Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 16:35 - ದೆವಾಚಿ ಖರಿ ಖಬರ್

35 ದುಸ್ರ್ಯಾಂದಿಸಿ ಸಕ್ಕಾಳಿ ರೊಮಾಚ್ಯಾ ಮುಖಂಡಾನಿ ಬಂಧಿಖಾನ್ಯಾಚ್ಯಾ ಅಧಿಕಾರಿಕ್ ಸೈನಿಕಾಂಚ್ಯಾಕ್ನಾ ಹ್ಯಾ ಲೊಕಾಕ್ನಿ ಸುಟ್ಕಾ ಕರ್ ಮನುನ್ ಸಾಂಗುನ್ ಧಾಡಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಬೆಳಗಾದ ಮೇಲೆ ಅಧಿಕಾರಿಗಳು; “ಆ ಮನುಷ್ಯರನ್ನು ಬಿಟ್ಟುಬಿಡು” ಎಂದು ಸಿಪಾಯಿಗಳ ಮೂಲಕ ಹೇಳಿ ಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಮಾರನೆಯ ಬೆಳಿಗ್ಗೆ ನ್ಯಾಯಾಧಿಪತಿಗಳು ಜವಾನರ ಮುಖಾಂತರ, “ಈ ವ್ಯಕ್ತಿಗಳನ್ನು ಬಿಟ್ಟುಬಿಡು,” ಎಂದು ಹೇಳಿಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಬೆಳಗಾದ ಮೇಲೆ ಅಧಿಪತಿಗಳು ಆ ಮನುಷ್ಯರನ್ನು ಬಿಟ್ಟುಬಿಡು ಎಂದು ಜವಾನರ ಕೈಯಲ್ಲಿ ಹೇಳಿಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಮರುದಿನ ಮುಂಜಾನೆ ನಾಯಕರು ಸೆರೆಮನೆಯ ಅಧಿಕಾರಿಗೆ, “ಈ ಜನರನ್ನು ಬಿಟ್ಟುಬಿಡು!” ಎಂದು ಕೆಲವು ಸೈನಿಕರ ಮೂಲಕ ಹೇಳಿ ಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಬೆಳಗಾದ ತರುವಾಯ ನ್ಯಾಯಾಧಿಪತಿಗಳು ತಮ್ಮ ಅಧಿಕಾರಿಗಳನ್ನು ಸೆರೆಮನೆಯ ಅಧಿಕಾರಿಯ ಬಳಿಗೆ ಕಳುಹಿಸಿ, “ಆ ಮನುಷ್ಯರನ್ನು ಬಿಡುಗಡೆಮಾಡು,” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 16:35
9 ತಿಳಿವುಗಳ ಹೋಲಿಕೆ  

ತೆನಿ ಅಪೊಸ್ತಲಾಕ್ನಿ ಭುತ್ತುರ್ ಬಲ್ವುನ್, ಮಾರುನ್, ಜೆಜುಚ್ಯಾ ನಾಂವಾಚ್ಯಾ ವಿಶಯಾತ್ ತುಮಿ ಸಾಂಗುಚೆ ನ್ಹಯ್ ಮನುನ್ ಹುಶ್ಯಾರ್ಕಿ ದಿವ್ನ್ ಧಾಡ್ಲ್ಯಾನಿ.


ಖರೆ ತ್ಯಾ ಜುದೆವಾಂಚ್ಯಾ ನ್ಯಾಯ್ ಕರ್‍ತಲ್ಯಾ ಮುಖಂಡಾಂಚ್ಯಾಕ್ಡೆ ಕಸ್ಲೆಬಿ ಶಿಕ್ಷಾ ದಿವ್ಕ್ ಹೊವ್ಕ್ ನಾ, ಪೆದ್ರುಕ್ ಅನಿ ಜುವಾಂವಾಕ್ ಉಶಾರ್ಕಿ ತವ್ಡೆಚ್ ದಿಲ್ಯಾನಿ ತೆಂಕಾ ಕಶ್ಯಾಕ್ ಮಟ್ಲ್ಯಾರ್ ಥೈ ಹೊಲ್ಲಿ ಸಂಗ್ತಿಯಾ ಬಗುನ್ ಲೊಕಾ ಸಗ್ಳ್ಯಿ ದೆವಾಕ್ ಹೊಗ್ಳಾಪ್ ಕರುಲಾಗಲಿ.


ತೆನಿ ತುಮ್ಚಿ ಇಚಾರ್‍ನಿ ಕರುಕ್ ಮನುನ್, ಸಿನಾಗೊಗಾತ್ನಿ, ಅನಿ ಅದಿಕಾರ್‍ಯಾಂಚ್ಯಾ ಇದ್ರಾಕ್ ಹಾನ್ತಾನಾ, ತುಮಿ ,ತುಮ್ಕಾಚ್ ಕಶೆ ಕರುನ್ ರಾಕುನ್ ಘೆತಲೆ, ಅನಿ ಕಾಯ್ ಬೊಲ್ತಲೆ ಮನುನ್ಬಿ ಯವ್ಜುನಕಾಶಿ.


ಯೆವ್ಡೆ ಹೊಲ್ಲ್ಯಾ ತನ್ನಾ, ತೆನಿ ಸಗ್ಳಿ ಲೊಕಾ ಧನಿಯಾಚೆರ್ ವಿಶ್ವಾಸ್ ಥವಲ್ಲ್ಯಾಸಾಟಿ ಲೈ ಕುಶಿ ಹೊಲೆ ಮಾನಾ ತೆನಿ ಪಾವ್ಲುಕ್ ಅನಿ ಸಿಲಾಸಾಕ್ ಅಪ್ಲ್ಯಾ ಘರಾಕ್ ಬಲ್ವುನ್ ನ್ಹೆವ್ನ್ ಜೆವಾನ್ ಕರಸ್ಲ್ಯಾನ್.


ತನ್ನಾ ಬಂಧಿಖಾನ್ಯಾಚ್ಯಾ ಅಧಿಕಾರಿನ್ ಪಾವ್ಲುಕ್ ಅನಿ ಸಿಲಾಸಾಕ್ ಅಮ್ಚ್ಯಾ ಮುಖಂಡಾನಿ ಸೈನಿಕಾಕ್ನಾ ತುಮ್ಕಾ ಸುಟ್ಕಾ ಕರುಚೆ ಮನುನ್ ಸಾಂಗುನ್ ಧಾಡ್ಲಾ ತುಮಿ ಸಮಾಧಾನಾನ್ ಜಾವಾ ಮನುನ್ ಸಾಂಗ್ಲ್ಯಾನ್.


ತ್ಯಾ ಸೈನಿಕಾನಿ ಮುಖಂಡಾಂಚ್ಯಾಕ್ಡೆ ಜಾವ್ನ್ ಪಾವ್ಲುನ್ ಸಾಂಗಲೆ ಸಗ್ಳೆ ಸಾಂಗ್ಲ್ಯಾನಿ, ಪಾವ್ಲು ಅನಿ ಸಿಲಾಸ್ ರೊಮಾತ್ಲಿ ಲೊಕಾ ಮನ್ತಲೆ ಆಯ್ಕಲ್ಲ್ಯಾ ತನ್ನಾಚ್ ಮುಖಂಡಾ ಭಿಂಯಾಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು