Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 16:38 - ದೆವಾಚಿ ಖರಿ ಖಬರ್

38 ತ್ಯಾ ಸೈನಿಕಾನಿ ಮುಖಂಡಾಂಚ್ಯಾಕ್ಡೆ ಜಾವ್ನ್ ಪಾವ್ಲುನ್ ಸಾಂಗಲೆ ಸಗ್ಳೆ ಸಾಂಗ್ಲ್ಯಾನಿ, ಪಾವ್ಲು ಅನಿ ಸಿಲಾಸ್ ರೊಮಾತ್ಲಿ ಲೊಕಾ ಮನ್ತಲೆ ಆಯ್ಕಲ್ಲ್ಯಾ ತನ್ನಾಚ್ ಮುಖಂಡಾ ಭಿಂಯಾಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಸಿಪಾಯಿಗಳು ಈ ಮಾತುಗಳನ್ನು ಅಧಿಕಾರಿಗಳಿಗೆ ತಿಳಿಸಿದಾಗ ರೋಮಾಪುರದ ಹಕ್ಕುದಾರರು ಎಂಬ ಮಾತನ್ನು ಕೇಳಿದಾಗ ಅವರು ಭಯಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಜವಾನರು ಈ ಮಾತುಗಳನ್ನು ನ್ಯಾಯಾಧಿಪತಿಗಳಿಗೆ ವರದಿಮಾಡಿದರು. ಅವರು ಪೌಲ ಮತ್ತು ಸೀಲ ರೋಮಿನ ಪೌರರೆಂದು ಕೇಳಿ ಭಯಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಜವಾನರು ಈ ಮಾತುಗಳನ್ನು ಅಧಿಪತಿಗಳಿಗೆ ತಿಳಿಸಿದಾಗ ರೋಮಾಪುರದ ಹಕ್ಕುದಾರರು ಎಂಬ ಮಾತನ್ನು ಅವರು ಕೇಳಿ ಭಯಪಟ್ಟರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಆ ಸೈನಿಕರು ನಾಯಕರ ಬಳಿಗೆ ಹೋಗಿ ಪೌಲನು ಹೇಳಿದ್ದನ್ನೆಲ್ಲ ತಿಳಿಸಿದರು. ಪೌಲ ಸೀಲರು ರೋಮಿನ ಪ್ರಜೆಗಳೆಂಬುದನ್ನು ಕೇಳಿದ ಕೂಡಲೇ ನಾಯಕರಿಗೆ ಭಯವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಅಧಿಕಾರಿಗಳು ಹೋಗಿ ಇದನ್ನು ನ್ಯಾಯಾಧಿಪತಿಗಳಿಗೆ ವರದಿಮಾಡಿದರು. ಪೌಲ, ಸೀಲರು ರೋಮ್ ಪೌರರೆಂದು ಕೇಳಿ ಅವರು ಗಾಬರಿಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 16:38
5 ತಿಳಿವುಗಳ ಹೋಲಿಕೆ  

ಪಾವ್ಲುಕ್ ಪರಸ್ನೆ ಇಚಾರುಕ್ ತಯಾರ್ ಹೊವ್ನ್ ಹೊತ್ತಿ ಲೊಕಾ ತನ್ನಾಚ್ ತೆಚ್ಯಾ ಜಗ್ಗೊಳ್ನಾ ಗೆಲಿ, ಖರೆ ಪಾವ್ಲುಕ್ ತನ್ನಾಚ್ ಭಾಂದುನ್ ಘಾಟಲ್ಲೆ ಹೊತ್ತೆ, ಅನಿ ತೊ ರೊಮಾಚೊ ಮಾನುಸ್ ಹೊಲ್ಲ್ಯಾಕ್ ಸೆನಾಧಿಪತಿಕ್‍ ಭಿಂಯೆ ಕರುಕ್ ಲಾಗ್ಲೆ.


ತೆಚೆಸಾಟ್ನಿ ತೆನಿ ತೆಕಾ ಧರುನ್ ಭಾಂದುಕ್ ಬಗಟ್ಲ್ಯಾನಿ. ಖರೆ ಲೊಕಾ ಜೆಜುಕ್ ಎಕ್ ಪ್ರವಾದಿ ಮನುನ್ ಮಾನುನ್ ಘೆಯ್ತ್ ತಸೆಮನುನ್ ತೆನಿ ಲೊಕಾಕ್ನಿ ಭಿಂಯಾಲೆ.


ಹೆರೊದ್ ಜುವಾಂವಾಕ್ ಜಿವಾನಿ ಮಾರುಕ್ ಬಗಿ, ಖರೆ ತೊ ಜುದೆವ್ ಲೊಕಾಕ್ನಿ ಭಿಂವಲ್ಲೊ. ಕಶ್ಯಾಕ್ ಮಟ್ಲ್ಯಾರ್ ತೆನಿ ಜುವಾಂವ್ ಎಕ್ ಪ್ರವಾದಿ ಮನುನ್ ಮಾನುನ್ ಘೆಯ್ತ್.


ತೆನಿ ತುಮ್ಚಿ ಇಚಾರ್‍ನಿ ಕರುಕ್ ಮನುನ್, ಸಿನಾಗೊಗಾತ್ನಿ, ಅನಿ ಅದಿಕಾರ್‍ಯಾಂಚ್ಯಾ ಇದ್ರಾಕ್ ಹಾನ್ತಾನಾ, ತುಮಿ ,ತುಮ್ಕಾಚ್ ಕಶೆ ಕರುನ್ ರಾಕುನ್ ಘೆತಲೆ, ಅನಿ ಕಾಯ್ ಬೊಲ್ತಲೆ ಮನುನ್ಬಿ ಯವ್ಜುನಕಾಶಿ.


ದುಸ್ರ್ಯಾಂದಿಸಿ ಸಕ್ಕಾಳಿ ರೊಮಾಚ್ಯಾ ಮುಖಂಡಾನಿ ಬಂಧಿಖಾನ್ಯಾಚ್ಯಾ ಅಧಿಕಾರಿಕ್ ಸೈನಿಕಾಂಚ್ಯಾಕ್ನಾ ಹ್ಯಾ ಲೊಕಾಕ್ನಿ ಸುಟ್ಕಾ ಕರ್ ಮನುನ್ ಸಾಂಗುನ್ ಧಾಡಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು