Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 19:38 - ದೆವಾಚಿ ಖರಿ ಖಬರ್

38 ಅಶೆ ರಾತಾನಾ ದೆಮೆತ್ರಿ ಅನಿ ತೆಚಿ ಕಾಮಾ ಕರ್ತಲ್ಯಾಕ್ನಿ ಕೊನಾಚ್ಯಾ ವಿರೊದ್‍ಬಿ ಝಗ್ಡೊ ರ್‍ಹಾಲ್ಯಾರ್ ಅಮ್ಚೆ ಅಧಿಕಾರಿ ಹಾತ್, ಅನಿ ಝಡ್ತಿ ಕರ್‍ತಲೊ ಜಾಗೊ ಹಾಯ್, ಥೈ ಜಾವ್ನ್ ತಕ್ರಾರ್ ಸಾಂಗುಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಹೀಗಿರುವುದರಿಂದ ದೇಮೇತ್ರಿಯನಿಗೂ ಅವನ ಪಕ್ಷವನ್ನು ಹಿಡಿದಿರುವ ಅಕ್ಕಸಾಲಿಗರಿಗೂ ಯಾವನ ಮೇಲಾದರೂ ದೂರುಗಳಿದ್ದರೆ ನ್ಯಾಯಸ್ಥಾನಗಳುಂಟು, ಅಧಿಪತಿಗಳಿದ್ದಾರೆ, ಒಬ್ಬರ ಮೇಲೊಬ್ಬರು ವ್ಯಾಜ್ಯವಾಡಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ದೆಮೆತ್ರಿಯನಿಗೇ ಆಗಲಿ, ಅವನ ಜೊತೆ ಕೆಲಸಗಾರರಿಗೇ ಆಗಲಿ, ಯಾರ ಮೇಲಾದರೂ ಏನಾದರೂ ಆಪಾದನೆ ಇದ್ದರೆ, ಅದಕ್ಕೆ ನ್ಯಾಯಾಲಯಗಳು ತೆರೆದಿವೆ; ರಾಜ್ಯಪಾಲರಿದ್ದಾರೆ; ಅವರು ಅಲ್ಲಿಗೆ ಹೋಗಿ ದೂರು ಕೊಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಹೀಗಿರುವದರಿಂದ ದೇಮೇತ್ರಿಯನಿಗೂ ಅವನ ಪಕ್ಷವನ್ನು ಹಿಡಿದಿರುವ ಕಸಬಿನವರಿಗೂ ಯಾವನ ಮೇಲಾದರೂ ಒಂದು ವ್ಯವಹಾರವಿದ್ದರೆ ನ್ಯಾಯಸ್ಥಾನಗಳುಂಟು, ಅಧಿಪತಿಗಳಿದ್ದಾರೆ, ಒಬ್ಬರ ಮೇಲೊಬ್ಬರು ವ್ಯಾಜ್ಯವಾಡಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ನಮ್ಮಲ್ಲಿ ನ್ಯಾಯಾಲಯಗಳಿವೆ ಮತ್ತು ನ್ಯಾಯಾಧೀಶರುಗಳು ಇದ್ದಾರೆ. ದೇಮೇತ್ರಿಯನಿಗಾಗಲಿ ಮತ್ತು ಅವನೊಂದಿಗೆ ಕೆಲಸ ಮಾಡುವ ಜನರಿಗಾಗಲಿ ಯಾರ ಮೇಲಾದರೂ ದೂರುಗಳಿವೆಯೇ? ದೂರುಗಳಿದ್ದರೆ, ಅವರು ನ್ಯಾಯಾಲಯಗಳಿಗೆ ಹೋಗಬೇಕು! ಅವರು ಪರಸ್ಪರ ವಾದ ಮಾಡಲು ಅದೇ ತಕ್ಕ ಸ್ಥಳ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಹೀಗಿರುವುದರಿಂದ ದೇಮೇತ್ರಿಯನಿಗೂ ಅವನ ಸಹ ಶಿಲ್ಪಿಗಳಿಗೂ ಯಾವುದೇ ವ್ಯಕ್ತಿಯ ವಿರುದ್ಧ ಏನಾದರೂ ಆಪಾದನೆಗಳಿದ್ದರೆ ಅವರಿಗಾಗಿ ನ್ಯಾಯಾಲಯಗಳು ತೆರೆದಿವೆ. ರಾಜ್ಯಪಾಲರು ಇದ್ದಾರೆ; ಅವರ ಮುಂದೆ ದೂರುಗಳನ್ನು ಸಲ್ಲಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 19:38
8 ತಿಳಿವುಗಳ ಹೋಲಿಕೆ  

ಸೆರ್ಜಿಯೊ ಸಾವ್ಲು ಮನ್ತಲ್ಯಾ ನಾವಾಚೊ ಎಕ್ ಮಾನುಸ್ ರಾಜ್ಯಪಾಲಾಕ್ ವಾಂಗ್ಡಿ ಹೊವ್ನ್ ಹೊತ್ತೊ, ತೊ ಲೈ ಬುದ್ವಂತ್ ಮಾನುಸ್ ಹೊಲ್ಲೊ, ಖರೆ ತೊ ರಾಜ್ಯಪಾಲ್ ಬಾರ್ನಾಬ್ ಮನ್ತಲ್ಯಾ ಭಾವಾಕ್ನಾ ದೆವಾಚಿ ಬರಿ ಖಬರ್ ಆಯ್ಕುಚೆ ಮನುನ್ ಹೊತ್ತೊ.


ತುಮ್ಚ್ಯಾತ್ಲ್ಯಾ ಕೊನಾಕ್ಬಿ ಎಕ್ಲ್ಯಾಕ್ ದುಸ್ರಾಂಚ್ಯಾ ವಾಂಗ್ಡಾ ಝಗ್ಡೊ ಹಾಯ್ ಮನುನ್ ಚಿಂತುವಾ, ತೊ ಝಗ್ಡೊ ತೆನಿ ದೆವಾಚ್ಯಾ ಲೊಕಾಂಚ್ಯಾಚ್ ಇದ್ರಾಕ್ ಹಾನ್ತಲ್ಯಾ ಬದ್ಲಾಕ್ ವಿಶ್ವಾಸ್ ನಸಲ್ಲ್ಯಾ ನಿತ್ ಕರ್‍ತಲ್ಯಾ ತಾಂಡ್ಯಾಂಚ್ಯಾ ಇದ್ರಾಕ್ ನೆವ್ನ್ ಥೈ ಫಿರ್ಯಾದ್ ದಿವ್ಕ್ ಧೈರೊ ಕರುಕ್ ಹೊತಾ ಕಾಯ್?


ಪಾವ್ಲುನ್ ಬೊಲುಚೆ ಮನುನ್ ತಯಾರ್ ಹೊವ್ನ್ಗೆತ್ ರ್‍ಹಾತಾನಾಚ್ ಗೆಲ್ಲಿಯೊನ್ ಜುದೆವಾಂಚ್ಯಾ ಲೊಕಾಕ್ನಿ, ಹೊ ಮಾನುಸ್ ಎಕ್ ಎಳಾರ್ ಚುಕ್ ಕರಲ್ಲೊ ಅನಿ ಮೊಟೊ ಅಪರಾದ್ ಕರಲ್ಲೊ ಹೊಲ್ಲ್ಯಾರ್ ಮಿಯಾ ಹೆ ಜವಾಬ್ದಾರಿನ್ ಆಯ್ಕುಕ್ ಹೊಯ್ ಹೊತ್ತೆ .


ಖರೆ ತೊ ಮಾಟಾ ಮಂತರ್ಕಾರಿ ಎಲಿಮಾ ತೆಂಕಾ ವಿರೊದ್ ಹೊಲ್ಲೊ, ಗ್ರಿಕ್ ಬಾಶೆತ್ ಬಾರ್ ಜೆಜುಕ್ ಎಲಿಮಾ ಮನುನ್ ಬಲ್‍ಯಿತ್ ರಾಜ್ಯಪಾಲಾಕ್ ದೆವಾಚೆರ್ ವಿಶ್ವಾಸ್ ಥೈನಾ ಸಾರ್ಕೆ ಕರುಕ್ ಹ್ಯೊ ಎಲಿಮಾ ಕಟ್ಪಟ್ ಕರಿತ್ ಹೊತ್ತೊ.


ಹೆ ಬಗಲ್ಯಾ ರಾಜ್ ಪಾಲಾನ್ ಧನಿಯಾಚೆರ್ ವಿಶ್ವಾಸ್ ಕರ್‍ಲ್ಯಾನ್, ಅನಿ ತೊ ಧನಿಯಾಚ್ಯಾ ವಿಶಯಾಚೆ ಶಿಕಾಪ್ ಆಯ್ಕುನ್ ವಿಸ್ಮಿತ್ ಹೊಲೊ.


ದೆವುತ್ರಿ ಮನ್ತಲೊ ಸೊನಾರ್ ಹೊತ್ತೊ, ತೊ ಚಾಂದಿನ್ ಬಾರಿಕ್ ಅರ್ತೆಮಿ ದೆವಿಚಿ ಗುಡಿಯಾ ಕರಿ, ಅನಿ ತೆ ಕಾಮ್ ಕರ್ತಲ್ಯಾಕ್ನಿ ಫಾಯ್ದೊ ಹೊಯ್ ಸಾರ್ಕೆ ಕರಿತ್ ಹೊತ್ತೊ.


ತುಮಿ ದುಶ್ರೆ ಕಾಯ್ತರಿಬಿ ಬೊಲುಚೆ ಮನುನ್ ಹಾಸಿ ಕಾಯ್? ಬೊಲುಚೆ ಮನುನ್ ಹೊತ್ತೆ ಹೊಲ್ಯಾರ್ ಶಾರಾತ್ಲ್ಯಾ ಮೊಟ್ಯಾ ಝಡ್ತಿಚ್ಯಾ ಬೈಟಕಿಕ್ ಯೆವಾ, ಥೈ ತೆ ನಿರ್ದಾರ್ ಕರುಂವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು