Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 19:14 - ದೆವಾಚಿ ಖರಿ ಖಬರ್

14 ಸ್ಕೆವ್ ಮನ್ತಲ್ಯಾ ಜುದೆವಾಂಚ್ಯಾ ಮೊಟ್ಯಾ ಯಾಜಕಾಚಿ ಪೊರಾ ಸಾತ್ ಲೊಕಾ ಭಾವ್ ಭಾವಾಬಿ ಹೆಚ್ ಕಾಮ್ ಕರಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಮುಖ್ಯಯಾಜಕ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಮಕ್ಕಳೂ ಹಾಗೆ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಮುಖ್ಯಯಾಜಕನಾಗಿದ್ದ ಸ್ಕೇವ ಎಂಬವನ ಏಳು ಮಕ್ಕಳು ಹೀಗೆಯೇ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಮಹಾಯಜಕ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಮಕ್ಕಳು ಹಾಗೆ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಯೆಹೂದ್ಯ ಮುಖ್ಯಯಾಜಕ ಸ್ಕೇವ ಎಂಬುವನ ಏಳು ಜನ ಗಂಡು ಮಕ್ಕಳು ಈ ರೀತಿ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 19:14
2 ತಿಳಿವುಗಳ ಹೋಲಿಕೆ  

ಗಿರೆ ಸೊಡಸ್ತಲಿ ಜುದೆವಾಂಚಿ ಲೊಕಾ ಥೈ ಫಿರುಂಗೆತ್ ಹೊತ್ತಿ ತೆಂಚ್ಯಾತ್ಲಿ ಉಲ್ಲಿ ಲೊಕಾ ಧನಿಯಾ ಜೆಜುಚೆ ನಾವ್ ವಾಪ್ರುನ್ ಘೆವ್ನ್ ಗಿರೆ ಸೊಡ್ಸುಕ್ ಕಟ್ಪಟ್ ಕರಿತ್ ಹೊತ್ತಿ, ತೆನಿ ಪಾವ್ಲು ಪರ್ಗಟ್ ಕರುಲಾಗಲ್ಯಾ ಜೆಜುಚ್ಯಾ ನಾವಾನ್ ಹುಕುಮ್ ದಿತಾ, ಭಾಯ್ರ್ ಯೆ ಮನುನ್ ಮ್ಹಾರ್‍ವಾಕ್ನಿ ಸಾಂಗಿತ್.


ಖರೆ ಮ್ಹಾರ್ವಾನ್ ತೆಂಕಾ ಜೆಜು ಅಮ್ಕಾ ಗೊತ್ತ್ ಹಾಯ್, ಅನಿ ಪಾವ್ಲುಬಿ ಗೊತ್ತ್ ಹಾಯ್, ಖರೆ ತುಮಿ ಕೊನ್? ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು