Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 17:17 - ದೆವಾಚಿ ಖರಿ ಖಬರ್

17 ಪಾವ್ಲುನ್ ದೆವಾಚ್ಯಾ ಗುಡಿತ್ ಜುದೆವಾಂಚ್ಯಾ ಅನಿ ಜುದೆವ್ ನ್ಹಯ್ ಹೊಲ್ಲ್ಯಾ ಗ್ರಿಕಾಚ್ಯಾ ಲೊಕಾಂಚ್ಯಾ ವಾಂಗ್ಡಾ ಚರ್ಚಾ ಕರ್‍ಲ್ಯಾನ್, ಅನಿ ಶಾರಾಚ್ಯಾ ಬಾಜಾರ್ ಕರ್‍ತಲ್ಯಾ ಜಾಗ್ಯಾರ್ಬಿ ಥೊಡ್ಯಾ ಲೊಕಾಂಚ್ಯಾ ವಾಂಗ್ಡಾ ಸದ್ದಾಬಿ ಚರ್ಚಾ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆದುದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರ ಮತ್ತು ಯೆಹೂದ್ಯ ಮತಾವಲಂಬಿಗಳೊಂದಿಗೆ ಮತ್ತು ಪ್ರತಿದಿನ ಪೇಟೆಯಲ್ಲಿ ಕಂಡುಬಂದವರ ಸಂಗಡಲೂ ಚರ್ಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಆದುದರಿಂದ ಅವನು ಪ್ರಾರ್ಥನಾಮಂದಿರಕ್ಕೆ ಹೋಗಿ ಯೆಹೂದ್ಯರೊಡನೆ ಮತ್ತು ಯೆಹೂದ್ಯಮತಾವಲಂಬಿಗಳೊಡನೆ ಚರ್ಚಿಸತೊಡಗಿದನು. ಸಾರ್ವಜನಿಕ ಚೌಕದ ಬಳಿ, ಕಂಡಕಂಡವರೊಡನೆ ಪ್ರತಿದಿನವೂ ತರ್ಕಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆದದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರ ಮತ್ತು ಯೆಹೂದ್ಯ ಮತಾವಲಂಬಿಗಳ ಸಂಗಡಲೂ ಪ್ರತಿದಿನ ಪೇಟೆಯಲ್ಲಿ ಕಂಡುಬಂದವರ ಸಂಗಡಲೂ ವಾದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸಭಾಮಂದಿರದಲ್ಲಿ ಪೌಲನು ಯೆಹೂದ್ಯರೊಂದಿಗೆ ಮತ್ತು ಯೆಹೂದ್ಯರಾಗಿದ್ದ ಗ್ರೀಕರೊಂದಿಗೆ ಚರ್ಚಿಸಿದನು. ಪಟ್ಟಣದ ವ್ಯಾಪಾರಸ್ಥಳದಲ್ಲಿಯೂ ಪೌಲನು ಕೆಲವು ಜನರೊಂದಿಗೆ ಪ್ರತಿದಿನ ಚರ್ಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆದ್ದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರೊಂದಿಗೂ ದೇವಭಕ್ತಿಯುಳ್ಳ ಗ್ರೀಕರೊಂದಿಗೂ ಅಲ್ಲದೆ ಬಹಿರಂಗ ಸಂತೆಪೇಟೆ ಸ್ಥಳದಲ್ಲಿ ದಿನದಿನವೂ ಬರುತ್ತಿದ್ದ ಜನರೊಂದಿಗೂ ಚರ್ಚೆ ಮಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 17:17
17 ತಿಳಿವುಗಳ ಹೋಲಿಕೆ  

ಪಾವ್ಲುನ್ ಇಬೆ ರ್‍ಹಾವ್ನ್ ಅಪ್ಲಿ ಬೊಲ್ನಿಯಾ ಸಾಂಗುಚೆ ಮನುನ್ ಲೊಕಾಕ್ನಿ ಹಾತ್ ಸೊನ್ನಿ ಕರುನ್ ದಾಕ್ವುನ್ ಅಶೆ ಮಟ್ಲ್ಯಾನ್ “ಮಾಜ್ಯಾ ಇಸ್ರಾಯೆಲಾಚ್ಯಾ ಲೊಕಾನು, ಜುದೆವಾನು, ಅನಿ ಖರ್ಯ್ಯಾ ದೆವಾಕ್ ಆರಾದನ್ ಕರ್‍ತಲ್ಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನು, ಮಿಯಾ ಸಾಂಗ್ತಲೆ ಆಯ್ಕಾ!”


ಸಾವ್ಲಾ ಯೆಳ್ ಕರಿನಸ್ತಾನಾ ಸಿನಾಗೊ ಜಾವ್ನ್ “ಜೆಜುಚ್ ದೆವಾಚೊ ಲೆಕ್” ಮನುನ್ ಶಿಕಾಪ್ ಕರುಲಾಗಲೊ.


ತನ್ನಾ ಜೆ ಕಾಯ್ ತುಮಿ ಕಾಳ್ಕಾತ್ ಸಾಂಗ್ಲ್ಯಾಶಿ, ತೆ ಮೊಟ್ಯಾ ದಿಸಾಚ್ಯಾ ಉಜ್ವೊಡಾತ್ ಆಯ್ಕುಕ್ ಗಾವ್ತಾ. ಅನಿ ಕಾಯ್-ಕಾಯ್ ತುಮಿ ಎಕ್ ಬಂದ್ ಹೊತ್ತ್ಯಾ ಖೊಲಿತ್ ಪುಸ್ಪುಸುನ್ ಬೊಲ್ಲ್ಯಾಶಿ, ತೆ, ಘರಾಚ್ಯಾ ವರ್‍ತಿ ಬಸುನ್ ಜೊರಾನಿ ಸಾಂಗುನ್ ಹೊತಾ”, ಮಟ್ಲ್ಯಾನ್.


ಮಾನಾ ಜೆಜುನ್ ತೆಂಕಾ “ಸಗ್ಳ್ಯಾ ದುನಿಯಾ ವರ್‍ತಿ ಜಾವಾ ಅನಿ ಸಗ್ಳ್ಯಾ ಲೊಕಾಕ್ನಿ ಬರಿ ಖಬರ್ ಸಾಂಗಾ,


ಹಿ ಲೊಕಾ ದೆವಸ್ಪಾನಾಚೊ ಭಾಯ್ಲೆ ಸಗ್ಳಿ ಕಾಮಾ ಯೆವ್ಡೆಚ್ ಕರ್‍ತ್ಯಾತ್, ತೆಚೊ ಭುತ್ತುರ್‍ಲೊ ಖರೊ ಬಳ್ ಸೊಡುನ್ ದಿತಲ್ಯಾ ಅಸ್ಲ್ಯಾ ಲೊಕಾನಿಕ್ನಾ ತಿಯಾ ಧುರುಚ್ ರ್‍ಹಾ.


ತನ್ನಾ ಲೊಕಾ ಸ್ವಾರ್ಥಿ, ಪೈಶ್ಯಾಂಚಿ ಆಶಾ ಕರ್‍ತಲಿ, ಬಡಾಯ್ ಬೊಲ್ತಲಿ, ಅನಿ ಅಪ್ನಿಚ್ ಮೊಟೊ ಮನ್ತಲೆ; ಅನಿ ದುಸ್ರ್ಯಾಂಚೆ ಬುರ್ಶೆ ಬೊಲ್ತಲಿ, ಬಾಯ್-ಬಾಬಾಕ್ ನಿಂದ್ಯಾ ಕರ್‍ತಲಿ ಅನಿ ತೆನಿ ಹುಕುಮಾಕ್ನಿ ಕಾನ್ ದಿ ನಸ್ತಾನಾ ರ್‍ಹಾತಲೆ ಅನಿ ಪವಿತ್ರ್ ಹೊವ್ನ್ ಚಲಿನಸಲ್ಲಿ, ಉಪ್ಕಾರ್ ಕರಲ್ಲೆ ಇಸರ್ತಲಿ, ದೆವಸ್ಪಾನ್‍ನಸಲ್ಲಿ,


ಹ್ಯೊ ಕೊರ್ನೆಲ್ ದೆವಸ್ಪಾನಾಚೊ ಮಾನುಸ್ ಹೊವ್ನ್ ಹೊತ್ತೊ, ತೊ ಅನಿ ತೆಚ್ಯಾ ಘರಾತ್ಲಿ ಸಗ್ಳಿ ಲೊಕಾ ದೆವಾಕ್ ಆರಾದನ್ ಕರಿತ್, ತೊ ಬರ್‍ಯಾ ಮನಾನ್ ಗರಿಬಾಕ್ನಿ ದಾನ್ ಧರ್ಮ್ ಕರಿತ್ ಹೊತ್ತೊ, ಅನಿ ಕನ್ನಾಬಿ ದೆವಾಕ್ಡೆ ಮಾಗ್ನಿ ಕರಿತ್ ರ್‍ಹಾಯ್.


ತನ್ನಾ ಥೊಡ್ಯಾ ಲೊಕಾನಿ ಸ್ತೆಪನಾಕ್ ನ್ಹೆವ್ನ್ ಸಮಾಧಿ ಕರ್‍ಲ್ಯಾನಿ, ಅನಿ ತೆನಿ ಸ್ತೆಪನಾ ಸಾಟ್ನಿ ಲೈ ರಡುನ್ ಅಳಾಪ್ ಕರ್‍ಲ್ಯಾನಿ,


ಬೈಟಕ್ ಸರಲ್ಲ್ಯಾ ಮಾನಾ ಲೈ ಜುದೆವಾಂಚಿ ಲೊಕಾ ಅನಿ ಜುದೆವ್ ನ್ಹಯ್ ಹೊತ್ತಿ ಲೊಕಾಬಿ ಥೈತ್ನಾ ಪಾವ್ಲು ಅನಿ ಬಾರ್ನಾಬಾಂಚ್ಯಾ ವಾಂಗ್ಡಾ ಗೆಲಿ, ತನ್ನಾ ತೆಂಕಾ ದೆವಾಚ್ಯಾ ಕುರ್ಪೆತ್ ಫಿಡೆ ಜಾವ್ಕ್ ಉಮ್ಮೆದ್ ಭರ್‍ಲ್ಯಾನಿ.


ಖರೆ ಜುದೆವಾನಿ ಥೈತ್ಲ್ಯಾ ಉಲ್ಲ್ಯಾ ಘವ್ಮಾನ್ಸಾಕ್ನಿ ಅನಿ ಬಾಯ್ಕಾ ಮಾನ್ಸಾಕ್ನಿ ಝಗ್ಡ್ಯಾಕ್ ಉಟಿ ಸಾರ್ಕೆ ಕರುನ್ ಸಮಾಜ್ಯಾತ್ ಗೌರವಾನ್ ಹೊತ್ತ್ಯಾ ಬಾಯ್ಕಾ ಮಾನ್ಸಾಕ್ನಿ ಅನಿ ಉಲ್ಲ್ಯಾ ಲೊಕಾಕ್ನಿ ಧಾಡುನ್ ಪಾವ್ಲು ಅನಿ ಬಾರ್ನಾಬಾಕ್ ವಿರೊದ್ ಬುರ್ಶೆ ಕರುನ್ ತೆಂಕಾ ಪ್ರಾಂತ್ಯಾಕ್ನಾ ಭಾಯ್ರ್ ಘಾಲಿ ಸಾರ್ಕೆ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು