Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 17:26 - ದೆವಾಚಿ ಖರಿ ಖಬರ್

26 ಎಕ್ ಮಾನ್ಸಾಕ್ ರಚುನ್ ದೆವಾನ್ ಹ್ಯಾ ಜಗಾರ್ ಮಾನ್ಸಾಂಚೊ ಕುಲ್ ಶುರು ಕರ್‍ಲ್ಯಾನ್, ಅನಿ ತೆನಿ ಖೈ ಕನ್ನಾ ಜಿವನ್ ಕರುಂಗೆತ್ ರಾವ್ಚೆ ಮನ್ತಲೆ ನಿರ್ಧಾರ್ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ದೇವರು ಒಬ್ಬ ಮನುಷ್ಯನಿಂದ ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ, ಅವರವರು ಇರತಕ್ಕ ಕಾಲಗಳನ್ನೂ ಹಾಗು ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ಅವರನ್ನು ಇರಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಒಂದೇ ಮೂಲದಿಂದ ಅವರು ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ ಭೂಮಂಡಲದಲ್ಲೆಲ್ಲಾ ಜೀವಿಸುವಂತೆ ಮಾಡಿದ್ದಾರೆ. ಆಯಾ ಜನಾಂಗದ ಕಾಲಾವಧಿಯನ್ನೂ ಅವರವರ ನೆಲೆಯ ಎಲ್ಲೆಮೇರೆಗಳನ್ನೂ ಮುಂಚಿತವಾಗಿ ಅವರೇ ನಿರ್ಧರಿಸಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಆತನು ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ವಾಸಮಾಡಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ದೇವರು ಒಬ್ಬ ಮನುಷ್ಯನನ್ನು ಸೃಷ್ಟಿ ಮಾಡುವುದರ ಮೂಲಕ ಮಾನವ ಜನಾಂಗವನ್ನು ಆರಂಭಿಸಿದನು. ಅವನಿಂದ ಬೇರೆಲ್ಲ ಜನರನ್ನು ಉತ್ಪತ್ತಿಮಾಡಿ, ಪ್ರಪಂಚದ ಎಲ್ಲೆಲ್ಲಿಯೂ ಅವರು ವಾಸಿಸುವಂತೆ ಮಾಡಿದನು; ಅವರು ಯಾವಾಗ ಮತ್ತು ಎಲ್ಲೆಲ್ಲಿ ವಾಸಿಸಬೇಕೆಂಬುದನ್ನು ಸರಿಯಾಗಿ ನಿರ್ಧರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ದೇವರು ಒಬ್ಬ ಮನುಷ್ಯನಿಂದ ಎಲ್ಲಾ ದೇಶಗಳನ್ನು ಸೃಷ್ಟಿಸಿ, ಜನರು ಇಡೀ ಭೂಲೋಕವನ್ನು ತುಂಬಿಕೊಳ್ಳುವಂತೆ ಮಾಡಿದರು; ಅವರವರು ಇರತಕ್ಕ ಕಾಲಾವಧಿಯನ್ನೂ ವಾಸಿಸಲು ನಿರ್ದಿಷ್ಟ ಸ್ಥಳಗಳನ್ನೂ ನೇಮಿಸಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 17:26
20 ತಿಳಿವುಗಳ ಹೋಲಿಕೆ  

ಕಶೆ ಆದಾಮಾಚ್ಯಾ ವೈನಾ ಸಗ್ಳೆ ಜಾನಾ ಮರ್‍ತ್ಯಾತ್, ತಶೆ ಕ್ರಿಸ್ತಾಚ್ಯಾ ವೈನಾ ಸಗ್ಳ್ಯಾಕ್ನಿ ಝಿತ್ತೆ ಕರುನ್ ಉಟ್ವುನ್ ಹೊತಾ.


ಪಯ್ಲೆಚೊ ಮಾನುಸ್ ಜಿಮ್ನಿಚೊ ಜಿಮ್ನಿಚ್ಯಾ ಧುಳಿನ್ ಕರಲ್ಲೊ; ದೊನ್ವೆಚೊ ಮಾನುಸ್ ಸರ್ಗಾ ವೈನಾ ಯೆಲೊ.


ತಸೆ ಹೊಲ್ಯಾರ್, ಎವ್ಡ್ಯಾ ಮೊಟ್ಯಾ ಸುಟ್ಕೆಚಿ ಪರ್ವಾ ಕರಿನಸ್ತಾನಾ ರ್‍ಹಾಲ್ಯಾರ್ ಅಮ್ಕಾ ಶಿಕ್ಷಾ ಗಾವಿನಸ್ತಾನಾ ರ್‍ಹಾಯ್ಲ್ ಕಾಯ್? ತಿ ಸುಟ್ಕಾ ಧನಿಯಾನುಚ್ ಅದ್ದಿ ಅಮ್ಕಾ ಪರ್ಗಟ್ ಕರಲ್ಲ್ಯಾನ್ ಅನಿ ಧನಿಯಾನ್ ಸಾಂಗಟಲ್ಲೆ ಆಯ್ಕಲ್ಲ್ಯಾನಿ ಮಾನಾ ಅಮ್ಕಾ ತೆಚಿ ಖಾತ್ರಿ ಕರುನ್ ದಿಲ್ಲ್ಯಾನಿ.


ಲೈ ಅದ್ದಿಚ್ಯಾನುಚ್ ಹಿ ಸಗ್ಳ್ಯಿ ಕಾಮಾ ಕಳ್ವುನ್ ಹೊಲಾತ್”.


ಖರೆ ಅಪ್ನಿ ಎಕ್ಲೊಚ್ ಖರೊ ದೆವ್ ಮನ್ತಲೆ ತೆನಿ ಅಪ್ಲ್ಯಾ ಬರ್‍ಯಾ ಕಾಮಾನಿ ದಾಕ್ವುಲ್ಯಾನ್, ತೆನಿ ತುಮ್ಕಾ ಮಳ್ಬಕ್ನಾ ಪಾವ್ಸ್ ದಿವ್ನ್ ಜೆವ್ನಾ ಸಾಟ್ನಿ ಸಮಾ ಎಳಾರ್ ಪಿಕ್ ದಿವ್ನ್ ತುಮ್ಚ್ಯಾ ಮನಾಕ್ನಿ ಉಮ್ಮೆದಿನ್ ಭರಿಸಾರ್ಕೆ ಕರ್‍ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು