Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 16:39 - ದೆವಾಚಿ ಖರಿ ಖಬರ್

39 ತಸೆ ಹೊವ್ನ್ ತೆನಿ ಪಾವ್ಲು ಅನಿ ಸಿಲಾಸಾಕ್ಡೆ ಯೆವ್ನ್ ಚುಕ್ ಮಾಗ್ಲ್ಯಾನಿ, ಅನಿ ತೆಂಕಾ ಬಂದಿಖಾನ್ಯಾತ್ನಾ ಭಾಯ್ರ್ ಬಲ್ವುನ್ ನ್ಹೆವ್ನ್ ಅಪ್ಲ್ಯಾ ಶಾರಾತ್ನಾ ತುಮಿ ಜಾವಾ ಮನುನ್ ಮಾಗುನ್ ಘೆಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ಪೌಲ ಮತ್ತು ಸೀಲರ ಬಳಿಗೆ ಹೋಗಿ ವಿನಯವಾಗಿ ಮಾತನಾಡಿ ಅವರನ್ನು ಹೊರಕ್ಕೆ ಕರೆದುಕೊಂಡು ಬಂದು; ನೀವು ಊರನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 ಆದುದರಿಂದ ಅವರೇ ಬಂದು ಕ್ಷಮೆಕೋರಿ, ಸೆರೆಮನೆಯಿಂದ ಬಿಡುಗಡೆಮಾಡಿ, ನಗರವನ್ನು ಬಿಟ್ಟು ಹೋಗಬೇಕೆಂದು ವಿನಂತಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ಮತ್ತು ಅವರ ಬಳಿಗೆ ಹೋಗಿ ವಿನಯವಾಗಿ ಮಾತಾಡಿ ಹೊರಕ್ಕೆ ಕರೆದುಕೊಂಡು ಬಂದು - ನೀವು ಊರನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 ಆದ್ದರಿಂದ ಅವರು ಪೌಲ ಸೀಲರ ಬಳಿಗ ಬಂದು ಕ್ಷಮೆ ಕೇಳಿದರು. ಅಲ್ಲದೆ ಅವರನ್ನು ಸೆರೆಮನೆಯಿಂದ ಹೊರಗೆ ಕರೆದುಕೊಂಡು ಹೋದರು ಮತ್ತು ತಮ್ಮ ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಕೇಳಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 ಆದುದರಿಂದ ನ್ಯಾಯಾಧಿಪತಿಗಳು ಬಂದು ಶಾಂತಪಡಿಸಿ ಸೆರೆಮನೆಯಿಂದ ಅವರನ್ನು ಹೊರಗೆ ಕರೆದುಕೊಂಡು ಹೋಗಿ, ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 16:39
10 ತಿಳಿವುಗಳ ಹೋಲಿಕೆ  

ತನ್ನಾ ಶಾರಾತ್ಲೆ ಸಗ್ಳೆ ಜಾನಾ ಜೆಜುಕ್ಡೆ ಯೆಲ್ಯಾನಿ. ಅನಿ ತೆಕಾ ಭೆಟುನ್ ತೆನಿ ತೆಂಚೆ ಪ್ರಾಂತ್ಯ್ ಸೊಡುನ್ ಜಾವ್ಚೆ ಮನುನ್ ತೆಚ್ಯಾಕ್ಡೆ ಮಾಗುನ್ ಘೆಟ್ಲ್ಯಾನಿ.


ತಸೆ ಮನುನ್, ತ್ಯಾ ಲೊಕಾನಿ, ಜೆಜುಕ್ ತೆಂಚೆ ಪ್ರಾಂತ್ಯ್ ಸೊಡುನ್ ಜಾವ್ಚೆ ಮನುನ್, ಮಾಗುನ್ ಘೆಟ್ಲ್ಯಾನಿ.


ಆಯ್ಕ್! ತ್ಯಾ ಸೈತಾನಾಕ್ ಸಮಂದ್‍ಪಡಲ್ಲ್ಯಾ ತಾಂಡ್ಯಾಚೆ ಸರ್ಕೆ,ತೆನಿ ಜುದೆವ್ ನ್ಹಯ್ ಹೊಲ್ಯಾರ್ಬಿ ಅಪ್ನಿ ಜುದೆವ್ ಮನುನ್ ಸಾಂಗ್ತಲಿ ಲೊಕಾ ತಿ. ಮಿಯಾ ತ್ಯಾ ಲೊಕಾನಿ ಯೆವ್ನ್ ತುಮ್ಚ್ಯಾ ಪಾಂಯಾತ್ನಿ ಪಡಿಸರ್ಕೆ ಕರ್ತಾ. ತನ್ನಾ ತೆಂಕಾ ಕಳುನ್ ಯೆತಾ ಮಿಯಾ ತುಮ್ಚೊ ಪ್ರೆಮ್ ಕರ್ತಾ ಮನುನ್ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು