ಅಪೊಸ್ತಲರ ಕೃತ್ಯಗಳು 2:1 - ದೆವಾಚಿ ಖರಿ ಖಬರ್1 ಪೆಂತೆಕೊಸ್ತಾಚ್ಯಾ ಸನಾದಿಸಿ ದೆವಾಚಿ ಸಗ್ಳ್ಯಿ ಲೊಕಾ ಎಕ್ ಜಾಗ್ಯಾರ್ ಗೊಳಾ ಹೊವ್ನ್ ಯೆಲ್ಲಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರೂ ಒಮ್ಮಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿಬಂದಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಪಂಚಾಶತ್ತಮ ಹಬ್ಬದ ದಿನ ಭಕ್ತವಿಶ್ವಾಸಿಗಳೆಲ್ಲರೂ ಒಂದು ಸ್ಥಳದಲ್ಲಿ ಸಭೆಸೇರಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರು ಏಕಮನಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಪಂಚಾಶತ್ತಮ ಹಬ್ಬದ ದಿನ ಬಂದಾಗ ಅವರೆಲ್ಲರು ಒಂದು ಸ್ಥಳದಲ್ಲಿ ಒಟ್ಟಾಗಿ ಸೇರಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಪೆಂಟೆಕೋಸ್ಟ್ ಎಂಬ ಐವತ್ತನೆಯ ದಿನದ ಹಬ್ಬದಂದು, ಅವರೆಲ್ಲರೂ ಒಂದೇ ಸ್ಥಳದಲ್ಲಿ ಒಂದಾಗಿ ಕೂಡಿ ಬಂದಿದ್ದರು. ಅಧ್ಯಾಯವನ್ನು ನೋಡಿ |
ಮಿಯಾ ತುಮ್ಕಾ ಜಗ್ಗೊಳ್ ಯೆವ್ನ್ ಬಗುಂದಿತ್ ನಾ ತರ್ ಧುರ್ನಾ ಬಗ್ಲ್ಯಾರ್ಬಿ, ತುಮ್ಚಿ ಖಬರ್ ದುಸ್ರ್ಯಾಂಚ್ಯಾಕ್ನಾ ಆಯಿಕ್ಲ್ಯಾರ್ಬಿ, ತುಮಿ ಕ್ರಿಸ್ತಾಚ್ಯಾ ಬರ್‍ಯಾ ಖಬ್ರೆಕ್ ಸಮಾ ಹೊವ್ನ್ ಚಲುಗೆಂತ್ ರ್‍ಹಾವಾ, ತನ್ನಾ ತುಮಿ ವಿರೊಧ್ ಹೊವ್ನ್ ಯೆತಲ್ಯಾಕ್ನಿ ಕಸ್ಲ್ಯಾ ವಿಶಯಾತ್ಬಿ ಎಕುಚ್ ಮನಾನ್ ಘಟ್ಟ್ ಇಬೆ ರಾವ್ನ್ ಬರ್‍ಯಾ ಖಬ್ರೆರ್ ಥವಲ್ಲ್ಯಾ ವಿಶ್ವಾಸಾಟಿ ಎಕುಚ್ ಮನಾನ್ ಹೊರಾಟ್ ಕರ್‍ತಲೆ ಹೊಲ್ಯಾಸಿ ಮನುನ್ ಮಿಯಾ ಗೊತ್ತ್ ಕರುನ್ ಘೆತಾ.