Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 19:31 - ದೆವಾಚಿ ಖರಿ ಖಬರ್

31 ತವ್ಡೆ ನಸ್ತಾನಾ ಆಸ್ಯಾ ಸಿಮೆತ್ಲ್ಯಾ ಅಧಿಕಾರಿತ್ನಿ ಉಲ್ಲಿ ಲೊಕಾ ಪಾವ್ಲುಚಿ ವಾಂಗ್ಡಿಯಾ ಹೊಲ್ಲ್ಯಾ ಸಾಟ್ನಿ ತೆಂಚ್ಯಾಕ್ನಾ, ತೆಕಾ ಲೊಕಾ ಗೊಳಾ ಹೊಲ್ಲ್ಯಾ ಜಾಗ್ಯಾರ್ ಜಾತಲೆ ನಕ್ಕೊ ಮನುನ್ ಸಾಂಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಇದಲ್ಲದೆ ಆಸ್ಯಸೀಮೆಯ ಅಧಿಕಾರಿಗಳಲ್ಲಿ ಕೆಲವರು ಪೌಲನ ಸ್ನೇಹಿತರಾಗಿದ್ದುದರಿಂದ ಅವನ ಬಳಿಗೆ ಜನರನ್ನು ಕಳುಹಿಸಿ; ನೀನು ನಾಟಕ ಶಾಲೆಯೊಳಗೆ ಹೋಗ ಬೇಡ ಎಂದು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಇದೂ ಅಲ್ಲದೆ, ಪೌಲನ ಸ್ನೇಹಿತರಾದ ಕೆಲವು ಸ್ಥಳೀಯ ಅಧಿಕಾರಿಗಳು, ಕ್ರೀಡಾಂಗಣಕ್ಕೆ ಹೋಗುವ ಸಾಹಸವನ್ನು ಮಾಡಕೂಡದೆಂದು ವಿನಂತಿಸಿ, ಪೌಲನಿಗೆ ಹೇಳಿಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಇದಲ್ಲದೆ ಆಸ್ಯಸೀಮೆಯ ಅಧಿಕಾರಿಗಳಲ್ಲಿ ಕೆಲವರು ಅವನಿಗೆ ಸ್ನೇಹಿತರಾಗಿದ್ದದರಿಂದ ಅವನ ಬಳಿಗೆ ಜನರನ್ನು ಕಳುಹಿಸಿ - ನೀನು ನಾಟಕಶಾಲೆಯೊಳಗೆ ಹೋಗಿ ನಿನ್ನನ್ನು ಅಪಾಯಕ್ಕೆ ಗುರಿಮಾಡಿಕೊಳ್ಳಬೇಡ ಎಂದು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಅಲ್ಲದೆ, ಪೌಲನ ಸ್ನೇಹಿತರಾಗಿದ್ದ ಈ ದೇಶದ ನಾಯಕರುಗಳಲ್ಲಿ ಕೆಲವರು ಅವನಿಗೆ ಒಂದು ಸಂದೇಶವನ್ನು ಕಳುಹಿಸಿ ಕ್ರೀಡಾಂಗಣದೊಳಗೆ ಹೋಗಬಾರದೆಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಪೌಲನ ಸ್ನೇಹಿತರಾಗಿದ್ದ ಏಷ್ಯಾ ಸೀಮೆಯ ಕೆಲವು ಅಧಿಕಾರಿಗಳೂ ಈ ಕ್ರೀಡಾಂಗಣದೊಳಗೆ ಹೋಗುವ ಸಾಹಸ ಮಾಡಬಾರದೆಂದು ವಿನಂತಿಸಿ ಅವನಿಗೆ ಸಂದೇಶ ಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 19:31
8 ತಿಳಿವುಗಳ ಹೋಲಿಕೆ  

ಹೆ ದೊನ್ ವರ್ಸಾ ಪತರ್ ಚಲುನ್ಗೆತ್ ಹೊತ್ಯಾ ಸಾಟ್ನಿ ಆಸ್ಯಾ ಪ್ರಾಂತ್ಯಾಲ್ಲಿ ಸಗ್ಳಿ ಜುದೆವಾಂಚಿ ಅನಿ ಜುದೆವ್ ನ್ಹಯ್ ಹೊಲ್ಲ್ಯಾ ಲೊಕಾನಿ ಧನಿಯಾ ಜೆಜುಚಿ ಬರಿ ಖಬರ್ ಆಯಿಕ್ಲ್ಯಾನಿ.


ಅಮಿ ಹಿ ಬೊಲ್ನಿಯಾ ಆಯ್ಕಲ್ಲ್ಯಾ ತನ್ನಾಚ್ ಪಾವ್ಲುಕ್ ಜೆರುಜಲೆಮಾಕ್ ಜಾತಲೆ ಅನಿ ಥೈ ಹೊತ್ತ್ಯಾ ಲೊಕಾನಿ ನಕ್ಕೊ ಮನುನ್ ಮಾಗುನ್ ಘೆಟ್ಲ್ಯಾಂವ್.


ಪಾವ್ಲು ಅನಿ ತೆಚೆ ವಾಂಗ್ಡಿ ಪ್ರೆಮಾನಿ ಹೊತ್ತೆ,, ಪಿರ್ಗಿಯಾ ಅನಿ ಗಲ್ಯಾತ್ ಮನ್ತಲ್ಯಾ ಪ್ರಾಂತ್ಯಾತ್ನಾ ಗೆಲೆ, ಅಸಿಯಾ ಸಿಮೆತ್ ದೆವಾಚಿ ಬರಿ ಖಬರ್ ಕಳ್ವುಚೆ ಮನುನ್ ಪವಿತ್ರ್ ಆತ್ಮ್ಯಾನ್‍ ತೆಂಕಾ ಅಡ್ವುಲ್ಯಾನ್.


ಎಕ್ ದಿಸ್ ಎಕ್ ಕುಸ್ಟ್ ರೊಗ್‍ ಲಾಗಲ್ಲೊ ಮಾನುಸ್ ಜೆಜುಚ್ಯಾ ಪಾಂಯಾತ್ ಡೊಗ್ಲಾ ಘಾಲುನ್ “ಜೆಜು ತಿಯಾ ಮನ್ ಕರ್ಲ್ಯಾರ್, ಮಾಕಾ ಗುನ್ ಕರುಕ್ ಹೊತಾ” ಮನುನ್ ರಡುಲಾಲೊ.


ತೆಂಚಿ ಬೊಬ್ ಸಗ್ಳ್ಯಾ ಶಾರಾತ್ ಪಗಳ್ಳಿ ತನ್ನಾ ಮೆಸೆದೊನಿಯಾತ್ಲೊ ಗಾಯ್ ಅನಿ ಅರಿಸ್ತಾರ್ಕಾಕ್ನಿ ಧರುನ್ ಭಾಂದುನ್ ಲೈ ಲೊಕಾ ಗೊಳಾ ಹೊತಲ್ಯಾ ಜಾಗ್ಯಾರ್ ನ್ಹೆಲ್ಯಾನಿ.


ಪಾವ್ಲುನ್ ಲೊಕಾಂಚ್ಯಾ ತಾಂಡ್ಯಾಚ್ಯಾ ಇದ್ರಾಕ್ ಜಾವ್ಚೆ ಮನುನ್ ಚಿಂತ್ಲ್ಯಾನ್, ಖರೆ ವಿಶ್ವಾಸಿ ಲೊಕಾನಿ ತೆಕಾ ಜಾವ್ಕ್ ಸೊಡುಕ್ನಾತ್.


ಉಲ್ಲಿ ಲೊಕಾ ಎಕ್ ವಿಶಯಾತ್ ಬೊಬ್ ಮಾರ್‍ಲ್ಯಾರ್, ಹುರಲ್ಲಿ ಲೊಕಾ ದುಶ್ರ್ಯಾ ವಿಶಯಾತ್ ಬೊಬ್ ಮಾರುಕ್ಲಾಗಲಿ, ತಾಂಡ್ಯಾತ್ ಲೈ ಗದ್ದಲ್ ಹೊಲೊ, ಅಪ್ನಿ ಥೈ ಕಶ್ಯಾಕ್ ಎಲಾತ್ ಮನ್ತಲೆಚ್ ಲೈ ಲೊಕಾಕ್ನಿ ಗೊತ್ತ್ ನತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು