Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 19:4 - ದೆವಾಚಿ ಖರಿ ಖಬರ್

4 ಜುವಾಂವಾಚೆ ಬಾಲ್ತಿಮ್ ಪಾಪ್ ಸೊಡುನ್ ದೆವಾಕ್ಡೆ ಪರ್ತುನ್ ಯೆತಲ್ಯಾಕ್ನಿ ಹೊಲ್ಲೆ, ತೆನಿ ಲೊಕಾಕ್ನಿ ಅಪ್ಲ್ಯಾ ಮಾನಾ ಯೆತಲೊ ಹೊತ್ಯ್ತಾಚೆರ್ ವಿಶ್ವಾಸ್ ಥವಾ ಮನುನ್ ಸಾಂಗಲ್ಯಾನ್ ತೊ ಜೆಜುಚ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅದಕ್ಕೆ ಪೌಲನು; “ಯೋಹಾನನು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ದೀಕ್ಷಾಸ್ನಾನ ಮಾಡಿಸಿ ತನ್ನ ಹಿಂದೆ ಬರುವ ಯೇಸುವಿನಲ್ಲಿ ನಂಬಿಕೆಯಿಡಬೇಕೆಂಬುದಾಗಿ ಜನರಿಗೆ ಹೇಳಿದನು” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಆಗ ಪೌಲನು, “ಯಾರು ತಮ್ಮ ಪಾಪದಿಂದ ವಿಮುಖರಾಗಿ ದೇವರಿಗೆ ಅಭಿಮುಖರಾಗುತ್ತಿದ್ದರೋ, ಅಂಥವರಿಗೆ ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದನು. ಆದರೆ ಆ ಯೊವಾನ್ನನೇ ‘ತನ್ನ ಬಳಿಕ ಬರುವಾತನಲ್ಲಿ ವಿಶ್ವಾಸವಿಡಿ; ಅವರೇ ಯೇಸು’ ಎಂದು ಇಸ್ರಯೇಲರಿಗೆ ಬೋಧಿಸಿದ್ದನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅದಕ್ಕೆ ಪೌಲನು - ಯೋಹಾನನು ದೇವರ ಕಡೆಗೆ ತಿರುಗಿಕೊಂಡವರಿಗೆ ದೀಕ್ಷಾಸ್ನಾನ ಮಾಡಿಸಿ ತನ್ನ ಹಿಂದೆ ಬರವಾತನಲ್ಲಿ ಅಂದರೆ ಯೇಸುವಿನಲ್ಲಿ ನಂಬಿಕೆಯಿಡಬೇಕೆಂಬದಾಗಿ ಜನರಿಗೆ ಹೇಳಿದನು ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅದಕ್ಕೆ ಪೌಲನು, “ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದನು. ಅಲ್ಲದೆ ತನ್ನ ತರುವಾಯ ಬರುವಾತನಲ್ಲಿ ನಂಬಿಕೆ ಇಡಬೇಕೆಂದು ಅವರಿಗೆ ಹೇಳಿದನು. ಆ ವ್ಯಕ್ತಿಯೇ ಯೇಸು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಅದಕ್ಕೆ ಪೌಲನು, “ಯೋಹಾನನ ದೀಕ್ಷಾಸ್ನಾನವು ಪಶ್ಚಾತ್ತಾಪದ ದೀಕ್ಷಾಸ್ನಾನವಾಗಿತ್ತು. ತನ್ನ ನಂತರ ಬರಲಿರುವ ಯೇಸುವಿನಲ್ಲಿ ವಿಶ್ವಾಸವನ್ನಿಡಬೇಕೆಂದು ಯೋಹಾನನು ಜನರಿಗೆ ಹೇಳಿದನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 19:4
16 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಜುವಾಂವಾನ್ ಪಾನಿಯಾನ್ ಬಾಲ್ತಿಮ್ ದಿಲ್ಯಾನ್, ಖರೆ ಅನಿ ಎಕ್ ಉಲ್ಲ್ಯಾ ದಿಸಾನಿ ತುಮ್ಕಾ ಪವಿತ್ರ್ ಆತ್ಮ್ಯಾನಿ ಬಾಲ್ತಿಮ್ ದಿವ್ನ್ ಹೊತಾ.


ತನ್ನಾ ಮಿಯಾ ಧನಿಯಾಚಿ ಬೊಲ್ನಿ ಯಾದ್ ಕರುನ್ ಘೆಟಲ್ಲೊ, ಜುವಾಂವಾನ್ ಲೊಕಾಕ್ನಿ ಪಾನಿಯಾತ್ ಬಾಲ್ತಿಮ್ ಕರಸ್ಲ್ಯಾನ್, ಖರೆ ತುಮಿ ಪವಿತ್ರ್ ಆತ್ಮ್ಯಾತ್ ಬಾಲ್ತಿಮ್ ಕರುನ್ ಘೆತ್ಯಾಶಿ ಮನುನ್ ಸಾಂಗ್ಲ್ಯಾನ್.


ತೊ ಮಾಜ್ಯಾ ಮಾನಾ ಯೆತಾ, ತ್ಯೆಚ್ಯಾ ಪಾಂಯಾತ್ಲ್ಯಾ ವ್ಹಾನಾಂಚಿ ನಾಡಿ ಸೊಡ್ತಲಿ ಸೈತ್ ಮಾಕಾ ಕಿಮ್ಮತ್ ನಾ”, ಮಟ್ಲ್ಯಾನ್.


ತೊ ಲೊಕಾಕ್ನಿ ಉಜ್ವೊಡಾಚ್ಯಾ ವಿಶಯಾತ್ ಸಾಕ್ಷಿ ದಿವ್ಕ್ ಮನುನ್ ಯೆಲೊ, ಅಶೆ ಸಗ್ಳಿ ಲೊಕಾ ಹಿ ಖಬರ್ ಆಯ್ಕುನ್ ವಿಶ್ವಾಸ್ ಕರುಸಾಟ್ನಿ ಮನುನ್ ತೊ ಯೆಲೊ.


ಜುವಾಂವಾನ್ ತೆಚ್ಯಾ ವಿಶಯಾತ್ ಸಾಕ್ಷಿ ದಿವ್ನ್, ಬೊಬ್ ಮಾರುನ್ ಸಾಂಗಟ್ಲ್ಯಾನ್" ಮಿಯಾ ಕೊನಾಚ್ಯಾ ವಿಶಯಾತ್ ಸಾಂಗಟ್ಲಾ ಕಿ ತೊಚ್ ತೊ. ತೊ ಮಾಜ್ಯಾ ಮಾನಾ ಯೆತಾ, ಖರೆ ತೊ ಮಾಜ್ಯಾನ್ಕಿ ಮೊಟೊ, ಕಶ್ಯಾಕ್ ಮಟ್ಲ್ಯಾರ್, ತೊ ಮಿಯಾ ಉಪ್ಜುಚ್ಯಾಕಿ ಅದ್ದಿಚ್ಯಾನುಚ್ ಹೊತ್ತೊ.


ತನ್ನಾ ಜುವಾಂವಾನ್ “ಮಿಯಾ ಪಾನಿಯಾನ್ ಬಾಲ್ತಿಮ್ ದಿತಾ, ಖರೆ ತುಮ್ಚ್ಯಾ ಮದ್ದಿ ಎಕ್ ಮಾನುಸ್ ಹಾಯ್ ತೆಕಾ ತುಮಿ ಒಳ್ಕಿನ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು