Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 16:8 - ದೆವಾಚಿ ಖರಿ ಖಬರ್

8 ತಸೆ ಹೊವ್ನ್, ತೆನಿ ಮಿಸಿಯಾ ಗಾಂವಾತ್ನಾ ದಾಟುನ್ ಸಿದಾ ತ್ರೊವಾಸ್ ಮನ್ತಲ್ಯಾ ಶಾರಾಕ್ ಗೆಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆಗ ಅವರು ಮೂಸ್ಯದ ಮುಖಾಂತಾರವಾಗಿ ತ್ರೋವಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಆದುದರಿಂದ ಅವರು ಮೂಸಿಯವನ್ನು ಹಾದು ನೇರವಾಗಿ ತ್ರೋವಕ್ಕೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆಗ ಅವರು ಮೂಸ್ಯವನ್ನು ಸುಮ್ಮನೆ ದಾಟಿ ತ್ರೋವಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆದ್ದರಿಂದ ಅವರು ಮುಸಿಯ ನಾಡನ್ನು ಹಾದು ನೇರವಾಗಿ ತ್ರೋವ ಪಟ್ಟಣಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆದ್ದರಿಂದ ಅವರು ಮೂಸ್ಯವನ್ನು ದಾಟಿ ತ್ರೋವಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 16:8
6 ತಿಳಿವುಗಳ ಹೋಲಿಕೆ  

ತಿಯಾ ಯೆತಾನಾ, ತ್ರೊವಾಸ್ ಮನ್ತಲ್ಲ್ಯಾ ಗಾಂವಾತ್ ಕಾರ್ಪುಸಾಕ್ಡೆ ಮಿಯಾ ಸೊಡುನ್ ಯೆಲ್ಲೊ ಮಾಜೊ ಝಗೊ ಅನಿ ತಸೆಚ್, ಮಾಜಿ ಉಲ್ಲಿ ಪುಸ್ತಕಾ ಅನಿ ಲೈ ಕರುನ್ ಮಾಜಿ ಚಮ್ಡ್ಯಾನ್ ಕರಲ್ಲಿ ಸುಳ್ಳಿಯಾ ಘೆವ್ನ್ ಯೆ.


ಕ್ರಿಸ್ತಾಚಿ ಬರಿ ಖಬರ್ ಪರ್‍ಚಾರ್ ಕರುಕ್ ಮಿಯಾ ತ್ರೊವಾಸಾತ್ ಗೆಲ್ಲ್ಯಾ ತನ್ನಾ, ಥೈ ಕಾಮ್ ಸುರು ಕರುಕ್ ಧನಿಯಾನ್ ಮಾಕಾ ಬರೊ ಅವ್ಕಾಸ್ ದಿಲ್ಯಾನ್.


ತೆನಿ ಜಾತಲ್ಯಾ ಅದ್ದಿಚ್ ಜಾವ್ನ್ ತ್ರೊವಾಸ್ ಶಾರಾತ್ ಅಮ್ಚ್ಯಾ ಸಾಟ್ನಿ ರಾಕುನ್ಗೆತ್ ಹೊತ್ತೆ.


ದುಸ್ರಾ ದಿಸಿ ಅಮಿ ತ್ರೊವಾಕ್ನಾ ಢೊನಿತ್ ಜಾವ್ಕ್ ಸಮೊಥ್ರ್ ಮನ್ತಲ್ಯಾ ದ್ವಿಪಾಕ್ ಯೆವ್ನ್ ನೆಯಪೊಲಿಸ್ ಶಾರಾಕ್ ಜಾವ್ನ್,


ಪಾವ್ಲು ಅನಿ ತಿಮೊಥಿ ಮಿಸಿಯಾ ಮನ್ತಲ್ಯಾ ಗಾಂವಾಂಚ್ಯಾ ಜಗ್ಗೊಳ್ ಗೆಲೆ, ತೆನಿ ಬಿಥಿನಿಯಾ ಮನ್ತಲ್ಯಾ ಗಾಂವಾತ್ ಜಾವ್ಚೆ ಮನುನ್ ಹೊತ್ತೆ, ಖರೆ ಜೆಜುಚ್ಯಾ ಆತ್ಮ್ಯಾನ್ ತೆಂಕಾ ಥೈ ಜಾಯ್ನಾ ಸಾರ್ಕೆ ಅಡ್ವುಲ್ಯಾನ್.


ಫುಗ್ ನಸಲ್ಲ್ಯಾ ಬಾಕ್ರಿಚ್ಯಾ ಸನಾಚ್ಯಾ ಮಾನಾ ಅಮಿ ಫಿಲಿಪ್ಪಿ ಮನ್ತಲ್ಯಾ ಶಾರಾಚ್ಯಾ ಢೊನಿತ್ ಗೆಲಾಂವ್, ಪಾಚ್ ದಿಸಾ ಕಳದ್ಲ್ಯಾ ಮಾನಾ ಅಮಿ ತೆಂಕಾ ತ್ರೊವಾಸ್ ಶಾರಾತ್ ಭೆಟ್ಲ್ಯಾಂವ್ ಅಮಿ ಥೈ ಸಾತ್ ದಿಸಾ ರಾಲ್ಯಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು