Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 19:3 - ದೆವಾಚಿ ಖರಿ ಖಬರ್

3 ಪಾವ್ಲುನ್ ತೆಂಕಾ,“ ತುಮಿ ಖಚ್ಚ್ಯಾ ರಿತಿಚೆ ಬಾಲ್ತಿಮ್ ಘೆಟ್ಲ್ಯಾಶಿ?” ಮನುನ್ ಇಚಾರ್‍ಲ್ಯಾನ್. ತೆನಿ ಜುವಾಂವಾಚೆ ಬಾಲ್ತಿಮ್ ಅಮಿ ಕರುನ್ ಘೆಟ್ಲ್ಯಾಂವ್ ಮನುನ್ ಸಾಂಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವನು; “ನೀವು ಏನನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡಿರಿ” ಎಂದು ಕೇಳಿದ್ದಕ್ಕೆ ಅವರು; “ಯೋಹಾನನ ಬೋಧನೆಯನ್ನು ನಂಬಿ ದೀಕ್ಷಾಸ್ನಾನಮಾಡಿಸಿಕೊಂಡೆವು” ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಹಾಗಾದರೆ ನೀವು ಯಾವ ಸ್ನಾನದೀಕ್ಷೆಯನ್ನು ಪಡೆದಿರಿ?” ಎಂದು ಪೌಲನು ಕೇಳಲು, “ನಾವು ಯೊವಾನ್ನನ ಸ್ನಾನದೀಕ್ಷೆ ಪಡೆದೆವು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವನು - ನೀವು ಯಾವದನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡಿರಿ ಎಂದು ಕೇಳಿದ್ದಕ್ಕೆ ಅವರು - ಯೋಹಾನನ ಬೋಧನೆಯನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡೆವು ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಪೌಲನು ಅವರಿಗೆ, “ನೀವು ಯಾವ ಬಗೆಯ ದೀಕ್ಷಾಸ್ನಾನ ಪಡೆದಿರಿ?” ಎಂದು ಕೇಳಿದನು. ಅವರು, “ಯೋಹಾನನು ಬೋಧಿಸಿದ ದೀಕ್ಷಾಸ್ನಾನವನ್ನು ನಾವು ಮಾಡಿಸಿಕೊಂಡೆವು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 “ಹಾಗಾದರೆ ನೀವು ಯಾವ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದೀರಿ?” ಎಂದು ಪೌಲನು ಕೇಳಿದಾಗ ಅವರು, “ಯೋಹಾನನ ದೀಕ್ಷಾಸ್ನಾನವನ್ನು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 19:3
8 ತಿಳಿವುಗಳ ಹೋಲಿಕೆ  

ಧನಿಯಾಚ್ಯಾ ವಿಶಯಾತ್ ತೆನಿ ಬರೆ ಶಿಕುನ್ ಘೆಟಲ್ಯಾನ್, ಅನಿ ತೊ ಲೈ ಉಮ್ಮೆದಿಚ್ಯಾ ಮನಾನ್ ಜೆಜುಚ್ಯಾ ವಿಶಯಾತ್ ಸಮಾಕರುನ್ ಶಿಕಾಪಾ ಶಿಕ್ವಿತ್ ಹೊತ್ತೊ, ತೆಕಾ ಜುವಾಂವಾಚ್ಯಾ ಬಾಲ್ತಿಮಾಚ್ಯಾ ವಿಶಯಾತ್ ತವ್ಡೆಚ್ ಗೊತ್ತ್ ಹೊತ್ತೆ.


ಅಮಿ ಸಗ್ಳ್ಯಾನಿ, ಜುದೆವಾನಿ ಅನಿ ಜುದೆವ್‍ ನ್ಹಯ್ ಹೊತ್ತ್ಯಾನಿ, ಸ್ವತಂತ್ರ್ ಹೊತ್ತ್ಯಾನಿ, ಅನಿ ಗುಲಾಮಾನಿ ಎಕ್ ಆಂಗ್ ಹೊವಸಾಟ್ನಿ ಎಕುಚ್ ಆತ್ಮ್ಯಾಚ್ಯಾ ವೈನಾ ಬಾಲ್ತಿಮ್ ಘೆಟ್ಲಾಂವ್; ಅನಿ ಎಕುಚ್ ಆತ್ಮೊ ಅಮ್ಕಾ ಸಗ್ಳ್ಯಾಕ್ನಿ ಎಕ್ ಫಿವನ್ ಸಾರ್ಕೆ ದಿಲ್ಲೊ ಹಾಯ್.


ಹ್ಯಾ ಲೊಕಾನಿ ಧನಿಯಾ ಜೆಜುಚ್ಯಾ ನಾವಾನ್ ಬಾಲ್ತಿಮ್ ಕರುನ್ ಘೆಟಲ್ಯಾನಿ, ಖರೆ ತಾಂಚ್ಯಾತ್ಲ್ಯಾ ಕೊನಾಚ್ಯಾ ವೈರಬಿ ಪವಿತ್ರ್ ಆತ್ಮೊ ಯೆವ್ಕ್ ನಸಲ್ಲೊ ತಸೆ ಹೊವ್ನ್,


ತಸೆಮನುನ್ ತುಮಿ ಸಗ್ಳ್ಯಾಕ್ಡೆ ಸಗ್ಳ್ಯಾ ದೆಸಾಂಚ್ಯಾ ಲೊಕಾನಿಕ್ನಿ ಜಾವಾ ಅನಿ ತೆಂಕಾ ಮಾಜಿ ಶಿಸಾ ಕರಾ: ಅನಿ ತೆಂಕಾ ಬಾಬಾಚ್ಯಾ ಲೆಕಾಚ್ಯಾ ಅನಿ ಪವಿತ್ರ್ ಆತ್ಮ್ಯಾಚ್ಯಾ ನಾವಾನ್ ಬಾಲ್ತಿಮ್ ದಿವಾ.


ತೆಕಾ ಆಯ್ಕಲ್ಲೆ ಸಗ್ಳ್ಯಾ ಲೊಕಾನಿ, ಅನಿ ತ್ಯಾತುರುಚ್ ತೆರ್‍ಗಿ ವಸುಲ್ ಕರ್‍ತಲಿ ಲೊಕಾ, ದೆವಾಚ್ಯಾ ಬರ್‍ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊಲ್ಯಾನಿ, ಅನಿ ಜುವಾಂವಾಕ್ನಾ ಬಾಲ್ತಿಮ್ ಘೆಟ್ಲ್ಯಾನಿ.


ತ್ಯಾ ವೆಳಾರ್ ಬಾಲ್ತಿಮಾಚ್ಯಾ ವಿಶಯಾತ್, ಹಾತ್ ಥವ್ತಲ್ಯಾ ವಿಶಯಾತ್, ಅನಿ ಮರಲ್ಲೊ ಅನಿಪರ್‍ತುನ್ ಝಿತ್ತೊ ಹೊತಲೆ, ಕನ್ನಾಬಿ ಚುಕಿನಸಲ್ಲಿ ಝಡ್ತಿ ಹ್ಯಾ ಶಿಕಾಪಾಚ್ಯಾ ವಿಶಯಾತ್ನಿ, ಪರ್ತುನ್ ಪಾಯ್ ಘಾಲುನಕಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು