ಅಪೊಸ್ತಲರ ಕೃತ್ಯಗಳು 2:39 - ದೆವಾಚಿ ಖರಿ ಖಬರ್39 ಹಿ ಗೊಸ್ಟ್ ತುಮ್ಕಾ ತುಮ್ಚ್ಯಾ ಪೊರಾ ಬಾಳಾಕ್ನಿ, ಅನಿ ಲೈ ಧುರ್ ಹೊತ್ತ್ಯಾ ಲೊಕಾಕ್ನಿ ದಿಲ್ಲೆ ಹಾಯ್. ಅಮ್ಚ್ಯಾ ದೆವಾ ಧನಿಯಾನ್ ಅಪ್ನಾಚ್ಯಾ ಜಗ್ಗೊಳ್ ಬಲ್ವಲ್ಲ್ಯಾ ಹರ್ ಎಕ್ಲ್ಯಾಕ್ಬಿ ಹಿ ಗೊಸ್ಟ್ ದಿಲ್ಲಿ ಹಾಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201939 ಆ ವಾಗ್ದಾನವು ನಿಮಗೂ, ನಿಮ್ಮ ಮಕ್ಕಳಿಗೂ, ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವ ದೂರದಲ್ಲಿರುವ ಎಲ್ಲರಿಗೂ ಇರುವುದಾಗಿದೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)39 ಈ ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಗೂ ದೂರ ಇರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)39 ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವವರೆಲ್ಲರಿಗೆ ಮಾಡೋಣವಾಗಿದೆ ಎಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್39 ಈ ವಾಗ್ದಾನವನ್ನು ನಿಮಗೂ ನಿಮ್ಮ ಮಕ್ಕಳಿಗೂ ಬಹು ದೂರದಲ್ಲಿರುವ ಜನರಿಗೂ ಕೊಡಲಾಗಿದೆ. ನಮ್ಮ ದೇವರಾದ ಪ್ರಭುವು ತನ್ನ ಬಳಿಗೆ ಕರೆಯುವ ಪ್ರತಿಯೊಬ್ಬರಿಗೂ ಈ ವಾಗ್ದಾನವನ್ನು ಕೊಟ್ಟಿದ್ದಾನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ39 ಈ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರ ಇರುವ ಎಲ್ಲರಿಗೂ ನಮ್ಮ ಕರ್ತದೇವರು ತಮ್ಮ ಕಡೆಗೆ ಕರೆಯುವ ಎಲ್ಲರಿಗಾಗಿಯೂ ಇರುವುದು,” ಎಂದನು. ಅಧ್ಯಾಯವನ್ನು ನೋಡಿ |
ತೆಚೆಸಾಟ್ನಿ, ಅಮಿ ಕನ್ನಾಬಿ ತುಮ್ಚ್ಯಾಸಾಟ್ನಿ ಮಾಗ್ನಿ ಕರುನ್ಗೆತುಚ್ ರ್‍ಹಾತಾಂವ್. ಖಚ್ಚ್ಯಾ ಬರ್‍ಯಾ ವಾಟೆನ್ ತುಮಿ ಚಲುಚೆ ಮನುನ್ ದೆವಾನ್ ತುಮ್ಕಾ ಬಲ್ವುಲ್ಯಾನಾಯ್ ತಸೆ ತುಮಿ ಜಿವನ್ ಕರುಕ್ ಹೊಂವ್ದಿ ಮನುನ್ ಅಮಿ ಮಾಗ್ತಾಂವ್. ಅಪ್ನಾಚ್ಯಾ ತಾಕ್ತಿನ್ ತೊ ತುಮ್ಚಿ ಸಗ್ಳೆ ಬರ್ಯಾಪಾನಾಚಿ ಉದ್ದೆಸಾ ಪುರಾ ಕರುಂದಿತ್, ಅನಿ ತುಮ್ಚೆ ವಿಶ್ವಾಸಾಚೆ ಕಾಮ್ ಪುರಾ ಕರುಂದಿತ್ ಮನುನ್ ಮಾಗ್ತಾಂವ್.