Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 17:22 - ದೆವಾಚಿ ಖರಿ ಖಬರ್

22 ತನ್ನಾ ಅರಿಯೊಗ್ ಮನ್ತಲ್ಯಾ ಝಡ್ತಿ ಕರ್‍ತಲ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಇದ್ರಾಕ್ ಇಬೆ ರ್‍ಹಾವ್ನ್ ಅಶೆ ಮಟ್ಲ್ಯಾನ್! ಅಥೆನಾತ್ಲ್ಯಾ ಲೊಕಾನು, ತುಮಿ ಸಗ್ಳ್ಯಾ ಸಂಗ್ತಿಯಾತ್ನಿಬಿ ಲೈ ನಿತಿವಂತ್ ಲೊಕಾ ಮನ್ತಲೆ ಮಾಕಾ ದಿಸ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಪೌಲನು ಅರಿಯೊಪಾಗದ ಮಧ್ಯದಲ್ಲಿ ನಿಂತುಕೊಂಡು ಹೇಳಿದ್ದೇನಂದರೆ; “ಅಥೇನೆಯ ಜನರೇ, ನೀವು ಎಲ್ಲಾದರಲ್ಲಿಯೂ ಅತಿ ದೈವಭಕ್ತಿವಂತರೆಂದು ನನಗೆ ತೋರುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಪೌಲನು ಅರಿಯೊಪಾಗಿನ ಸಭೆಯ ಮುಂದೆ ನಿಂತು ಹೀಗೆಂದನು: “ಅಥೆನ್ಸಿನ ಮಹಾಜನರೇ, ನೀವು ಎಲ್ಲಾ ವಿಧದಲ್ಲೂ ಬಹು ಧರ್ಮನಿಷ್ಠರೆಂದು ನನಗೆ ತೋರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಪೌಲನು ಅರಿಯೋಪಾಗದ ಮಧ್ಯದಲ್ಲಿ ನಿಂತುಕೊಂಡು ಹೇಳಿದ್ದೇನಂದರೆ - ಅಥೇನೆಯ ಜನರೇ, ನೀವು ಎಲ್ಲಾದರಲ್ಲೂ ಅತಿಭಕ್ತಿವಂತರೆಂದು ನನಗೆ ತೋರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆಗ ಪೌಲನು ಅರಿಯೊಪಾಗ ನ್ಯಾಯಸಭೆಯ ಮುಂದೆ ನಿಂತುಕೊಂಡು ಹೀಗೆಂದನು: “ಅಥೆನ್ಸಿನ ಜನರೇ, ನೀವು ಎಲ್ಲಾ ಸಂಗತಿಗಳಲ್ಲೂ ಬಹು ಧಾರ್ಮಿಕರೆಂದು ನನಗೆ ತೋರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಅರಿಯೊಪಾಗದ ಗುಂಪಿನ ಮುಂದೆ ನಿಂತು ಪೌಲನು ಹೀಗೆಂದನು: “ಅಥೇನೆಯ ಜನರೇ! ನೀವು ಪ್ರತಿಯೊಂದರಲ್ಲಿಯೂ ಹೇಗೆ ಬಹು ಧಾರ್ಮಿಕರಾಗಿದ್ದೀರಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 17:22
8 ತಿಳಿವುಗಳ ಹೋಲಿಕೆ  

ತೆನಿ ಸಾಂಗಲಿ ಸಂಗ್ತಿಯಾ ತೆಂಚ್ಯಾ ಸ್ವತಾಚ್ಯಾ ಧರ್ಮಾಕ್ ಸಮಂದ್ ಪಡಲಿ ಹೊತ್ತಿ, ಅನಿ ಜೆಜು ಮನ್ತಲ್ಯಾ ಮಾನ್ಸಾಕ್ ಸಮಂದ್ ಪಡಲೆ ಹಾಯ್.


ತನ್ನಾ ತ್ಯಾ ಶಾರಾತ್ಲ್ಯಾ ಯಜಮಾನಾನ್ ಸಗ್ಳ್ಯಾ ತಾಂಡ್ಯಾಚ್ಯಾ ಲೊಕಾಕ್ನಿ ಶಾಂತ್‍ ಕರುನ್, ತೆಂಕಾ ಎಪೆಸಾತ್ಲ್ಯಾ ಲೊಕಾನು ಮಳ್ಬಾಕ್ನಾ ಪಡಲಿ ಮೊಟ್ಯಾ ಅರ್ತೆಮೆ ದೆವತೆಚಿ ಗುಡಿ ಅನಿ ತಿಜಿ ಮುರ್ತಿ ರಾಕುನ್ ಘೆವ್ನ್ ಯೆಲ್ಲೆ ಎಪೆಸಾತ್ಲ್ಯಾ ಲೊಕಾನಿಚ್ ಮನ್ತಲೆ ಸಗ್ಳ್ಯಾ ಜಗಾಕುಚ್ ಗೊತ್ತ್ ಹಾಯ್ ನ್ಹಯ್.


ಅಥೆನ್ಸ್ ಮನ್ತಲ್ಯಾ ಶಾರಾತ್ ಪಾವ್ಲು ಸಿಲಾಸ್ ಅನಿ ತಿಮೊಥಿಚಿ ವಾಟ್ ಬಗಿತ್ ಹೊತ್ತೊ, ತ್ಯಾ ಶಾರಾತ್ ಸಗ್ಳ್ಯಾಕ್ಡೆ ಮುರ್ತಿಯಾಚ್ ಹೊತ್ತೆ ಬಗುನ್ ತೆಚ್ಯಾ ಮನಾಕ್ ಲೈ ದುಖ್ ಹೊಲೆ,


ಪಾವ್ಲುಕ್ ತೆಚ್ಯಾ ವಾಂಗ್ಡಾ ಗೆಲ್ಲ್ಯಾ ದೆವಾಚ್ಯಾ ತಾಂಡ್ಯಾತ್ಲ್ಯಾ ಲೊಕಾನಿ ಅಥೆನ್ಸ್ ಶಾರಾಕ್ ಬಲ್ವುನ್ ನ್ಹೆಲ್ಯಾನಿ , ತೆನಿ ಫಾಟಿ ಪರ್ತುನ್ ಯೆತಾನಾ ಪಾವ್ಲುಕ್ನಾ ಸಿಲಾಸ್ ಅನಿ ತಿಮೊಥಿಕ್ ಎಕ್ ಖಬರ್ ಘೆವ್ನ್ ಯೆಲ್ಯಾನಿ, “ಹೊಲ್ಲ್ಯಾ ಯೆವ್ಡೆ ಲಗ್ಗುನಾಚ್ ಮಾಜ್ಯಾ ಜಗ್ಗೊಳ್ ಯೆವಾ” ಮನ್ತಲಿಚ್ ತಿ ಖಬರ್.


ಅನಿ ತೆನಿ ಪಾವ್ಲುಕ್ ಅರಿಯೊಪಾಗ್ ಮನ್ತಲ್ಯಾ ಝಡ್ತಿ ಕರ್‍ತಲ್ಯಾ ಜಾಗ್ಯಾಕ್ ಬಲ್ವುನ್ ನ್ಹೆಲಾನಿ, ತೆಕಾ “ತಿಯಾ ಶಿಕಾಪ್ ಕರುಲಾಗಲೊ ನವೊ ತತ್ವ ದಯಾ ಕರುನ್ ಅಮ್ಕಾ ಸಾಂಗ್.


ಖರೆ ತ್ಯಾ ಲೊಕಾತ್ನಿ ಉಲ್ಲ್ಯಾನಿ ಪಾವ್ಲುಚೆರ್ ವಿಶ್ವಾಸ್ ಕರುನ್ ತೆಕಾ ಆಪ್ನಾಚ್ಯಾ ತಾಂಡ್ಯಾಕ್ ಮಿಳ್ವುನ್ ಘೆಟ್ಲ್ಯಾನಿ, ವಿಶ್ವಾಸ್ ಕರಲ್ಲ್ಯಾ ಲೊಕಾತ್ನಿ ಅರಿಯೊಪಾಗ್ ಮನ್ತಲ್ಯಾ ಝಡ್ತಿ ಕರ್‍ತಲ್ಯಾ ತಾಂಡ್ಯಾಚಿ ದಿಯೊನಿಸಿಯಾ ದಮಾರಿ ಮನ್ತಲಿ ಬಾಯ್ಕೊಮಾನುಸ್‍ ಅನಿ ಹುರಲ್ಲಿ ಲೊಕಾ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು