Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 18:15 - ದೆವಾಚಿ ಖರಿ ಖಬರ್

15 ಖರೆ ಹಿ ವಾದ್ ವಿವಾದಾ ಕರ್‍ತಲಿ ಬೊಲ್ನಿಯಾ ಅನಿ ನಾವಾ ತುಮ್ಚ್ಯಾ ಸ್ವತಾಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾಕ್ ಸಂಬದ್ ಪಡಲ್ಲಿ ಹಾತ್, ತಸೆ ತುಮಿಚ್ ಹೆ ಸಮಾ ಕರುನ್ ಘೆವ್ಚೆ, ಹ್ಯಾ ಸಂಗ್ತಿಯಾಕ್ನಿ ಝಡ್ತಿ ಕರ್‍ತಲೊ ಹೊವ್ನ್ ರ್‍ಹಾವ್ಕ್ ಮಾಕಾ ಮನ್ ನಾ! ಮನುನ್ ಸಾಂಗುನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ, ಹೆಸರುಗಳನ್ನೂ, ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವುದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವುದಕ್ಕೆ ನನಗಂತೂ ಮನಸ್ಸಿಲ್ಲ” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಆದರೆ ಇದು ನಾಮನೇಮಗಳಿಗೆ ಹಾಗು ನಿಮ್ಮ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಶ್ನೆ. ಅದನ್ನು ನಿಮ್ಮನಿಮ್ಮಲ್ಲೇ ಇತ್ಯರ್ಥಮಾಡಿಕೊಳ್ಳಿ. ಇಂಥ ವಿಷಯಗಳನ್ನು ವಿಚಾರಣೆಮಾಡಲು ನನಗೆ ಮನಸ್ಸಿಲ್ಲ,” ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ ಹೆಸರುಗಳನ್ನೂ ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವದಕ್ಕೆ ನನಗಂತೂ ಮನಸ್ಸಿಲ್ಲ ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಿಮ್ಮ ಅಪವಾದಗಳು ಕೇವಲ ಪದಗಳಿಗೂ ಹೆಸರುಗಳಿಗೂ ಮತ್ತು ನಿಮ್ಮ ಸ್ವಂತ ಧರ್ಮಶಾಸ್ತ್ರಕ್ಕೂ ಸಂಬಂಧಪಟ್ಟಿವೆ. ಆದ್ದರಿಂದ ನೀವೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಈ ಸಂಗತಿಗಳಿಗೆ ನ್ಯಾಯಾಧೀಶನಾಗಿರಲು ನನಗೆ ಇಷ್ಟವಿಲ್ಲ!” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆದರೆ ವಾಕ್ಯ, ಹೆಸರುಗಳ ಮತ್ತು ನಿಮ್ಮ ನಿಯಮದ ವಿಷಯವಾಗಿರುವ ಪ್ರಶ್ನೆಗಳಾಗಿದ್ದರೆ, ಈ ಸಂಗತಿಯನ್ನು ನೀವೇ ಬಗೆಹರಿಸಿಕೊಳ್ಳಿ, ಅಂಥ ವಿಷಯಗಳಿಗೆ ನಾನು ನ್ಯಾಯಾಧೀಶನಾಗಿರಲಾರೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 18:15
13 ತಿಳಿವುಗಳ ಹೋಲಿಕೆ  

ಖರೆ ಮಾಕಾ ಥೈ ಕಳುನ್ ಯೆಲ್ಲೆ ಕಾಯ್ ಮಟ್ಲ್ಯಾರ್ ಪಾವ್ಲುನ್ ಬುರ್ಶಿ ಕಾಮಾ ಕರ್‍ಲಾ ಮನುನ್ ತೆನಿ ಸಾಂಗ್ಲ್ಯಾರ್ಬಿ ತೆನಿ ಸಾಂಗುಲಾಗಲೆ ತೆಂಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾಕ್ ಸಮಂದ್ ಪಡಲೆ ಹೊತ್ತೆ, ಅನಿ ಹೆಕಾ ಮರ್ನಾಚ್ಯಾ ಶಿಕ್ಷಾಕ್ ಹೊಂವ್ದಿ, ಬಂಧಿಖಾನ್ಯಾಕ್ ಧಾಡ್ತಲ್ಯಾ ಸಾರ್ಕೆ ಹೊಂವ್ದಿ ಕಾಯ್ಬಿ ಚುಕ್ ನತ್ತಿ.


ತೆನಿ ಸಾಂಗಲಿ ಸಂಗ್ತಿಯಾ ತೆಂಚ್ಯಾ ಸ್ವತಾಚ್ಯಾ ಧರ್ಮಾಕ್ ಸಮಂದ್ ಪಡಲಿ ಹೊತ್ತಿ, ಅನಿ ಜೆಜು ಮನ್ತಲ್ಯಾ ಮಾನ್ಸಾಕ್ ಸಮಂದ್ ಪಡಲೆ ಹಾಯ್.


ತೊ ಗರುಕಿನ್ ಫುಗ್ಲಾ ಅನಿ ತೆಕಾ ಕಾಯ್ಬಿ ಕಳಿನಾ. ತೊ ಪಾಯ್ದ್ಯಾಕ್ ಪಡಿನಸಲ್ಯಾ ಆಶ್ಯಾನಿ ಖರ್‍ಯಾ ಗೊಸ್ಟಿಯಾಂಚ್ಯಾ ವಿಶಯಾತ್ ವಾದಿಕ್‍ ವಾದ್ ಕರ್‍ತಾ ಅನಿ ಗೊಸ್ಟಿಯಾಂಚೊ ಝಗ್ಡೊ ಕರ್‍ತಾ. ಹೆಚ್ಯಾ ವೈನಾ ಖುದ್ಗೆಪಾನ್, ಎಕಾಮೆಕಾತ್ನಿ ಪಡುನ್‍ ಯೆಯ್‍ನಸಲ್ಲೆ, ನಿಂದಾ ಅನಿ ಬುರ್ಶಿ ಗಾಳಿಯಾ ದಿತಲೆ ಯೆತಾ .


ಖರೆ ಘರಾನಾಂಚ್ಯಾ ಸಾಟ್ನಿ ಹೊತ್ತೊ ವಾದ್ ಮೊಯ್ಜೆಚ್ಯಾ ಕರಾರಾಂಚ್ಯಾ ವಿಶಯಾಚೊ ಝಗ್ಡೊ, ವಾದ್ ವಿವಾದ್ ಅನಿ ಪಿಶಾಪಾನಾಚ್ಯಾ ವಾದಾತ್ನಾ ಧುರ್ ರ್‍ಹಾ, ಕಶ್ಯಾಕ್ ಮಟ್ಲ್ಯಾರ್ ತೆಜಾ ವೈನಾ ಕಾಯ್ಬಿ ಫಾಯ್ದೊ ನಾ.


ಖರೆ ಪಿಶೆಪಾನಾಚ್ಯಾ ಅನಿ ಅರ್ಥ್ ನಸಲ್ಲ್ಯಾ ಗೊಸ್ಟಿಯಾನಿತ್ನಾ ಚುಕ್ವುನ್ ಘೆವ್ನ್ ರ್‍ಹಾ, ಕಶ್ಯಾಕ್ ಮಟ್ಲ್ಯಾರ್ ತ್ಯಾ ಗೊಸ್ಟಿಯಾ ಫಕತ್ ಝಗ್ಡ್ಯಾಂಚ್ಯಾ ವಾಂಗ್ಡಾಚ್ ಮುಗಸ್ತ್ಯಾತ್ ಮನುನ್ ತುಕಾ ಗೊತ್ತ್ ಹಾಯ್.


ಚಿಂತುನ್ ಘೆತಲಿ ಅನಿ ತುಮ್ಚ್ಯಾ ಪುರ್ವಜಾಂಚಿ ನಾವಾ ಹೊತ್ತಿ ಪಟ್ಟಿ ಹೆ ಸಗ್ಳೆ ಪಾಯ್ದ್ಯಾಕ್ ಪಡಿ ನಸಲ್ಲೊ ವಾದ್-ವಿವಾದ್ ಉಟಿ ಸಾರ್ಕೆ ಕರ್‍ತಾ. ತೆನಿ ವಿಶ್ವಾಸಾ ವರ್‍ತಿ ಠೆಕುನ್ ಹೊತ್ತ್ಯಾ ದೆವಾಚ್ಯಾ ಯವ್ಜನಿ ಸರ್ಕೆ ಕರಿನಾ ಹೊಲ್ಯಾತ್.ಮನುನ್ ತೆಂಕಾ ಸಾಂಗ್.


ಮಿಯಾ ತುಮ್ಚ್ಯಾ ವಾಂಗ್ಡಾ ಬೊಲುಕ್ ಲೈ ಕುಶಿ ಹೊತಾ, ಕಶ್ಯಾಕ್ ಮಟ್ಲ್ಯಾರ್, ಜುದೆವಾಂಚ್ಯಾ ಸಗ್ಳ್ಯಾ ಪದ್ದತಿಯಾ ಅನಿ ಜುದೆವಾಂಚಿ ಲೊಕಾ ವಾದ್ ಕರ್ತಲ್ಯಾಚ್ಯಾ ವಿಶಯಾತ್ ತುಕಾ ಬರೆ ಕರುನ್ ಗೊತ್ತ್ ಹಾಯ್, ತೆಚೆಸಾಟ್ನಿ ಮಾಜ್ಯಾ ಗೊಸ್ಟಿಯಾ ಸಗ್ಳಿ ತಾಳ್ಮೆನ್ ಆಯ್ಕಾ.


ಅನಿ ಮಿಯಾ ಚುಕ್ ಕರಲ್ಲೊ ಹೊವ್ನ್ ಖಾಯ್ದ್ಯಾಂಚ್ಯಾ ಪರ್‍ಕಾರ್ ಮಾಕಾ ಮರ್‍ನಾಚಿ ಶಿಕ್ಷಾ ದಿಲ್ಯಾರ್, ಮಿಯಾ ತೆ ಒಪುನ್ ಘೆತಾ, ಖರೆ ಹೆನಿ ಸಾಂಗ್ತಲೆ ಝುಟೆ ಹೊಲ್ಯಾರ್ ಮಾಕಾ ಹೆಂಚ್ಯಾ ಹಾತಿತ್ ಒಪ್ಸುಕ್ ಕೊನಾಕ್ಡೆಬಿ ಹೊಯ್ನಾ! ಮಾಜಿ ಹಿ ವಿಶಯಾ ಸಿಸರಾಚ್ ಸಮಾ ಕರುನ್ದಿತ್!” ಮಟ್ಲ್ಯಾನ್.


ಹೆ ಬಗುನ್ ಪಿಲಾತಾನ್ ಅನಿ ಫಿಡೆ ಬೊಲುನ್ ಉಪ್‌ಯೊಗ್ ನಾ, ಬೊಲ್ಲ್ಯಾರ್ ಡಂಗೊ ಉಟ್ಲ್ಯಾರ್‍ಬಿ ಉಟ್ಲೊ ಮನುನ್ ಯವ್ಜುನ್, ತೆನಿ ಉಲ್ಲೆ ಪಾನಿ ಘೆಟ್ಲ್ಯಾನ್ ಅನಿ ಸಗ್ಳ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಇದ್ರಾಕ್ ಅಪ್ನಾಚಿ ಹಾತಾ ಧುವ್ನ್ ಘೆಟ್ಲ್ಯಾನ್, ಅನಿ, “ಹ್ಯಾ ಮಾನ್ಸಾಚ್ಯಾ ಮರ್‍ನಾಕ್ ಮಿಯಾ ಕಾರನ್ ನ್ಹಯ್! ತುಮಿಚ್ ತೆ ಬಗುನ್ ಘೆವಾ!” ಮಟ್ಲ್ಯಾನ್.


ತನ್ನಾ ಪಿಲಾತಾನ್ ತೆಂಕಾ, “ತಸೆ ಜಾಲ್ಯಾರ್ ತುಮಿಚ್ ತೆಕಾ ಘೆವ್ನ್ ಜಾವಾ, ಅನಿ ತುಮ್ಚ್ಯಾ ಖಾಯ್ದ್ಯಾ ಪರ್‍ಕಾರ್ ಕಾಯ್ ಕರ್‍ತಲೆ ಹಾಯ್ ತೆ ಕರಾ” ಮಟ್ಲ್ಯಾನ್ ತನ್ನಾ ತೆನಿ, “ಕೊನಾಕ್ಬಿ ಮರ್‍ನಾಚಿ ಶಿಕ್ಷಾ ದಿವ್ಕ್ ಅಮ್ಕಾ ಪರ್‍ವಾನ್ಗಿ ನಾ” ಮಟ್ಲ್ಯಾನಿ.


“ಎಕ್ ಚುಕ್ ನಸಲ್ಲ್ಯಾ ಮಾನ್ಸಾಕ್ ಜಿವಾನಿ ಮಾರುಕ್ ಧರುನ್ ದಿವ್ನ್ ಮಿಯಾ ಚುಕ್ ಕರ್‍ಲೊ!” ಮಟ್ಲ್ಯಾನ್. ತನ್ನಾ ತೆನಿ,“ಅಮಿ ಕಶ್ಯಾಕ್ ಹೆಚ್ಯಾ ವಿಶಯಾತ್ ಚಿಂತಾ ಕರುಚೆ? ತುಜೆ ಸಮಸ್ಯೆ ತೆ ತಿಯಾಚ್ ಬಗುನ್ ಘೆ!” ಮನುನ್ ಜಬಾಬ್ ದಿಲ್ಯಾನಿ.


ಹೊ ಮಾನುಸ್ ಅಮ್ಚ್ಯಾ ಲೊಕಾಕ್ನಿ ಮೊಜ್ಜೆಚ್ಯಾ ಖಾಯ್ದೆಚ್ಯಾ ಪುಸ್ತಕಾಚ್ಯಾ ವಿರುಧ್ ಹೊಲ್ಲ್ಯಾ ರಿತಿನ್ ದೆವಾಕ್ ಆರಾಧನ್‍ ಕರುಚೆ ಮನುನ್ ಹ್ಯೊ ಲೊಕಾಕ್ನಿ ತೆಂಚಿ ಮನಾ ಪರ್ತುಕ್ ಕಟ್ಪಟ್ ಕರುಲಾಲಾ! ಮನುನ್ ಸಾಂಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು