Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 16:36 - ದೆವಾಚಿ ಖರಿ ಖಬರ್

36 ತನ್ನಾ ಬಂಧಿಖಾನ್ಯಾಚ್ಯಾ ಅಧಿಕಾರಿನ್ ಪಾವ್ಲುಕ್ ಅನಿ ಸಿಲಾಸಾಕ್ ಅಮ್ಚ್ಯಾ ಮುಖಂಡಾನಿ ಸೈನಿಕಾಕ್ನಾ ತುಮ್ಕಾ ಸುಟ್ಕಾ ಕರುಚೆ ಮನುನ್ ಸಾಂಗುನ್ ಧಾಡ್ಲಾ ತುಮಿ ಸಮಾಧಾನಾನ್ ಜಾವಾ ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಸೆರೆಮನೆಯ ಯಜಮಾನನು ಈ ಮಾತನ್ನು ಪೌಲನಿಗೆ ತಿಳಿಸಿ; “ಅಧಿಕಾರಿಗಳು ನಿಮ್ಮನ್ನು ಬಿಟ್ಟುಬಿಡಬೇಕೆಂದು ಹೇಳಿಕಳುಹಿಸಿದ್ದಾರೆ, ಆದುದರಿಂದ ಈಗ ನೀವು ಸಮಾಧಾನದಿಂದ ಹೊರಟುಹೋಗಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಸೆರೆಮನೆಯ ಅಧಿಕಾರಿ ಪೌಲನ ಬಳಿಗೆ ಬಂದು, “ನ್ಯಾಯಾಧಿಪತಿಗಳು ನಿಮ್ಮನ್ನು ಬಿಡುಗಡೆಮಾಡುವಂತೆ ಹೇಳಿಕಳುಹಿಸಿದ್ದಾರೆ; ನೀವು ನೆಮ್ಮದಿಯಿಂದ ಹೊರಟುಹೋಗಬಹುದು,” ಎಂದು ವರದಿಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಸೆರೇಯಜಮಾನನು ಈ ಮಾತನ್ನು ಪೌಲನಿಗೆ ತಿಳಿಸಿ - ಅಧಿಪತಿಗಳು ನಿಮ್ಮನ್ನು ಬಿಟ್ಟುಬಿಡಬೇಕೆಂದು ಹೇಳಿಕಳುಹಿಸಿದ್ದಾರೆ, ಆದದರಿಂದ ಈಗ ನೀವು ಸಮಾಧಾನದಿಂದ ಹೊರಟುಹೋಗಿರಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಸೆರೆಮನೆಯ ಅಧಿಕಾರಿಯು ಪೌಲನಿಗೆ, “ನಮ್ಮ ನಾಯಕರು ನಿಮ್ಮನ್ನು ಬಿಡುಗಡೆ ಮಾಡಬೇಕೆಂದು ಸೈನಿಕರ ಮೂಲಕ ಹೇಳಿ ಕಳುಹಿಸಿದ್ದಾರೆ. ಈಗ ನೀವು ಸಮಾಧಾನದಿಂದ ಹೋಗಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಸೆರೆಮನೆಯ ಅಧಿಕಾರಿ ಪೌಲನಿಗೆ, “ನಿನ್ನನ್ನು ಸೀಲನನ್ನು ಬಿಟ್ಟುಬಿಡಲು ನ್ಯಾಯಾಧಿಪತಿಗಳು ಕಳುಹಿಸಿದ್ದಾರೆ. ಈಗ ನೀವು ಸಮಾಧಾನದಿಂದ ಹೋಗಬಹುದು,” ಎಂದು ಪ್ರಕಟಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 16:36
13 ತಿಳಿವುಗಳ ಹೋಲಿಕೆ  

ಜುದ್ ಅನಿ ಸಿಲಾಸ್ ಥೈಚ್ ರಾವ್ನ್, ಭಾವಾ ಅನಿ ಭೆನಿಯಾನಿ ಸಮಾಧಾನಾಚೊ ಆಶಿರ್ವಾದ್ ದಿವ್ನ್ ಧಾಡ್ಲ್ಯಾನಿ ಅನಿ ತೆನಿ ತೆಂಕಾ ಧಾಡುನ್ ದಿಲ್ಲ್ಯಾಂಚ್ಯಾಕ್ಡೆ ಗೆಲೆ.


ಶಾಂತಿ ತುಮ್ಚ್ಯಾ ಮದ್ದಿ ಮಿಯಾ ಸೊಡುನ್ ಜಾತಾ, ಹಿ ಮಾಜಿ ಸ್ವತಾಚಿ ಶಾಂತಿ ಮಿಯಾ ತುಮ್ಕಾ ದಿತಾ. ಹ್ಯಾ ಜಗಾನ್ ದಿಲ್ಲ್ಯಾ ಸರ್ಕೆ ಮಿಯಾ ತಿ ತುಮ್ಕಾ ದಿ ನಾ. ಚಿಂತಾ ಕರುನಕಾಶಿ ಅನಿ ತುಮ್ಚಿ ಮನಾ ತಳ್ಮಳಿ ನಸ್ತಾನಾ ರ್‍ಹಾಂವ್ದಿ ಅನಿ ಭಿಂವ್ನಕಾಶಿ.


ತನ್ನಾ ಬಂದಿಖಾನ್ಯಾಚೊ ಅಧಿಕಾರಿ ನಿಜೆತ್ನಾ ಜಾಗೊ ಹೊಲೊ, ದಾರಾ ಸಗ್ಳಿ ಉಗಡಲ್ಲಿ ಹೊತ್ತಿ ಬಗುನ್ ಅತ್ತಾ ಸಗ್ಳಿ ಚೊರಾಬಿ ಚುಕ್ವುನ್ ಘೆವ್ನ್ ಪಳುನ್ ಜಾವ್ಕ್ ಫಿರೆ ಮನುನ್ ಚಿಂತುನ್, ತೆನಿ ಅಪ್ಲೊ ಕೊಯ್ತೊ ಘೆವ್ನ್ ಜಿವ್ ಕಾಡುನ್ ಘೆವ್ಚೆ ಮನುನ್ ಹೊತ್ತ್ಯಾ ತನ್ನಾಚ್,


ತನ್ನಾ ಜೆಜುನ್ “ಬಾಯಿ! ತುಜ್ಯಾ ವಿಶ್ವಾಸಾನ್ ತಿಯಾ ಅರಾಮ್ ಹೊಲೆ, ಸಮಾದಾನಾನ್ ಜಾ ಅನಿ ತುಜೊ ಕಸ್ಟ್ ಸರ್ಲೊ” ಮಟ್ಲ್ಯಾನ್.


ಬಂದಿಖಾನ್ಯಾತ್ ಘಾಲ್ವುನ್ ಮಾನಾ ಬಂಧಿಖಾನ್ಯಾಚ್ಯಾ ಅಧಿಕಾರಿಕ್, ತೆಂಕಾ ಲೈ ಉಶಾರ್ಕಿನ್ ರಾಕಾ! ಮನುನ್ ಹುಕುಮ್ ಕರ್‍ಲ್ಯಾನಿ.


ದುಸ್ರ್ಯಾಂದಿಸಿ ಸಕ್ಕಾಳಿ ರೊಮಾಚ್ಯಾ ಮುಖಂಡಾನಿ ಬಂಧಿಖಾನ್ಯಾಚ್ಯಾ ಅಧಿಕಾರಿಕ್ ಸೈನಿಕಾಂಚ್ಯಾಕ್ನಾ ಹ್ಯಾ ಲೊಕಾಕ್ನಿ ಸುಟ್ಕಾ ಕರ್ ಮನುನ್ ಸಾಂಗುನ್ ಧಾಡಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು