ಯಾ ರೊಗಾನಿ, ಅನಿ ದುಕ್ನ್ಯಾನಿ ತರಾಸ್ ಕರುನ್ ಘೆತಲ್ಯಾಕ್ನಿ: ಗಿರೊಲಾಗಲ್ಲ್ಯಾ ಲೊಕಾಕ್ನಿ, ಫೆಪ್ರೆ ಯೆತಲೊ ರೊಗ್ ಹೊತ್ತ್ಯಾಕ್ನಿ, ಅನಿ ಆರ್‍ಮಾರಲ್ಲ್ಯಾಕ್ನಿ, ತೆಚೆಕ್ಡೆ ಘೆವ್ನ್ ಯೆಲ್ಯಾನಿ, ಅನಿ ಜೆಜುನ್ ತೆಂಕಾ ಸಗ್ಳ್ಯಾಕ್ನಿ ಗುನ್ ಕರ್‍ಲ್ಯಾನ್.


ಥೈತ್ನಾ ಫಿಲಿಪ್ಪಿ ಪ್ರಾಂತ್ಯಾತ್ ಗೆಲಾಂವ್, ತೆ ಮೆಸೆದೊನಿಯಾಚೆ ಎಕ್ ಶಾರ್ ಹೊವ್ನ್ ಹೊತ್ತೆ, ಅನಿ ರೊಮನ್ನಾಂಚೊ ವಾಡೊ ಹೊಲ್ಲೊ ಹೊತ್ತೊ, ಅಮಿ ಥೈ ಉಲ್ಲ್ಯಾ ದಿಸಾಂಚ್ಯಾ ಪತರ್ ಹೊತ್ತ್ಯಾಂವ್.


ದಾಂದಲ್ ಇಬೆ ಹೊತ್ತ್ಯಾ ಮಾನಾ, ಪಾವ್ಲುನ್ ವಿಶ್ವಾಸಿ ಲೊಕಾಕ್ನಿ ಗೊಳಾ ಕರುನ್ ತೆಂಕಾ ಧೈರ್ಯಾಚಿ ಗೊಸ್ಟಿಯಾ ಸಾಂಗುನ್, ಅನಿ ಜಾವ್ನ್ ಯೆತಾ ಮನುನ್ ಮೆಸೆದೊನಿಯಾಕ್ ಗೆಲೊ.


ತೊ ತ್ಯಾ ಶಾರಾತ್ನಿ ಫಿರುನ್ಗೆತ್ ಉಲ್ಲ್ಯಾ ಗಾಂವಾಕ್ನಿ ಭೆಟ್ಲ್ಯಾನ್, ಜೆಜುಚ್ಯಾ ಶಿಸಾಕ್ನಿ ಉಲ್ಲಿ ಸಂಗ್ತಿಯಾ ಸಾಂಗುನ್ ಬಳ್‍ ದಿಲ್ಲ್ಯಾನ್, ಮಾನಾ ಪಾವ್ಲು ಗ್ರಿಸಿ ಮನ್ತಲ್ಯಾ ಅಖಾಯಿಯಾಕ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು