Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 19:18 - ದೆವಾಚಿ ಖರಿ ಖಬರ್

18 ತೆಜ್ಯಾರ್ ವಿಶ್ವಾಸ್ ಕರಲ್ಲ್ಯಾ ಲೈ ಲೊಕಾನಿ ಯೆವ್ನ್ ಲೊಕಾಂಚ್ಯಾ ಫಿಡ್ಯಾತ್ ಅಪ್ನಿ ಕರಲಿ ಚುಕೆಚಿ ಕಾಮಾ ಸಗ್ಳಿ ಮಾಳಾಕ್ ಹಾನುನ್ ಸಾಂಗುನ್ ಘೆಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆತನನ್ನು ನಂಬಿದವರಲ್ಲಿ ಅನೇಕರು ಪಶ್ಚಾತ್ತಾಪದಿಂದ ಬಂದು ತಮ್ಮ ತಮ್ಮ ಪಾಪಕೃತ್ಯಗಳನ್ನು ಒಪ್ಪಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಭಕ್ತವಿಶ್ವಾಸಿಗಳಾದ ಅನೇಕರು ಮುಂದೆ ಬಂದು ತಮ್ಮ ದುಷ್ಕೃತ್ಯಗಳನ್ನು ಬಹಿರಂಗವಾಗಿ ಒಪ್ಪಿಕೊಂಡು ನಿವೇದಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಮತ್ತು ಕರ್ತನಾದ ಯೇಸುವಿನ ಹೆಸರು ಪ್ರಖ್ಯಾತಿಗೆ ಬಂತು. ಆತನನ್ನು ನಂಬಿದವರಲ್ಲಿ ಅನೇಕರು ಬಂದು ತಮ್ಮ ಕೃತ್ಯಗಳನ್ನು ಒಪ್ಪಿಕೊಂಡು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ವಿಶ್ವಾಸಿಗಳಲ್ಲಿ ಅನೇಕರು ತಾವು ಮಾಡಿದ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ವಿಶ್ವಾಸವಿಟ್ಟವರಲ್ಲಿ ಅನೇಕರು ಅಲ್ಲಿಗೆ ಬಂದು ತಮ್ಮ ಕೃತ್ಯಗಳನ್ನು ಅರಿಕೆಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 19:18
14 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಅಮ್ಚ್ಯಾ ವಿಶ್ವಾಸಾಚ್ಯಾ ವೈನಾಚ್ ಅಮಿ ದೆವಾಚ್ಯಾ ವಾಂಗ್ಡಾ ಖರ್ಯಾ ವಾಟೆನ್ ಚಲ್ತಲೆ ಮನುನ್ ಥವಲ್ಲೆ ಹಾಯ್, ಅಮಿ ಖರೆ ಹೊತ್ತೆ ವಳ್ಕುನ್ ಘೆಟಲ್ಲ್ಯಾನುಚ್ ಅಮ್ಕಾ ಬಚಾವ್ ಕರ್‍ಲ್ಯಾನಾಯ್.


ಅನಿ ತ್ಯಾ ಲೊಕಾನಿ ಅಪ್ನಿ ಕರಲ್ಲ್ಯಾ ಸಗ್ಳ್ಯಾ ಪಾಪ್ ವಳ್ಕುನ್ ಘೆಟ್ಲ್ಯಾನಿ ತನ್ನಾ ಜುವಾಂವಾಕ್ ತೆಂಕಾ ಬಾಲ್ತಿಮ್ ದಿಲ್ಯಾನ್.


ಖರೆ, ಅಮಿ ತೆಚ್ಯಾಕ್ಡೆ ಸಗ್ಳಿ ಪಾಪಾ ಸಾಂಗುನ್ ಘೆಟ್ಲಾಂವ್ ತರ್ ತೊ ಅಪ್ನಾಚಿ ಗೊಸ್ಟ್ ಸಂಬಾಳ್ತಾ ಅನಿ ಸಮಾ ಹೊತ್ತೆ ಕರ್ತಾ. ತೊ ಅಮ್ಚಿ ಪಾಪಾ ಮಾಪ್ ಕರ್ತಾ, ಅನಿ ಅಮ್ಚ್ಯಾ ಸಗ್ಳ್ಯಾ ಚುಕಾನಿತ್ನಾ ಅಮ್ಕಾ ನಿತಳ್ ಕರ್ತಾ.


ಎಫೆಸಾತ್ ರ್‍ಹಾತಲಿ ಜುದೆವಾಂಚಿ ಅನಿ ಜುದೆವ್ ನ್ಹಯ್ ಹೊಲ್ಲ್ಯಾ ಲೊಕಾನಿ ಜೆಜುಚ್ಯಾ ವಿಶಯಾತ್ ಆಯ್ಕಲ್ಯಾನಿ, ಅನಿ ಭಿಂವ್ಲ್ಯಾನಿ, ಅನಿ ಧನಿಯಾ ಜೆಜುಚ್ಯಾ ನಾವಾಕ್ ಲೈ ಮಾನ್ ದಿಲ್ಯಾನಿ.


ತವ್ಡೆ ನಸ್ತಾನಾ ಮೊಡಿ ಮಂತ್ರಾ ಕರ್ತಲ್ಯಾ ಲೊಕಾನಿ ಅನಿ ಥೈ ಹೊತ್ತ್ಯಾ ವಿಶ್ವಾಸಿ ಲೊಕಾನಿ ಅಪ್ಲಿ ಮೊಡಿಯಾಂಚಿ ಪುಸ್ತಕಾ ಹಾನುನ್ ಲೊಕಾಂಚ್ಯಾ ಇದ್ರಾಕ್ ತೆ ಜಾಳ್ವುನ್ ಟಾಕ್ಲ್ಯಾನಿ, ತ್ಯಾ ಪುಸ್ತಕಾಂಚಿ ಕಿಮ್ಮತ್ ಮೆಜುನ್ ಬಗಲ್ಲ್ಯಾ ತನ್ನಾ ಪನ್ನಾಸ್ ಹಜಾರ್ ಚಾಂದಿಚೆ ಪೈಸೆ ಹೊವ್ನ್ ಹೊತ್ತೆ.


ತಸೆ ಮನುನ್ ಎಕಾಮೆಕಾಚಿ ಪಾಪಾ ಸಾಂಗುನ್ ಘೆವಾ ಅನಿ ಎಕಾಮೆಕಾಸಾಟ್ನಿ ಮಾಗ್ನಿ ಕರಾ, ಅಸೆ ತುಮಿ ಗುನ್ ಹೊತ್ತ್ಯಾಸಿ ಅನಿ ಎಕ್ ನಿತಿವಂತ್ ಮಾನ್ಸಾನ್ ಕರಲ್ಲ್ಯಾ ಮಾಗ್ನಿಕ್ ಲೈ ಬಳ್ ರ್‍ಹಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು