Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 19:29 - ದೆವಾಚಿ ಖರಿ ಖಬರ್

29 ತೆಂಚಿ ಬೊಬ್ ಸಗ್ಳ್ಯಾ ಶಾರಾತ್ ಪಗಳ್ಳಿ ತನ್ನಾ ಮೆಸೆದೊನಿಯಾತ್ಲೊ ಗಾಯ್ ಅನಿ ಅರಿಸ್ತಾರ್ಕಾಕ್ನಿ ಧರುನ್ ಭಾಂದುನ್ ಲೈ ಲೊಕಾ ಗೊಳಾ ಹೊತಲ್ಯಾ ಜಾಗ್ಯಾರ್ ನ್ಹೆಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಆಗ ಊರಿನಲ್ಲೆಲ್ಲಾ ಗಲಿಬಿಲಿಯಾಯಿತು. ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನೂ, ಅರಿಸ್ತಾರ್ಕನನ್ನೂ ಜನರು ಹಿಡಿದುಕೊಂಡು ಒಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಪಟ್ಟಣದಲ್ಲೆಲ್ಲಾ ಕೋಲಾಹಲವೆದ್ದಿತು. ಜನರು ಗುಂಪಾಗಿ ಬಂದು ಪೌಲನ ಸಹಪ್ರಯಾಣಿಕರು ಹಾಗೂ ಮಕೆದೋನಿಯದವರು ಆದ ಗಾಯ ಮತ್ತು ಅರಿಸ್ತಾರ್ಕ ಎಂಬವರನ್ನು ಹಿಡಿದರು. ಅವರನ್ನು ಎಳೆದುಕೊಂಡು ಹೋಗಿ ಕ್ರೀಡಾಂಗಣಕ್ಕೆ ಒಟ್ಟಾಗಿ ನುಗ್ಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಆಗ ಊರೆಲ್ಲಾ ಗಲಿಬಿಲಿಯಾಯಿತು. ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನೂ ಅರಿಸ್ತಾರ್ಕನನ್ನೂ ಜನರು ಹಿಡಿದುಕೊಂಡು ಒಗ್ಗಟ್ಟಾಗಿ ನಾಟಕಶಾಲೆಯೊಳಗೆ ನುಗ್ಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಪಟ್ಟಣದಲ್ಲಿದ್ದ ಜನರೆಲ್ಲಾ ಗಲಿಬಿಲಿಗೊಂಡರು. ಜನರು ಗಾಯ ಮತ್ತು ಅರಿಸ್ತಾರ್ಕ ಎಂಬವರನ್ನು ಹಿಡಿದುಕೊಂಡರು. (ಇವರಿಬ್ಬರು ಮಕೆದೋನಿಯದವರು ಮತ್ತು ಪೌಲನೊಂದಿಗೆ ಪ್ರಯಾಣ ಮಾಡುತ್ತಿದ್ದವರು.) ಬಳಿಕ ಜನರೆಲ್ಲರು ಕ್ರೀಡಾಂಗಣಕ್ಕೆ ಓಡಿಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಕೂಡಲೇ ಇಡೀ ಪಟ್ಟಣದಲ್ಲೆಲ್ಲಾ ಕೋಲಾಹಲ ಉಂಟಾಯಿತು. ಜನರು ಗುಂಪಾಗಿ ಕೂಡಿಕೊಂಡು ಬಂದು ಮಕೆದೋನ್ಯದಿಂದ ಪೌಲನೊಂದಿಗೆ ಪ್ರಯಾಣಮಾಡಿ ಬಂದ, ಗಾಯ ಮತ್ತು ಅರಿಸ್ತಾರ್ಕರನ್ನು ಬಂಧಿಸಿ ಕ್ರೀಡಾಂಗಣದೊಳಗೆ ಎಳೆದುಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 19:29
19 ತಿಳಿವುಗಳ ಹೋಲಿಕೆ  

ಬೆರೆಯಾತ್ಲೊ ಪುರ್ರ್ ಮನ್ತಲ್ಯಾಚೊ ಲೆಕ್ ಸೊಪತ್ರ್ ಥೆಸಲೊನಿಕಾತ್ಲೊ ಅರಿಸ್ತಾರ್ಕ್, ಅನಿ ಸೆಕುಂದ್ ದರ್ಬೆಚೊ ಗಾಯಸ್, ಅನಿ ಆಸಿಯಾ ಪ್ರಾಂತ್ಯಾತ್ಲೊ ತುಕಿಕ್, ತ್ರೊಪಿಮ್ ಅನಿ ತಿಮೊಥಿ ಹೆನಿ ಸಗ್ಳೆ ತೆಚ್ಯಾ ವಾಂಗ್ಡಾ ಹೊತ್ತೆ.


ತಸೆಚ್ ಮಾಜೆ ವಾಂಗ್ಡಿ ಮಾರ್ಕ್, ಅರಸ್ತಾರ್ಖ್, ದೆಮಸ್ ಅನಿ ಲುಕ್ ತುಕಾ ನಮಸ್ಕಾರ್ ಧಾಡ್ತಾತ್.


ಅರಿಸ್ತಾರ್ಕ್ ಮನ್ತಲ್ಯಾನ್ಬಿ ನಮಸ್ಕಾರ್ ಕಳ್ವುಲಾ, ತೊಬಿ ಮಾಜ್ಯಾ ವಾಂಗ್ಡಾ ಬಂಧಿಖಾನ್ಯಾತ್ ಹಾಯ್, ಬಾರ್ನಾಬಾಸಾಚ್ಯಾ ವಾಂಗ್ಡಾ ಸಂಮದಿಕ್ ಹೊವ್ನ್ ಹೊತ್ತ್ಯಾ ಮಾರ್ಕಾನ್ಬಿ ತುಮ್ಕಾ ನಮಸ್ಕಾರ್ ಸಾಂಗ್ಲಾ, ಮಾರ್ಕಾಚ್ಯಾ ವಿಶಯಾತ್ ತುಮಿ ಕಾಯ್ ಕರುಚೆ ಮನುನ್ ಮಿಯಾ ಅತ್ತಾ ಅತ್ತಾ ಸಾಂಗ್ಲಾ. ತೊ ಯೆಲ್ಯಾರ್ ತೆಕಾ ಸ್ವಾಗತ್ ಕರಾ.


ಅಮಿ ಢೊನಿತ್ ಚಡುನ್ ಜಾವ್ಕ್ ಲಾಗ್ಲಾಂವ್ ತಿ ಢೊನಿ ಅದ್ರಮಿತ್ತಿ ಶಾರಾಕ್ನಾ ಯೆಲ್ಲಿ ಅನಿ ಎಶ್ಯಾ ಪ್ರಾಂತ್ಯಾಂಚ್ಯಾ ದುಸ್ರ್ಯಾ ದುಸ್ರ್ಯಾ ಗಾಂವಾಕ್ನಿ ಜಾವ್ಕ್ ತಯಾರ್ ಹೊಲ್ಲಿ, ಮೆಸೆದೊನಿಯಾಚ್ಯಾ ಥೆಸಲೊನಿತ್ಲೊ ಅರಿಸ್ತಾರ್ಕ್ ಮನ್ತಲೊ ಅಮ್ಚ್ಯಾ ವಾಂಗ್ಡಾ ಹೊತ್ತೊ.


ಮಾಕಾ ದಿಸ್ತಾ ದೆವಾನ್ ಅಮ್ಕಾ ಅಪೊಸ್ತಲಾಕ್ನಿ ಮರ್‍ನಾಚೆ ಹುಕುಮ್ ಹೊಲ್ಯಾ ಸಾರ್ಕೆ ಸಗ್ಳ್ಯಾಂಚ್ಯಾ ಆಕ್ರಿಚೆ ಕರುನ್ ಲೊಕಾಂಚ್ಯಾ ಮದ್ದಿ ಇಬೆ ಕರ್‍ಲಾ. ಸಗ್ಳ್ಯಾ ಜಗಾಚ್ಯಾ ಇದ್ರಾಕ್, ಮಾನ್ಸಾ ಅನಿ ದೆವಾಚ್ಯಾ ದುತಾಚ್ಯಾ ಇದ್ರಾಕ್ ಅಮಿ ಎಕ್ ಪ್ರದರ್ಶನ್ ಹೊವ್ನ್ ಗೆಲಾಂವ್.


ತುಮ್ಚ್ಯಾತ್ಲ್ಯಾ ಕ್ರಿಸ್ಪಸಾಕ್ ಅನಿ ಗಾಯುಸಾಕ್ ಸೊಡುನ್ ಅನಿ ಕೊನಾಕ್‍ಬಿ ಮಿಯಾ ಬಾಲ್ತಿಮ್ ದಿವ್ಕ್ ನಾ, ಹೆಚ್ಯಾಸಾಟ್ನಿ ಮಿಯಾ ದೆವಾಕ್ ಧನ್ಯವಾದ್ ದಿತಾ.


ಮಾಕಾ ಅನಿ ಸಗ್ಳ್ಯಾ ವಿಶ್ವಾಸಾತ್ ಹೊತ್ತ್ಯಾ ಲೊಕಾಂಚ್ಯಾ ತಾಂಡ್ಯಾಕ್ ಅಪ್ನಾಚ್ಯಾ ಘರಾತ್ ಸ್ವಾಗತ್ ಕರ್‍ತಲೊ ಗಾಯುಸ್ ತುಮ್ಕಾ ನಮಸ್ಕಾರ್ ಧಾಡುನ್ ದಿವ್ಲಾ. ಹ್ಯಾ ಶಾರಾಚೊ, ಪೈಶ್ಯಾಚಿ ಜವಾಬ್ದಾರಿ ಬಗುನ್ ಘೆತಲೊ ಎರಾಸ್ತುಸ್, ಅನಿ ಅಮ್ಚೊ ಭಾವ್ ಕ್ವಾರ್ತುಸ್ ತುಮ್ಕಾ ನಮಸ್ಕಾರ್ ಧಾಡುನ್ ದಿವ್ಲಾ.


ತನ್ನಾ ಶಾರಾತ್ ಪುರಾ ಗದ್ದಲ್ ಶುರು ಹೊತಾ, ಸಗ್ಳ್ಯಾ ಕಡ್ಲಿ ಲೊಕಾ ಪಳುನ್ ಯೆವ್ನ್ ಪಾವ್ಲಿ ತೆಕಾ ಬಂಧಿ ಕರುನ್ ಗುಡಿತ್ನಾ ಭಾಯ್ರ್ ವಡುನ್ ಹಾನುನ್ ಹೊಲೆ, ಗುಡಿಚಿ ಸಗ್ಳಿ ದಾರಾಬಿ ಎಗ್ದಾಚ್ ಧಾಪುನ್ ಹೊಲಿ .


ತಸೆ ಹೊವ್ನ್, ತೆನಿ ಅಪ್ಲೆ ಮಜತ್ ಕಾರಿ ತಿಮೊಥಿ, ಅನಿ ಎರಸ್ತಾಕ್ ಮೆಸೆದೊನಿಯಾಕ್ ಧಾಡುನ್ ದಿವ್ನ್ ಅಪ್ನಿ ಆಸ್ಯಾ ಸಿಮೆತ್ ರಾಲ್ಯಾನ್.


ತವ್ಡೆಚ್ ನ್ಹಯ್ ದೆವಾಚ್ಯಾ ಮಹಿಮೆಕ್ ಫುರಾ ಮನಾನ್ ಅಮಿ ಕರ್ತಾಂವ್ ತ್ಯಾ ದಯಾಳ್ ಕಾಮಾತ್ನಿ, ಅಮ್ಚ್ಯಾ ಫಿರಾಟಾತ್ನಿ ಅಮ್ಚೊ ವಾಂಗ್ಡಿ ಕರುನ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾನಿ ತೆಕಾ ನೆಮಲ್ಲೆ ಹಾಯ್.


ತಸೆ ಹೊಲ್ಯಾರ್, ಮಿಯಾ ಚಿಂತಲ್ಲೊ ಮಾನುಸ್ ತಿಯಾ ನ್ಹಯ್ ಉಲ್ಲ್ಯಾ ಎಳಾಚ್ಯಾ ಅದ್ದಿ ಗದ್ದಲ್ ಉಟ್ವಲ್ಲೊ ಇಜಿಪ್ತಾತ್ಲೊ ಮಾನುಸ್ ತಿಯಾಚ್ ಮನುನ್ ಮಿಯಾ ಚಿಂತಲೊ ತ್ಯಾ ಮಾನ್ಸಾನ್ ತರಾಸ್ ದಿತಲ್ಯಾ ಚಾರ್ ಹಜಾರ್ ಚೊರಾಕ್ನಿ ಡಂಗ್ಳಿಕ್ ಬಲ್ವುನ್ ನ್ಹೆಲ್ಲೊ ತಿಯಾಚ್ ನ್ಹಯ್ ಕಾಯ್? ಮನುನ್ ಇಚಾರ್‍ಲ್ಯಾನ್.


ಮಿಯಾ ಮಾಜ್ಯಾ ಸ್ವತಾಚ್ಯಾ ಹಾತಾನಿ ರಾಬುನ್ ಮಾಜಿ ಅನಿ ಮಾಜ್ಯಾ ವಾಂಗ್ಡಾ ಹೊತ್ತ್ಯಾಂಚಿ ಗರ್ಜ್ ಪುರಾ ಕರ್ಲಾ, ಹೆ ತುಮ್ಕಾ ಗೊತ್ತ್ ಹಾಯ್.


ಉಲ್ಲಿ ಲೊಕಾ ಎಕ್ ವಿಶಯಾತ್ ಬೊಬ್ ಮಾರ್‍ಲ್ಯಾರ್, ಹುರಲ್ಲಿ ಲೊಕಾ ದುಶ್ರ್ಯಾ ವಿಶಯಾತ್ ಬೊಬ್ ಮಾರುಕ್ಲಾಗಲಿ, ತಾಂಡ್ಯಾತ್ ಲೈ ಗದ್ದಲ್ ಹೊಲೊ, ಅಪ್ನಿ ಥೈ ಕಶ್ಯಾಕ್ ಎಲಾತ್ ಮನ್ತಲೆಚ್ ಲೈ ಲೊಕಾಕ್ನಿ ಗೊತ್ತ್ ನತ್ತೆ.


ಸಂಗ್ತಿಯಾ ಆಯ್ಕಾಲ್ಲ್ಯಾ ತನ್ನಾ, ಶಾರಾಚಿ ಅಧಿಕಾರಿ ಅನಿ ಹುರಲ್ಲಿ ಲೊಕಾ ಲೈ ಕಂಗಾಲ್ ಹೊಲಿ.


ತ್ಯಾ ದಿಸಾ ರಾತ್ತಿನ್ ಪಾವ್ಲುಕ್ ಎಕ್ ದರ್ಶನ್ ದಿಸ್ಲೆ, ತ್ಯಾತುರ್ ಮೆಸೆದೊನಿಯಾ ಗಾಂವಾತ್ನಾ ಯೆಲ್ಲೊ ಎಕ್ ಮಾನುಸ್ ಥೈ ಇಬೆ ರಾವ್ನ್ ಮೆಸೆದೊನಿಯಾಕ್ ಯೆವ್ನ್ ಮಾಕಾ ಮಜ್ಜತ್ ಕರ್ ಮನುನ್ ಮಾಗುನ್ ಘೆಟ್ಲ್ಯಾನ್.


ಬಾರ್ನಾಬಾಸ್ ಅನಿ ಸಾವ್ಲಾ ಸಾಲಾಮಿಸ್ ಮನ್ತಲ್ಯಾ ಶಾರಾಕ್ ಯೆಲ್ಲ್ಯಾ ತನ್ನಾ ಜುದೆವಾನಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ ದೆವಾಚಿ ಬರಿ ಖಬರ್ ಪರ್ಗಟ್ ಕರ್ಲ್ಯಾನಿ ಮಾರ್ಕ್ ಮನ್ವುನ್ ಘೆತಲೊ ಜುವಾಂವ್ ಮಜ್ಜತ್ ಕರುಕ್‍ಸಾಟಿ ತೆಂಚ್ಯಾ ವಾಂಗ್ಡಾ ಹೊತ್ತೊ.


ಥೈತ್ನಾ ಫಿಲಿಪ್ಪಿ ಪ್ರಾಂತ್ಯಾತ್ ಗೆಲಾಂವ್, ತೆ ಮೆಸೆದೊನಿಯಾಚೆ ಎಕ್ ಶಾರ್ ಹೊವ್ನ್ ಹೊತ್ತೆ, ಅನಿ ರೊಮನ್ನಾಂಚೊ ವಾಡೊ ಹೊಲ್ಲೊ ಹೊತ್ತೊ, ಅಮಿ ಥೈ ಉಲ್ಲ್ಯಾ ದಿಸಾಂಚ್ಯಾ ಪತರ್ ಹೊತ್ತ್ಯಾಂವ್.


ಪಾವ್ಲುನ್ ಮೆಸೆದೊನಿಯಾ, ಅನಿ ಅಖಾಯಾ ಮನ್ತಲ್ಯಾ ದೆಶ್ಯಾತ್ನಿ ದಾಟುನ್ ಜೆರುಜಲೆಮಾಕ್ ಜಾವ್ಕ್ ನಿರ್ದಾರ್ ಕರುನ್ ಥೈ ಗೆಲ್ಲ್ಯಾ ತನ್ನಾ ರೊಮಾಕ್‍ಬಿ ಭೆಟುಚೆ ಮಟ್ಲ್ಯಾನ್.


ಮಿಯಾ ಜಾನ್ತ್ಯಾನ್, ಖರೊ ಪ್ರೆಮ್ ಕರ್ತಲ್ಯಾ ಪ್ರಿತಿಚ್ಯಾ ಗಾಯುಸಾಕ್ ಮಾಜ್ಯಾ ವಾಂಗ್ಡಿಯಾಕ್ ಲಿವ್ತಲಿ ಚಿಟ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು