Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 16:40 - ದೆವಾಚಿ ಖರಿ ಖಬರ್

40 ಖರೆ ತೆನಿ ದೊಗಾ ಬಂದಿಖಾನ್ಯಾತ್ನಾ ಸುಟ್ಕಾ ಹೊವ್ನ್ ಲಿಡಿಯಾಚ್ಯಾ ಘರಾಕ್ ಗೆಲೆ, ಥೈ ಉಲ್ಲಿ ಲೊಕಾ ದೆವಾಚ್ಯಾ ತಾಂಡ್ಯಾಚಿ ಹೊತ್ತಿ ತೆಂಕಾ ಉಮ್ಮೆದ್ ಹೊಯ್ ಸಾರ್ಕೆ ಕರುನ್ ಮಾನಾ ತೆನಿ ಥೈತ್ನಾ ಗೆಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಆಗ ಅವರು ಸೆರೆಮನೆಯೊಳಗಿಂದ ಹೊರಟು ಲುದ್ಯಳ ಮನೆಗೆ ಬಂದು ಸಹೋದರರನ್ನು ನೋಡಿ ಅವರನ್ನು ಧೈರ್ಯಗೊಳಿಸಿ ಅಲ್ಲಿಂದ ಹೊರಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಪೌಲ ಮತ್ತು ಸೀಲ ಸೆರೆಮನೆಯಿಂದ ಹೊರಟು ಲಿಡಿಯಳ ಮನೆಗೆ ಹೋದರು. ಭಕ್ತವಿಶ್ವಾಸಿಗಳನ್ನು ಸಂಧಿಸಿ ಅವರಿಗೆ ಪ್ರೋತ್ಸಾಹದ ಮಾತುಗಳನ್ನಾಡಿ ಅಲ್ಲಿಂದ ನಿರ್ಗಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಆಗ ಅವರು ಸೆರೆಮನೆಯೊಳಗಿಂದ ಹೊರಟು ಲುದ್ಯಳ ಮನೆಗೆ ಬಂದು ಸಹೋದರರನ್ನು ನೋಡಿ ಅವರನ್ನು ಧೈರ್ಯಗೊಳಿಸಿ ಹೊರಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಆದರೆ ಪೌಲ ಸೀಲರು ಸೆರೆಮನೆಯಿಂದ ಹೊರಟು ಲಿಡಿಯಾಳ ಮನೆಗೆ ಹೋದರು. ಅಲ್ಲಿ ಅವರು ಕೆಲವು ವಿಶ್ವಾಸಿಗಳನ್ನು ಕಂಡು ಅವರನ್ನು ಸಂತೈಸಿದರು. ಬಳಿಕ ಪೌಲ ಸೀಲರು ಅಲ್ಲಿಂದ ಹೊರಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಪೌಲ, ಸೀಲರು ಸೆರೆಮನೆಯಿಂದ ಹೊರಗೆ ಬಂದ ಮೇಲೆ ಲುದ್ಯಳ ಮನೆಗೆ ಹೋಗಿ, ಅಲ್ಲಿ ಸಹೋದರರನ್ನು ಭೇಟಿಯಾಗಿ ಅವರನ್ನು ಪ್ರೋತ್ಸಾಹಿಸಿ, ಅಲ್ಲಿಂದ ಹೊರಟು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 16:40
10 ತಿಳಿವುಗಳ ಹೋಲಿಕೆ  

ಥೈ ಥುವತೈರ್ ಮನ್ತಲ್ಯಾ ಶಾರಾತ್ಲಿ ಲಿಡಿಯಾ ಮನ್ತಲಿ ಎಕ್ ಬಾಯ್ಕೊ ಮಾನುಸ್ ಹೊತ್ತಿ, ಝಾಂಬ್ಳ್ಯಾ ಬನ್ನಾಚೆ ಕಪ್ಡೆ ಇಕ್ತಲೆ ತಿಜೆ ಕಾಮ್ ಹೊಲ್ಲೆ, ತಿ ಖರ್ಯ್ಯಾ ದೆವಾಕ್ ಆರಾಧನ್‍ ಕರ್‍ತಲಿ ಹೊಲ್ಲಿ , ತಿ ಪಾವ್ಲುಚಿ ಬೊಲ್ನಿಯಾ ಆಯ್ಕುನ್ಗೆತ್ ಹೊತ್ತಿ, ತನ್ನಾ ಧನಿಯಾನ್ ತಿಜೊ ಮನ್ ಉಗಡ್ಲ್ಯಾನ್, ಅನಿ ತಿನೆ ಪಾವ್ಲು ಸಾಂಗ್ತಲ್ಯಾ ಬೊಲ್ನಿಯಾಕ್ನಿ ವಿಶ್ವಾಸ್ ಕರ್‍ಲಿನ್.


ಜೆಜುಚ್ಯಾ ಶಿಸಾಕ್ನಿ ವಿಶ್ವಾಸಾತ್ ಬಳ್ ಹಾನುನ್ ಘಟ್ ಹೊವ್ನ್ ರ್‍ಹಾಯ್ ಸಾರ್ಕೆ ಉಮ್ಮೆದ್ ಭರ್‍ಲ್ಯಾನಿ, ಅನಿ ಅಮಿ ದೆವಾಚ್ಯಾ ರಾಜಾಕ್ ಜಾವ್ಚೆ ಹೊಲ್ಯಾರ್ ಲೈ ತರಾಸಾನಿ ಜಾವ್ಚೆ ಹೊತಾ ಮನುನ್ ಶಿಕಾಪಾ ಕರ್‍ಲ್ಯಾನಿ.


ಪೆದ್ರು ಅನಿ ಜುವಾಂವ್ ಥೈತ್ನಾ ಸುಟ್ಕಾ ಹೊಲ್ಯಾ ತನ್ನಾ ಪರ್ತುನ್ ಅಪ್ಲ್ಯಾ ತಾಂಡ್ಯಾಕ್ ಗೆಲೆ, ಅನಿ ಮುಖ್ಯಯಾಜಕಾನ್ ಅನಿ ಜುದೆವಾಂಚ್ಯಾ ಮುಖಂಡಾನಿ ತೆಂಕಾ ಸಾಂಗಲ್ಲೆ ಹರ್ ಎಕ್‍ಬಿ ಅಪ್ಲ್ಯಾ ತಾಂಡ್ಯಾಚ್ಯಾ ಲೊಕಾಕ್ನಿ ಸಾಂಗ್ಲ್ಯಾನಿ .


ಲಿಸ್ರ್ತಿಅನಿ ಇಕೊನಿಯಾ ಶಾರಾತ್ಲಿ ವಿಶ್ವಾಸಿ ಲೊಕಾ ತಿಮೊಥಿಕ್ ಮಾನ್ ದಿಯ್ತ್, ಅನಿ ತೆಚ್ಯಾ ವಿಶಯಾತ್ ಬರೆಚ್ ಸಾಂಗಿತ್.


ತ್ಯಾಚ್ ದಿಸಾತ್ನಿ ಸುಮಾರ್ ಎಕ್ಸೆವಿಸ್ ಜನಾ ವಿಶ್ವಾಸಾತ್ ಹೊತ್ತಿ ಲೊಕಾ ಜಮಲ್ಲ್ಯಾ ಎಳಾರ್ ಪೆದ್ರು ತೆಂಚ್ಯಾ ಮದ್ದಿ ಇಬೆ ರ್‍ಹಾವ್ನ್ ಅಶೆ ಮನುಕ್ ಲಾಗ್ಲೊ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು