Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 19:19 - ದೆವಾಚಿ ಖರಿ ಖಬರ್

19 ತವ್ಡೆ ನಸ್ತಾನಾ ಮೊಡಿ ಮಂತ್ರಾ ಕರ್ತಲ್ಯಾ ಲೊಕಾನಿ ಅನಿ ಥೈ ಹೊತ್ತ್ಯಾ ವಿಶ್ವಾಸಿ ಲೊಕಾನಿ ಅಪ್ಲಿ ಮೊಡಿಯಾಂಚಿ ಪುಸ್ತಕಾ ಹಾನುನ್ ಲೊಕಾಂಚ್ಯಾ ಇದ್ರಾಕ್ ತೆ ಜಾಳ್ವುನ್ ಟಾಕ್ಲ್ಯಾನಿ, ತ್ಯಾ ಪುಸ್ತಕಾಂಚಿ ಕಿಮ್ಮತ್ ಮೆಜುನ್ ಬಗಲ್ಲ್ಯಾ ತನ್ನಾ ಪನ್ನಾಸ್ ಹಜಾರ್ ಚಾಂದಿಚೆ ಪೈಸೆ ಹೊವ್ನ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಮಾಟಮಂತ್ರಗಳ ಪುಸ್ತಕಗಳನ್ನು ತಂದು, ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಮೌಲ್ಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳಿ ನಾಣ್ಯ ಆಯಿತೆಂದು ತಿಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಮಾಯಮಂತ್ರಮಾಡುತ್ತಿದ್ದ ಅನೇಕರು ತಮ್ಮ ಪುಸ್ತಕಗಳನ್ನು ತೆಗೆದುಕೊಂಡು ಬಂದು ಅವುಗಳನ್ನು ಎಲ್ಲರ ಮುಂದೆ ಸುಟ್ಟುಹಾಕಿದರು. ಆ ಪುಸ್ತಕಗಳ ಬೆಲೆಯನ್ನು ಎಣಿಕೆಮಾಡಿದಾಗ ಅದರ ಮೊತ್ತ ಐವತ್ತು ಸಾವಿರ ಬೆಳ್ಳಿನಾಣ್ಯಗಳಷ್ಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಕ್ರಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳೀ ನಾಣ್ಯ ಆಯಿತೆಂದು ತಿಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ವಿಶ್ವಾಸಿಗಳಲ್ಲಿ ಕೆಲವರು ಮಂತ್ರಗಳನ್ನು ಮಾಡುತ್ತಿದ್ದರು. ಈ ವಿಶ್ವಾಸಿಗಳು ತಮ್ಮ ಮಂತ್ರ ಪುಸ್ತಕಗಳನ್ನು ತೆಗೆದುಕೊಂಡು ಬಂದು ಜನರೆಲ್ಲರ ಮುಂದೆ ಅವುಗಳನ್ನು ಸುಟ್ಟುಹಾಕಿದರು. ಈ ಪುಸ್ತಕಗಳ ಬೆಲೆಯು ಸುಮಾರು ಐವತ್ತು ಸಾವಿರ ಬೆಳ್ಳಿನಾಣ್ಯಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಮಾಟಮಂತ್ರ ಮಾಡುತ್ತಿದ್ದವರು ತಮ್ಮ ಗ್ರಂಥಗಳನ್ನು ತೆಗೆದುಕೊಂಡು ಬಂದು ಎಲ್ಲರ ಮುಂದೆ ಸುಟ್ಟು ಹಾಕಿದರು. ಅವುಗಳ ಒಟ್ಟು ಮೌಲ್ಯ ಐವತ್ತು ಸಾವಿರ ಬೆಳ್ಳಿನಾಣ್ಯಗಳಷ್ಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 19:19
23 ತಿಳಿವುಗಳ ಹೋಲಿಕೆ  

ಖರೆ ತೊ ಮಾಟಾ ಮಂತರ್ಕಾರಿ ಎಲಿಮಾ ತೆಂಕಾ ವಿರೊದ್ ಹೊಲ್ಲೊ, ಗ್ರಿಕ್ ಬಾಶೆತ್ ಬಾರ್ ಜೆಜುಕ್ ಎಲಿಮಾ ಮನುನ್ ಬಲ್‍ಯಿತ್ ರಾಜ್ಯಪಾಲಾಕ್ ದೆವಾಚೆರ್ ವಿಶ್ವಾಸ್ ಥೈನಾ ಸಾರ್ಕೆ ಕರುಕ್ ಹ್ಯೊ ಎಲಿಮಾ ಕಟ್ಪಟ್ ಕರಿತ್ ಹೊತ್ತೊ.


ತೆನಿ ತ್ಯಾ ದ್ವಿಪಾತ್ ಫಿರುಂಗೆತ್ ಪಾಫೊಸ್ ಮನ್ತಲ್ಯಾ ಗಾಂವಾಕ್ ಜಾವ್ನ್ ಮೊಡಿ ಮಂತ್ರಾ ಕರ್‍ತಲ್ಯಾ ಜುದೆವಾಂಚೊ ಝುಟೊ ಪ್ರವಾದಿ ಹೊಲ್ಲೊ ಬಾರ್ ಜೆಜು ಮನ್ತಲ್ಯಾಕ್ ಬಗ್ಲ್ಯಾನಿ.


ಬಂಧಿಖಾನ್ಯಾತ್ ಹೊತ್ಯಾಂಚ್ಯಾ ಕಸ್ಟಾ ದುಖಾತ್ನಿ ಸೈತ್ ತುಮಿ ವಾಟೊ ಘೆಟ್ಲ್ಯಾಸಿ, ಅನಿ ತುಮ್ಚಿ ಆಸ್ತಿ, ಬದಿಕ್ ಎಚುನ್ ಘೆವ್ನ್ ಜಾವ್ಕ್ ತುಮಿ ಕುಶಿನ್ ಸೊಡ್ಲ್ಯಾಸಿ, ಕಶ್ಯಾಕ್ ಮಟ್ಲ್ಯಾರ್ ತೆಜ್ಯಾನ್ಕಿ ಲೈ ಬರಿ ಅನಿ ಶಾಶ್ವತ್ ರ್‍ಹಾತಾ ತಸ್ಲಿ ಸಾವ್ಕಾರ್ಕಿ ತುಮ್ಕಾ ಹಾಯ್ ಮನುನ್ ತುಮಿ ಕಳ್ವುನ್ ಘೆಟ್ಲ್ಯಾಸಿ.


ತಸೆಚ್ “ತುಮ್ಚೆಕ್ಡೆ ಹೊತ್ತೆ ಸಗ್ಳೆ ಸೊಡುನ್ ಮಾಜ್ಯಾ ಫಾಟ್ನಾ ಯೆಲ್ಯಾ ಶಿವಾಯ್, ತುಮ್ಚ್ಯಾತ್ಲ್ಯಾ ಕೊನಾಕ್‍ಬಿ ಮಾಜೊ ಶಿಸ್ ಹೊವ್ಕ್ ಹೊಯ್ನಾ” ಮನುನ್ ಜೆಜುನ್ ಸಾಂಗಟ್ಲ್ಯಾನ್.


“ನಾಹೊಲ್ಯಾರ್, ಧಾ ಚಾಂದಿಚೆ ಪೈಸೆ ಹೊತ್ತಿ ಎಕ್ ಬಾಯ್ಕೊಮಾನುಸ್, ತ್ಯಾತುರ್‍ಲಿ ಎಕ್ ಗಾಲಿ ಕಳ್ದುನ್ ಘೆತಾ ತನ್ನಾ ತಿ ಕಾಯ್ ಕರ್‍ತಾ? ತಿ, ಎಕ್ ಚಿಮ್ನಿ ಪೆಟ್ವುತಾ, ಸಗ್ಳೆ ಘರ್ ಝಾಡ್ತಾ! ಅನಿ ತೊ ಪೈಸೊ ಗಾವಿ ಪತರ್, ಸಗ್ಳ್ಯಾಕ್ಡೆ ಬರೆ ಕರುನ್ ಹುಡಕ್ತಾ.


ತೆಜ್ಯಾರ್ ವಿಶ್ವಾಸ್ ಕರಲ್ಲ್ಯಾ ಲೈ ಲೊಕಾನಿ ಯೆವ್ನ್ ಲೊಕಾಂಚ್ಯಾ ಫಿಡ್ಯಾತ್ ಅಪ್ನಿ ಕರಲಿ ಚುಕೆಚಿ ಕಾಮಾ ಸಗ್ಳಿ ಮಾಳಾಕ್ ಹಾನುನ್ ಸಾಂಗುನ್ ಘೆಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು