ಅಪೊಸ್ತಲರ ಕೃತ್ಯಗಳು 16:9 - ದೆವಾಚಿ ಖರಿ ಖಬರ್9 ತ್ಯಾ ದಿಸಾ ರಾತ್ತಿನ್ ಪಾವ್ಲುಕ್ ಎಕ್ ದರ್ಶನ್ ದಿಸ್ಲೆ, ತ್ಯಾತುರ್ ಮೆಸೆದೊನಿಯಾ ಗಾಂವಾತ್ನಾ ಯೆಲ್ಲೊ ಎಕ್ ಮಾನುಸ್ ಥೈ ಇಬೆ ರಾವ್ನ್ ಮೆಸೆದೊನಿಯಾಕ್ ಯೆವ್ನ್ ಮಾಕಾ ಮಜ್ಜತ್ ಕರ್ ಮನುನ್ ಮಾಗುನ್ ಘೆಟ್ಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು, ಏನೆಂದರೆ, ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು; “ನೀನು ಸಮುದ್ರವನ್ನು ದಾಟಿ ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕೆಂದು” ಅವನನ್ನು ಬೇಡಿಕೊಳ್ಳುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು; ಮಕೆದೋನಿಯದ ಒಬ್ಬ ವ್ಯಕ್ತಿ ಅಲ್ಲಿ ನಿಂತು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡಿ,” ಎಂದು ಅಂಗಲಾಚಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಅಲ್ಲಿ ರಾತ್ರಿಕಾಲದಲ್ಲಿ ಪೌಲನಿಗೆ ಒಂದು ದರ್ಶನವಾಯಿತು, ಏನಂದರೆ - ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು - ನೀನು ಸಮುದ್ರವನ್ನು ದಾಟಿ ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕೆಂದು ಅವನನ್ನು ಬೇಡಿಕೊಳ್ಳುತ್ತಿದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು. ಈ ದರ್ಶನದಲ್ಲಿ ಮಕೆದೋನಿಯದ ನಾಡಿನಿಂದ ಬಂದ ಒಬ್ಬ ಮನುಷ್ಯನು ಅಲ್ಲಿ ನಿಂತುಕೊಂಡು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡು” ಎಂದು ಬೇಡಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಆ ರಾತ್ರಿಯಲ್ಲಿ ಪೌಲನಿಗೆ ಒಂದು ದರ್ಶನವಾಯಿತು. ಅದರಲ್ಲಿ ಮಕೆದೋನ್ಯದವನೊಬ್ಬನು ನಿಂತುಕೊಂಡು, “ಮಕೆದೋನ್ಯ ದಾಟಿ ಬಂದು ನಮಗೆ ಸಹಾಯಮಾಡು,” ಎಂದು ಅವನನ್ನು ಬೇಡಿಕೊಂಡನು. ಅಧ್ಯಾಯವನ್ನು ನೋಡಿ |
ತುಮ್ಚ್ಯಾ ಮದ್ದಿ ಹೊತ್ತ್ಯಾ ತನ್ನಾ ಮಿಯಾ ಗರ್ಜೆತ್ ಪಡ್ಲೊ ಹೊಲ್ಯಾರ್ ಬಿ ತುಮ್ಕಾ ಕೊನಾಕ್ ಬಿ ಮಿಯಾ ತರಾಸ್ ದಿವ್ಕ್ ನಾ, ಕಶ್ಯಾಕ್ ಮಟ್ಲ್ಯಾರ್ ಮೆಸಿದೊನಿಯಾತ್ನಾ ಯೆಲ್ಲ್ಯಾ ಭಾವಾನಿ ಭೆನಿಯಾನಿ ಮಾಜ್ಯಾ ಸಗ್ಳ್ಯಾ ಗರ್ಜಾ ಪುರಾ ಕರ್‍ಲ್ಯಾನಿ. ಖಲ್ಯಾಬಿ ರಿತಿನ್ ಮಿಯಾ ಕೊನಾಕ್‍ಬಿ ಎಕ್ ವಜ್ಜೆ ಹೊಯ್ನಶಿ ಸರ್ಕೆ ಮಿಯಾ ಉಶಾರ್‍ಕಿ ಕರ್‍ಲಾ ಅನಿ ಫಿಡೆಬಿ ಮಿಯಾ ಉಶಾರ್ಕಿತುಚ್ ರ್‍ಹಾತಾ.