Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 20:15 - ದೆವಾಚಿ ಖರಿ ಖಬರ್

15 ತೆನಿ ಜಾವ್ಕ್ಲಾಗಲೆ ಅಮಿ ದುಸ್ರ್ಯಾ ದಿಸಿ ಖಿಯೊಸ್ ದ್ವಿಪಾಚ್ಯಾ ಇದ್ರಾಕ್ ಹೊತ್ಯಾ ಜಾಗ್ಯಾಕ್ ಯೆಲಾಂವ್, ತೆಚ್ಯಾ ದುಸ್ರೆ ದಿಸಿ ಸಾಮಾಸಾಕ್ ಪಾಲ್ಲ್ಯಾಂವ್, ಅನಿ ತೆಚ್ಯಾ ದುಸ್ರೆ ದಿಸಿ ಮಿಲೆತಾತ್ ಯೆವ್ನ್ ಪಾಲ್ಲ್ಯಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅಲ್ಲಿಂದ ಹೊರಟು ಮರುದಿನ ಖೀಯೊಸ್‍ ದ್ವೀಪಕ್ಕೆ ಎದುರಾಗಿ ಬಂದು ಅದರ ಮರುದಿನ ಸಾಮೊಸಿನ ಹತ್ತಿರ ಬಂದೆವು. ಮರುದಿನ ಮಿಲೇತಕ್ಕೆ ಸೇರಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅಲ್ಲಿಂದ ನೌಕಾಯಾನ ಮಾಡಿ ಮರುದಿನ ಖಿಯೋಸ ದ್ವೀಪವನ್ನು ಸಮೀಪಿಸಿ ಮಾರನೆಯ ದಿನ ಸಾಮೋಸನ್ನು ತಲುಪಿದೆವು. ಅದರ ಮಾರನೆಯ ದಿನ ಮಿಲೇತನ್ನು ಸೇರಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅಲ್ಲಿಂದ ಹೊರಟು ಮರುದಿನ ಖೀಯೊಸ್‍ ದ್ವೀಪಕ್ಕೆದುರಾಗಿ ಬಂದು ಅದರ ಮರುದಿನ ಸಾಮೊಸಿನ ಹತ್ತರ ಬಂದೆವು. ಅದರ ಮರುದಿನ ವಿುಲೇತಕ್ಕೆ ಸೇರಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಮರುದಿನ ನಾವು ಅಲ್ಲಿಂದ ನೌಕಾಯಾನ ಮಾಡಿ ಖಿಯೋಸ್ ದ್ವೀಪದ ಸಮೀಪದಲ್ಲಿದ್ದ ಸ್ಥಳವೊಂದಕ್ಕೆ ಬಂದೆವು. ಮರುದಿನ ಸಾಮೋಸ್ ದ್ವೀಪಕ್ಕೆ ನೌಕಾಯಾನ ಮಾಡಿದೆವು. ಅದರ ಮೂರನೆಯ ದಿನ ನಾವು ಮಿಲೇತ ಪಟ್ಟಣಕ್ಕೆ ಬಂದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನಾವು ಮರುದಿನ ಅಲ್ಲಿಂದ ಪ್ರಯಾಣ ಮುಂದುವರೆಸಿ ಖೀಯೊಸ್ ದ್ವೀಪವನ್ನು ಸಮೀಪಿಸಿದೆವು. ಮರುದಿನ ಸಾಮೊಸನ್ನು ತಲುಪಿದೆವು. ಅನಂತರ ಮಾರನೆಯ ದಿನ ಮಿಲೇತನ್ನು ಸೇರಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 20:15
3 ತಿಳಿವುಗಳ ಹೋಲಿಕೆ  

ಎರಾಸ್ತ್ ಕೊರಿಂಥಾತುಚ್ ಹಾಯ್; ಸಿಕ್ ಅಸಲ್ಲ್ಯಾಸಾಟಿ ತ್ರೊಫಿಮಾಕ್ ಮಿಯಾ ಮಿಲೆತಾತ್ ಸೊಡುನ್ ಯೆಲಾ.


ಪಾವ್ಲುನ್ ಮಿಲೆತಾಕ್ನಾ ತಾಂಡ್ಯಾಚ್ಯಾ ಮುಂಖಡಾಕ್ನಿ ಅಪ್ನಾಕ್ ಭೆಟುಚೆ ಮನುನ್ ಖಬರ್ ಧಾಡುನ್ ಅಪ್ನಾಕ್ಡೆ ಬಲ್ವುಲ್ಯಾನ್.


ತಸೆಚ್ ತೊ ಅಸ್ಸೊಸ್ಸಿತ್ ಅಮ್ಚ್ಯಾ ವಾಂಗ್ಡಾ ಮಿಳ್ವುನ್ ಘೆಟ್ಲ್ಯಾನ್, ತನ್ನಾ ಅಮಿ ತೆಕಾಬಿ ಅಮ್ಚ್ಯಾ ಢೊನಾತ್ ಚಡ್ವುನ್ ಘೆವ್ನ್ ಮಿಲೆತಾ ಮನ್ತಲ್ಯಾ ಶಾರಾಕ್ ಗೆಲ್ಯಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು