Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 19:35 - ದೆವಾಚಿ ಖರಿ ಖಬರ್

35 ತನ್ನಾ ತ್ಯಾ ಶಾರಾತ್ಲ್ಯಾ ಯಜಮಾನಾನ್ ಸಗ್ಳ್ಯಾ ತಾಂಡ್ಯಾಚ್ಯಾ ಲೊಕಾಕ್ನಿ ಶಾಂತ್‍ ಕರುನ್, ತೆಂಕಾ ಎಪೆಸಾತ್ಲ್ಯಾ ಲೊಕಾನು ಮಳ್ಬಾಕ್ನಾ ಪಡಲಿ ಮೊಟ್ಯಾ ಅರ್ತೆಮೆ ದೆವತೆಚಿ ಗುಡಿ ಅನಿ ತಿಜಿ ಮುರ್ತಿ ರಾಕುನ್ ಘೆವ್ನ್ ಯೆಲ್ಲೆ ಎಪೆಸಾತ್ಲ್ಯಾ ಲೊಕಾನಿಚ್ ಮನ್ತಲೆ ಸಗ್ಳ್ಯಾ ಜಗಾಕುಚ್ ಗೊತ್ತ್ ಹಾಯ್ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಕೊನೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸಿ; “ಎಫೆಸದವರೇ, ಎಫೆಸ ಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ, ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ, ಪಾಲಕರಾಗಿದ್ದಾರೆಂಬುದನ್ನು ತಿಳಿಯದಿರುವ ಮನುಷ್ಯನು ಯಾವನಿದ್ದಾನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಕಟ್ಟಕಡೆಗೆ ಪಟ್ಟಣದ ಅಧಿಕಾರಿ ಒಬ್ಬನು ಜನಸಮೂಹವನ್ನು ಶಾಂತಗೊಳಿಸುತ್ತಾ ಹೀಗೆಂದನು: “ಎಫೆಸದ ಮಹಾಜನರೇ, ಅರ್ತೆಮೀ ಮಹಾದೇವಿಯ ಗುಡಿಯನ್ನು ಹಾಗೂ ಆಕಾಶದಿಂದ ಬಿದ್ದ ಶಿಲೆಯನ್ನು ಎಫೆಸ ಪಟ್ಟಣವು ಎಚ್ಚರಿಕೆಯಿಂದ ಸಂರಕ್ಷಿಸುತ್ತಾ ಬಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಕಡೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸಿ - ಎಫೆಸದವರೇ, ಎಫೆಸ ಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ ಪಾಲಕರಾಗಿದ್ದಾರೆಂಬದನ್ನು ತಿಳಿಯದಿರುವ ಮನುಷ್ಯನು ಇದ್ದಾನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಬಳಿಕ ಪಟ್ಟಣದ ಅಧಿಕಾರಿಯು ಜನಸಮೂಹವನ್ನು ಶಾಂತಗೊಳಿಸಿ ಅವರಿಗೆ, “ಎಫೆಸದ ಜನರೇ, ಮಹಾದೇವತೆಯಾದ ಅರ್ತೆಮಿ ದೇವಿಯ ಗುಡಿಯನ್ನು ಎಫೆಸ ಪಟ್ಟಣವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ತಿಳಿದಿದೆ. ಆಕೆಯ ಪವಿತ್ರ ಕಲ್ಲನ್ನು ಸಹ ನಾವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ನಗರದ ಗುಮಾಸ್ತ ಜನಸಮೂಹವನ್ನು ಸುಮ್ಮನಿರಿಸಿ, “ಎಫೆಸದ ಜನರೇ, ಮಹಾ ಅರ್ತೆಮೀ ದೇವಿಯ ಮಂದಿರ ಹಾಗೂ ಆಕಾಶದಿಂದ ಬಿದ್ದ ಆಕೆಯ ಮೂರ್ತಿಯನ್ನು ಎಫೆಸ ಪಟ್ಟಣವು ಕಾಪಾಡುತ್ತಿದೆ ಎಂಬುದನ್ನು ತಿಳಿಯದಿರುವ ಮನುಷ್ಯನು ಇದ್ದಾನೆಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 19:35
9 ತಿಳಿವುಗಳ ಹೋಲಿಕೆ  

ಕುಸ್ಡ್ಯಾ ಅನಿ ಘಾತ್ಕಿ ಲೊಕಾನಿತ್ನಾ ಅಸ್ಲಿ ಝುಟಿ ವಿಶಯಾ ಭಾಯ್ರ್ ಯೆತಾತ್, ತೆಂಚ್ಯಾ ಭುತ್ತುರ್‍ಲಿ ಮನಾ ಲೊಂಗಾಟ್ ಝಳುನ್ ರಕ್ಕಾ ಹೊಲ್ಯಾ ಸರ್ಕೆ ಹೊವ್ನ್ ಗೆಲಾತ್.


ತ್ಯಾ ವೆಳಾಕ್ ತುಮಿ ಕ್ರಿಸ್ತಾಕ್ನಾ ಧುರ್ ಹೊತ್ತ್ಯಾಸಿ, ತುಮಿ ದೆವಾನ್ ಎಚುನ್ ಕಾಡಲ್ಲ್ಯಾ ಲೊಕಾನಿಕ್ನಾ ಭಾಯ್ಲ್ಯಾ ಲೊಕಾಕ್ನಿ ದಿಲ್ಲ್ಯಾ ಗೊಸ್ಟಿಯಾಂಚ್ಯಾ ವರ್ತಿ ಕರಲ್ಲ್ಯಾ ಕರಾರಾಚ್ಯಾ ಭಾಗಾತ್ ನತ್ತಾಸಿ, ಅನಿ ತುಮಿ ಬರೊಸೊ ಅನಿ ದೆವ್ ನಸ್ತಾನಾ ಹ್ಯಾ ಜಗಾತ್ ಜಿವನ್ ಕರ್ಲ್ಯಾಸಿ.


ಅಶೆ ಪಾವ್ಲು ಕಾಯ್ ಕರುಲ್ಲಾ ಮನ್ತಲೆ ತುಮಿ ಬಗಲ್ಲ್ಯಾಸಿ ಅನಿ ಆಯ್ಕಲ್ಲ್ಯಾಸಿ, ಮಾನ್ಸಾಚ್ಯಾ ಹಾತಿನಿ ಕರಲ್ಲೊ ದೆವ್ ನ್ಹಯ್ ಮನುನ್ ಎಸಾತ್ ಎವ್ಡೆ ನ್ಹಯ್ ಸಗ್ಳ್ಯಾ ಆಸಿಯಾ ಪ್ರಾಂತಾತ್ ಬಿ ಸಾಂಗುಲ್ಲಾ ಅನಿ ಲೈ ಲೊಕಾಂಚಿ ಮನಾ ಪರ್ತುಲ್ಲಾ.


ತೆನಿ ಎಫೆಸಿ ಮನ್ತಲ್ಯಾ ಶಾರಾಕ್ ಗೆಲೆ ಪ್ರಿಸ್ಕಿಲ್ಲ್ ಅನಿ ಅಕ್ವಿಲ್ಲಾಕ್ ಪಾವ್ಲುನ್ ತೆಂಕಾ ಸೊಡುನ್ ಗೆಲೆ ಹಿತ್ತೆಚ್ ಪಾವ್ಲುನ್ ಎಫೆಸ್‍ ಮನ್ತಲ್ಯಾ ಗಾಂವಾತ್ ರಾತಾನಾ ಸಿನಾಗೊ ಜಾವ್ನ್ ಜುದೆವಾಂಚ್ಯಾ ಲೊಕಾಂಚ್ಯಾಕ್ಡೆ ಚರ್ಚಾ ಕರ್‍ಲ್ಯಾನ್.


ಪಾಪಿ ಲೊಕಾಂಚೆ ದೆವ್ ಆಯ್ಕಿನಾ, ಮನುನ್ ಅಮ್ಕಾ ಗೊತ್ತ್ ಹಾಯ್, ಜೆ ಕೊನ್ ತೆಕಾ ಮಾನ್ ದಿತಾ ತೆಂಚೆ ದೆವ್ ಆಯಿಕ್ತಾ, ಅನಿ ತೆಂಕಾ ಪಾಜೆ ಹೊಲ್ಲೆ ಕರ್‍ತಾ.


ಹೊಲ್ಯಾರ್ ಅಲೆಕ್ಸಾಂಡರ್ ಮನ್ತಲ್ಲೊ ಮಾನುಸ್ ಜುದೆವಾಂಚೊ ಮನುನ್ ಕಳಲ್ಲ್ಯಾ ತನ್ನಾ ಲೊಕಾನಿ, ಎಫೆಸ್ ಶಾರಾಚ್ಯಾ ಅರ್ತೆಮಿ ಮನ್ತಲಿ ಮಹಾದೆವಿ! ಮನುನ್ ಎಕುಚ್ ಸಮಾ ದೊನ್ ತಾಸ್ ಪತರ್ ಬೊಬ್ ಮಾರ್‍ಲ್ಯಾನಿ.


ತಸೆ ಹೊವ್ನ್ ಹಿ ಸಂಗ್ತಿಯಾ ನ್ಹಯ್ ಮನುನ್ ಸಾಂಗುಕ್ ಹೊಯ್ನಾ, ತುಮಿ ಶಾಂತ್ ಹೊವ್ನ್ ರಾವ್ಚೆ ಅನಿ ಗಡ್ಬಡಿನ್ ಕಾಯ್ಬಿ ಕರುಕ್ ಜಾವ್ ನ್ಹಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು