Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 2:18 - ದೆವಾಚಿ ಖರಿ ಖಬರ್

18 ತ್ಯಾ ಎಳಾರ್ ಮಿಯಾ ಮಾಜೊ ಆತ್ಮೊ ಸೆವಕಾ, ಅನಿ ಸೆವಕಿಂಚ್ಯಾ ವೈರ್ಬಿ ಘಾಲ್ತಾ ತನ್ನಾ ತೆನಿಬಿ ಪ್ರವಾದ್ ಕರ್ತಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಇದಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು, ಅವರೂ ಪ್ರವಾದಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಸುರಿಸುವೆನು ಎನ್ನ ದಾಸದಾಸಿಯರ ಮೇಲೂ ಎನ್ನಾತ್ಮವನು ಆ ದಿನಗಳಲಿ, ಪ್ರವಾದಿಸುವರಾಗ, ಅವರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಇದಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು; ಅವರೂ ಪ್ರವಾದಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆ ಸಮಯದಲ್ಲಿ ನಾನು ನನ್ನ ಆತ್ಮವನ್ನು ನನ್ನ ದಾಸದಾಸಿಯರ ಮೇಲೆ ಸುರಿಸುವೆನು. ಆಗ ಅವರು ಪ್ರವಾದಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, ನನ್ನ ಆತ್ಮವನ್ನು ಸುರಿಸುವೆನು, ಅವರು ಪ್ರವಾದಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 2:18
7 ತಿಳಿವುಗಳ ಹೋಲಿಕೆ  

ಹ್ಯಾ ನ್ಹವ್ಯಾ ಜಿವನಾತ್ ಗ್ರಿಕ್ ಅನಿ ಜುದೆವಾಂಚ್ಯಾ ಮದ್ದಿ, ನಾತರ್ ಸುನ್ನತ್ ಕರುನ್ ಘೆಟಲ್ಲ್ಯಾಚ್ಯಾ ಅನಿ ಕರುನ್ ಘೆವ್ಕ್ ನಸಲ್ಲ್ಯಾಚ್ಯಾ ಮದ್ದಿ ಹೊಂವ್ದಿತ್, ನಾತರ್ ವಳಕ್ ನತ್ತೊ ಅನಿ ವಳಕ್ ಹೊತ್ತೊ, ಸ್ವತಂತ್ರ್ ಅನಿ ಗುಲಾಮ್, ಹೆಂಚ್ಯಾ ಮದ್ದಿ ಹೊಂವ್ದಿತ್ ಕಸ್ಲೊಬಿ ಭೆದ್ ಭಾವ್ ನಾ, ಕ್ರಿಸ್ತುಚ್ ಸಗ್ಳೆ ಅನಿ ಸಗ್ಳ್ಯಾಕ್ಡೆ ರ್‍ಹಾತಲೊಬಿ ತೊಚ್.


ಅಶೆ ರ್‍ಹಾತಾನಾ, ಜುದೆವ್ ಅನಿ ಗ್ರಿಕ್ ಅಸಲ್ಲ್ಯಾಂಚ್ಯಾ ಮದ್ದಿ ಗುಲಾಮ್ ಅನಿ ಸ್ವತಂತ್ರ್ ಅಸಲ್ಲ್ಯಾ ಮದ್ದಿ ಘೊವ್ಮಾನ್ಸಾ ಅನಿ ಬಾಯ್ಕೊಮಾನ್ಸಾಂಚ್ಯಾ ಮದ್ದಿ ಕಸ್ಲೊಬಿ ಬೆದ್‍ ನಾ ತುಮಿ ಸಗ್ಳೆ ಜಾನಾ ಕ್ರಿಸ್ತಾ ಜೆಜುಚ್ಯಾ ಎಕ್ವಟ್ಟಾತ್ ಎಕ್ ಹೊವ್ನ್ ಹಾಸಿ.


ಅಮಿ ಥೈ ಜಾವ್ನ್ ಉಲ್ಲಿ ದಿಸಾ ಹೊಲ್ಯಾ ಮಾನಾ ಅಗಬ್ ಮನ್ತಲೊ ಎಕ್ಲೊ ಪ್ರವಾದಿ ಜುದೆಯಾಕ್ನಾ ಯೆಲೊ.


ಖರೆ, ಜರ್ ತೊ ಆಳ್, ಅಪ್ನಾಚೊ ಧನಿ ಪರ್ತುನ್ ಯೌಕ್ ಲೈ ಎಳ್ ಹೊತಾ ಮನುನ್ ಯವ್ಜುನ್ ಘೆವ್ನ್, ಹುರಲ್ಲ್ಯಾ ಆಳಾಕ್ನಿ ಘೊಮನುಸ್ ಅನಿ ಬಾಯ್ಕೊಮನುಸ್ ಮನಿನಸ್ತಾನಾ ಮಾರ್‍ತಾ, ಅನಿ ಖಾತಾ, ಫಿತಾ, ಅನಿ ಫಿದೊಡೊ ಹೊವ್ನ್ ಪಡ್ತಾ.


ಆಕ್ರಿಚ್ಯಾ ದಿಸಾತ್ನಿ ಅಪ್ನಿ ಕರ್‍ತಲೆ ಕಾಯ್ ಮನುನ್ ದೆವ್ ಸಾಂಗ್ತಾ! ಮಿಯಾ ಮಾಜೊ ಆತ್ಮೊ ಸಗ್ಳ್ಯಾ ಲೊಕಾಂಚ್ಯಾ ವರ್‍ತಿ ಘಾಲ್ತಾ, ತುಮ್ಚಿ ಲೆಕಾ ಅನಿ ಲೆಕಿಯಾ ಪ್ರವಾದ್ ಕರ್ತಾತ್, ತುಮ್ಚಿ ದಾಂಡ್ಗಿ ಲೊಕಾ ದರ್ಶನ್ ಬಗ್ತ್ಯಾತ್, ಅನಿ ತುಮ್ಚಿ ಮ್ಹಾತಾರಿ ಮಾನ್ಸಾ ಸಪ್ನಾ ಬಗ್ತ್ಯಾತ್.


ಮಿಯಾ ಮಳ್ಬಾತ್ ಅಜಾಪಾಚಿ ಕಾಮಾ ದಾಕ್ವುತಾ, ಜಿಮ್ನಿರ್ ವಳಕ್ ದಾಕ್ವುತಾ , ರಗಾತ್, ಆಗ್ ಅನಿ ಡುಕ್ಟಾಚೊ ವಾಪ್ ಥೈ ರ್‍ಹಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು