Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 17:15 - ದೆವಾಚಿ ಖರಿ ಖಬರ್

15 ಪಾವ್ಲುಕ್ ತೆಚ್ಯಾ ವಾಂಗ್ಡಾ ಗೆಲ್ಲ್ಯಾ ದೆವಾಚ್ಯಾ ತಾಂಡ್ಯಾತ್ಲ್ಯಾ ಲೊಕಾನಿ ಅಥೆನ್ಸ್ ಶಾರಾಕ್ ಬಲ್ವುನ್ ನ್ಹೆಲ್ಯಾನಿ , ತೆನಿ ಫಾಟಿ ಪರ್ತುನ್ ಯೆತಾನಾ ಪಾವ್ಲುಕ್ನಾ ಸಿಲಾಸ್ ಅನಿ ತಿಮೊಥಿಕ್ ಎಕ್ ಖಬರ್ ಘೆವ್ನ್ ಯೆಲ್ಯಾನಿ, “ಹೊಲ್ಲ್ಯಾ ಯೆವ್ಡೆ ಲಗ್ಗುನಾಚ್ ಮಾಜ್ಯಾ ಜಗ್ಗೊಳ್ ಯೆವಾ” ಮನ್ತಲಿಚ್ ತಿ ಖಬರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಪೌಲನನ್ನು ಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡು ಹೋದರು, ಸೀಲನನ್ನೂ, ತಿಮೊಥೆಯನನ್ನೂ ಭೇಟಿಯಾದ ಕೂಡಲೆ ಬೇಗ ತನ್ನ ಬಳಿಗೆ ಬರಬೇಕೆಂಬ ಅಪ್ಪಣೆಯನ್ನು ಪೌಲನಿಂದ ಹೊಂದಿ ಹೊರಟುಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಪೌಲನನ್ನು ಬಿಟ್ಟುಬರಲು ಹೋದವರು ಅವನ ಜೊತೆ ಅಥೆನ್ಸಿನವರೆಗೆ ಹೋದರು; ಅನಂತರ ಸೀಲ ಮತ್ತು ತಿಮೊಥೇಯರಿಬ್ಬರೂ ಸಾಧ್ಯವಾದಷ್ಟು ಬೇಗ ತನ್ನ ಬಳಿಗೆ ಬಂದುಸೇರಬೇಕೆಂಬ ಆಜ್ಞೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂದಿರುಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಪೌಲನನ್ನು ಸಾಗಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡುಹೋಗಿ - ಸೀಲನನ್ನೂ ತಿಮೊಥೆಯನನ್ನೂ ಕೂಡಿದ ಮಟ್ಟಿಗೆ ಬೇಗ ನನ್ನ ಬಳಿಗೆ ಬರಹೇಳಿರಿ ಎಂಬ ಅಪ್ಪಣೆಯನ್ನು ಅವನಿಂದ ಹೊಂದಿ ಹೊರಟುಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಪೌಲನೊಂದಿಗೆ ಹೋದ ವಿಶ್ವಾಸಿಗಳು ಅವನನ್ನು ಅಥೆನ್ಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು. ಈ ಸಹೋದರರು ಪೌಲನಿಂದ ಸೀಲ ತಿಮೊಥೆಯರಿಗೆ ಒಂದು ಸಂದೇಶವನ್ನು ತೆಗೆದುಕೊಂಡು ಹಿಂತಿರುಗಿ ಬಂದರು. “ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬನ್ನಿರಿ” ಎಂಬುದೇ ಆ ಸಂದೇಶ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಪೌಲನನ್ನು ಬಿಟ್ಟು ಬರಲು ಹೋದವರು ಅವನ ಜೊತೆ ಅಥೇನೆ ಪಟ್ಟಣದವರೆಗೆ ಹೋದರು. ಸೀಲ ಮತ್ತು ತಿಮೊಥೆಯರು ಸಾಧ್ಯವಾದಷ್ಟು ಬೇಗನೇ ತನ್ನ ಬಳಿ ಬರಬೇಕೆಂಬ ಅಪ್ಪಣೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂತಿರುಗಿ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 17:15
11 ತಿಳಿವುಗಳ ಹೋಲಿಕೆ  

ಆಕ್ರಿಕ್ ಅನಿ ಲೈ ಎಳ್ ಅಮ್ಕಾ ರಾಕುಕ್ ಕಸ್ಟ್ ಹೊವ್ಲಾ, ತೆಚೆಸಾಟ್ನಿ ಅಮಿ ಅಥೆನ್ಸ್ ಮನ್ತಲ್ಯಾ ಜಾಗ್ಯಾರ್ ರ್‍ಹಾವ್ಚೆ ಮನುನ್ ನಿರ್ದಾರ್ ಕರ್ಲಾಂವ್,


ಸಿಲಾಸ್, ತಿಮೊಥಿ ಅನಿ ಪಾವ್ಲು ಮೆಸೆದೊನಿಯಾತ್ನಾ ಯೆಲೆ, ಪಾವ್ಲುನ್ ಅಪ್ಲೊ ಯೆಳ್ ಸಗ್ಳೊ ತ್ಯಾ ಲೊಕಾಕ್ನಿ ದೆವಾಚಿ ಖಬರ್ ಕಳ್ವುನ್ ದಿಲ್ಯಾನ್, ಅನಿ ಜೆಜುಚ್ ಕ್ರಿಸ್ತ್ ಮನುನ್ ಜುದೆವಾಂಚ್ಯಾ ಮದ್ದಿ ಸಾಕ್ಷಿ ದಿಲ್ಯಾನ್.


ಮಾನಾ ಪಾವ್ಲು ಅಥೆನ್ಸ್ ಸೊಡುನ್ ಕೊರಿಂಥಾ ಮನ್ತಲ್ಯಾ ಶಾರಾಕ್ ಗೆಲೊ.


ಮಿಯಾ ಅರ್ತೆಮಾಕ್, ನಾ ತರ್ ತುಖಿಕಾಕ್ ತುಜೆಕ್ಡೆ ಧಾಡುನ್ ದಿಲ್ಲ್ಯಾ ತನ್ನಾ, ನಿಕೊಪೊಲಿತ್ ಮಾಜೆಕ್ಡೆ ಯೆವ್ಕ್ ಖಟ್ಪಟ್ ಕರುನ್ ಬಗ್ ಕಶ್ಯಾಕ್ ಮಟ್ಲ್ಯಾರ್ ಥಂಡಿಚ್ಯಾ ದಿಸಾತ್ನಿ ಮಿಯಾ ಥೈಚ್ ರ್‍ಹವ್ಚೆ ಮನುನ್ ಕರ್‍ಲಾ.


ನ್ಹವ್ಯಾ ಯೆವ್ಜನಿಯಾಂಚ್ಯಾ ವಿಶಯಾತ್ ಬೊಲುಕ್ ಅನಿ ಆಯ್ಕುಕ್ ಥೈತ್ಲ್ಯಾ ಲೊಕಾಕ್ನಿ ಕುಶಿ ಹೊಲಿ .


ಅಥೆನ್ಸ್ ಮನ್ತಲ್ಯಾ ಶಾರಾತ್ ಪಾವ್ಲು ಸಿಲಾಸ್ ಅನಿ ತಿಮೊಥಿಚಿ ವಾಟ್ ಬಗಿತ್ ಹೊತ್ತೊ, ತ್ಯಾ ಶಾರಾತ್ ಸಗ್ಳ್ಯಾಕ್ಡೆ ಮುರ್ತಿಯಾಚ್ ಹೊತ್ತೆ ಬಗುನ್ ತೆಚ್ಯಾ ಮನಾಕ್ ಲೈ ದುಖ್ ಹೊಲೆ,


ತಸೆಚ್ ತಾಂಡ್ಯಾಚ್ಯಾ ಲೊಕಾನಿ ಹೆಂಕಾ ಧಾಡುನ್ ದಿಲ್ಯಾನಿ, ತೆನಿ ಪೊಯಿನಿಕ್ಯಾ ಅನಿ ಸಮರ್ಯಾ ಮನ್ತಲ್ಯಾ ಗಾಂವಾಂಚ್ಯಾ ವಾಟೆನ್ ಗೆಲೆ, ತೆನಿ ಹ್ಯಾ ಗಾಂವಾತ್ನಿ ಜುದೆವಾಂಚಿ ನ್ಹಯ್ ಹೊಲ್ಲಿ ಲೊಕಾಬಿ ದೆವಾಕ್ಡೆ ಪರ್ತುನ್ ಯೆಲ್ಲ್ಯಾ ವಿಶಯಾತ್ ಸಾಂಗ್ಲ್ಯಾನಿ, ಹೆ ಆಯ್ಕುನ್ ಭಾವಾಕ್ನಿಬಿ ಲೈ ಕುಶಿ ಹೊಲಿ.


ತಸೆ ಹೊವ್ನ್, ದೆವಾಚ್ಯಾ ತಾಂಡ್ಯಾಚ್ಯಾ ಲೊಕಾನಿ ಪಾವ್ಲುಕ್ ಸಮುಂದ್ರಾಚ್ಯಾ ದಂಡೆಕ್ಲ್ಯಾ ಗಾಂವಾಕ್ ಧಾಡುನ್ ದಿಲ್ಯಾನಿ, ಖರೆ ಸಿಲಾಸ್ ಅನಿ ತಿಮೊಥಿ ಬೆರೊಯ್ ಶಾರಾತುಚ್ ರಾಲೆ.


ತನ್ನಾ ಅರಿಯೊಗ್ ಮನ್ತಲ್ಯಾ ಝಡ್ತಿ ಕರ್‍ತಲ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಇದ್ರಾಕ್ ಇಬೆ ರ್‍ಹಾವ್ನ್ ಅಶೆ ಮಟ್ಲ್ಯಾನ್! ಅಥೆನಾತ್ಲ್ಯಾ ಲೊಕಾನು, ತುಮಿ ಸಗ್ಳ್ಯಾ ಸಂಗ್ತಿಯಾತ್ನಿಬಿ ಲೈ ನಿತಿವಂತ್ ಲೊಕಾ ಮನ್ತಲೆ ಮಾಕಾ ದಿಸ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು