Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 2:19 - ದೆವಾಚಿ ಖರಿ ಖಬರ್

19 ಮಿಯಾ ಮಳ್ಬಾತ್ ಅಜಾಪಾಚಿ ಕಾಮಾ ದಾಕ್ವುತಾ, ಜಿಮ್ನಿರ್ ವಳಕ್ ದಾಕ್ವುತಾ , ರಗಾತ್, ಆಗ್ ಅನಿ ಡುಕ್ಟಾಚೊ ವಾಪ್ ಥೈ ರ್‍ಹಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19-20 ಕರ್ತನ ಆಗಮನದ ಗಂಭೀರವಾದ ಮಹಾ ದಿನವು ಬರುವುದಕ್ಕೆ ಮೊದಲೇ ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನ್ನೂ ಕೆಳಗೆ ಭೂಮಿಯಲ್ಲಿ ಸೂಚಕಕಾರ್ಯಗಳನ್ನೂ ಉಂಟುಮಾಡುವೆನು. ರಕ್ತ, ಬೆಂಕಿ, ಹಬೆಯಂತೆ ಏರುವ ಹೊಗೆ ಇವು ಉಂಟಾಗುವವು. ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಎಸಗುವೆನು ಆಗಸದಲಿ ಅದ್ಭುತಗಳನು, ಮಾಡುವೆನು ಭುವಿಯಲಿ ಮಹತ್ಕಾರ್ಯಗಳನು; ಕಾಣುವುದಾಗ ಕಿಚ್ಚು, ಕಪ್ಪೊಗೆ, ನೆತ್ತರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19-20 ಕರ್ತನ ಆಗಮನದ ಗಂಭೀರವಾದ ಮಹಾದಿನವು ಬರುವದಕ್ಕೆ ಮುಂಚೆ ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನ್ನೂ ಕೆಳಗೆ ಭೂವಿುಯಲ್ಲಿ ಸೂಚಕಕಾರ್ಯಗಳನ್ನೂ ಉಂಟುಮಾಡುವೆನು. ರಕ್ತ, ಬೆಂಕಿ, ಹಬೆಯಂತೆ ಏರುವ ಹೊಗೆ, ಇವು ಉಂಟಾಗುವವು. ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ನಾನು ಆಕಾಶದಲ್ಲಿ ಅದ್ಭುತಕಾರ್ಯಗಳನ್ನು ತೋರಿಸುವೆನು. ಭೂಮಿಯ ಮೇಲೆ ಸೂಚಕಕಾರ್ಯಗಳನ್ನು ಮಾಡುವೆನು. ರಕ್ತ, ಬೆಂಕಿ ಮತ್ತು ಕಪ್ಪೊಗೆಗಳು ಅಲ್ಲಿರುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ನಾನು ಆಕಾಶದಲ್ಲಿ ಅದ್ಭುತಗಳನ್ನು, ಭೂಮಿಯಲ್ಲಿ ಸೂಚಕಕಾರ್ಯಗಳನ್ನು, ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 2:19
8 ತಿಳಿವುಗಳ ಹೋಲಿಕೆ  

ಜೆಜುನ್ ತೆಕಾ,“ಅಜಾಪಾ, ಅನಿ ಚಮತ್ಕಾರಾ ಬಗಟ್ಲ್ಯಾ ಶಿವಾಯ್ ತುಮ್ಚ್ಯಾತ್ಲೆ ಕೊನ್ಬಿ ವಿಶ್ವಾಸ್ ಕರಿನ್ಯಾಸಿ”, ಮಟ್ಲ್ಯಾನ್.


ತ್ಯಾ ಎಳಾರ್ ಮಿಯಾ ಮಾಜೊ ಆತ್ಮೊ ಸೆವಕಾ, ಅನಿ ಸೆವಕಿಂಚ್ಯಾ ವೈರ್ಬಿ ಘಾಲ್ತಾ ತನ್ನಾ ತೆನಿಬಿ ಪ್ರವಾದ್ ಕರ್ತಾತ್.


ತನ್ನಾ ದಿಸ್ ಕಾಳೊ ಹೊತಾ, ಚಂದ್ರಾಮ್ ರಗ್ತಾ ಸಾರ್ಕೊ ತಾಂಬ್ಡೊ ಹೊತಾ, ತನ್ನಾ ಧನಿಯಾಚೊ ಮೊಟೊ ಮಹಿಮೆಚೊ ದಿಸ್ ಯೆತಾ.


ಇಸ್ರಾಯೆಲಾಚ್ಯಾ ಲೊಕಾನು ಮಾಜಿ ಹಿ ಗೊಸ್ಟಿಯಾ ಆಯ್ಕಾ, ದೆವಾನ್ ಅಪ್ನಿ ಜೆಜುಚ್ಯಾ ವೈನಾ ಕರಲ್ಲಿ ತಾಕ್ತಿಚ್ಯಾ ಅನಿ ಚಮತ್ಕಾರಾಚ್ಯಾ ಕಾಮಾಂಚ್ಯಾ ವೈನಾ ನಜರೆತಾತ್ಲ್ಯಾ ಜೆಜುಚೊ ದೈವಿಕ್ ಅದಿಕಾರ್ ಸ್ಪಸ್ಟ್ ಹೊವ್ನ್ ದಾಕ್ವುನ್ ದಿಲ್ಲೊ ಹಾಯ್, ಹಿ ಸಂಗ್ತಿಯಾ ತುಮಿ ಸಗ್ಳ್ಯಾನಿ ಬಗ್ಲ್ಯಾಸಿ, ತಸೆ ಹೊವ್ನ್ ಹೆ ಸಗ್ಳೆ ಖರೆ ಮನುನ್ ತುಮ್ಕಾ ಗೊತ್ತ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು