ಅಪೊಸ್ತಲರ ಕೃತ್ಯಗಳು 16:22 - ದೆವಾಚಿ ಖರಿ ಖಬರ್22 ಸಗ್ಳ್ಯಾ ಲೊಕಾಂಚೊ ತಾಂಡೊ ಪಾವ್ಲುಕ್ ಅನಿ ಸಿಲಾಸಾಕ್ ವಿರೊದ್ ಹೊವ್ನ್ ಹೊತ್ತೊ, ತನ್ನಾ ಮುಂಖಡಾನಿ ತೆಂಚೆ ದೊಗಾಂಚೆ ಕಪ್ಡೆ ಪಿಂಜುನ್ ಟಾಕುಕ್ ಲಾವ್ನ್ ತೆಂಕಾ ಖಾಟಿನ್ ಲೈ ಮಾರುಕ್ ಲಾವ್ನ್, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಆಗ ಜನರು ಗುಂಪಾಗಿ ಕೂಡಿ, ಅವರಿಗೆ ವಿರೋಧವಾಗಿ ಒಟ್ಟಾಗಿ ಎದ್ದರು. ಮತ್ತು ಅಧಿಕಾರಿಗಳು; ಇವರ ವಸ್ತ್ರಗಳನ್ನು ಹರಿದು, ತೆಗೆದು, ಛಡಿಗಳಿಂದ ಹೊಡೆಸಬೇಕೆಂದು ಅಪ್ಪಣೆಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಜನರ ಗುಂಪು ಅವರೊಡನೆ ಸೇರಿ ದೊಂಬಿಮಾಡಿತು. ನ್ಯಾಯಾಧಿಪತಿಗಳು ಪೌಲ ಮತ್ತು ಸೀಲರ ವಸ್ತ್ರಗಳನ್ನು ಕಿತ್ತುಹಾಕಿಸಿ ಛಡಿ ಏಟುಗಳನ್ನು ಕೊಡುವಂತೆ ಆಜ್ಞೆಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಆಗ ದೊಂಬೀ ಜನರು ಕೂಡಿ ಅವರಿಗೆ ವಿರೋಧವಾಗಿ ಒಟ್ಟಾಗಿ ಎದ್ದರು; ಮತ್ತು ಅಧಿಪತಿಗಳು - ಇವರ ವಸ್ತ್ರಗಳನ್ನು ಹರಿದು ತೆಗೆದು ಚಡಿಗಳಿಂದ ಹೊಡೆಯಬೇಕೆಂದು ಅಪ್ಪಣೆಕೊಟ್ಟರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ಜನರು ಪೌಲ ಸೀಲರಿಗೆ ವಿರೋಧವಾಗಿದ್ದರು. ಆಗ ನಾಯಕರು ಪೌಲ ಸೀಲರ ಬಟ್ಟೆಗಳನ್ನು ಹರಿದುಹಾಕಿಸಿ ಅವರಿಬ್ಬರಿಗೂ ಕೋಲುಗಳಿಂದ ಬಲವಾಗಿ ಹೊಡೆಸಿ, ಸೆರೆಮನೆಗೆ ಹಾಕಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಪೌಲ, ಸೀಲರಿಗೆ ವಿರೋಧವಾಗಿ ಜನಸಮೂಹವೆಲ್ಲಾ ಕೂಡಿಕೊಂಡಿತು. ನ್ಯಾಯಾಧಿಪತಿಗಳು ಪೌಲ, ಸೀಲರ ಬಟ್ಟೆಗಳನ್ನು ಕಿತ್ತುಹಾಕಿಸಿ ಛಡಿಗಳಿಂದ ಹೊಡೆಯಬೇಕೆಂದು ಆಜ್ಞಾಪಿಸಿದರು. ಅಧ್ಯಾಯವನ್ನು ನೋಡಿ |
ಖರೆ ಪಾವ್ಲುನ್, “ಅಮ್ಚಿ ಚುಕ್ ಕಾಯ್ ಮನುನ್ ದಾಕಯಿನಸ್ತಾನಾ ತುಮ್ಚ್ಯಾ ಮುಖಂಡಾನ್ ಲೊಕಾಂಚ್ಯಾ ಇದ್ರಾಕ್ ಅಮ್ಕಾ ಮಾರುಕ್ ಲಾವ್ನ್ ಬಂದಿಖಾನ್ಯಾತ್ ಘಾಲುಕ್ ಲಾವ್ಲ್ಯಾನ್, ತುಮಿ ರೊಮ್ ಶಾರಾತ್ಲಿ ಲೊಕಾ ಅಮ್ಕಾಬಿ ಹಕ್ಕ್ ಹಾಯ್, ಅತ್ತಾ ತೊ ಅಮ್ಕಾ ಕೊನ್ ಗೊತ್ತ್ ನಸ್ತಾನಾ ಘುಟ್ಟಾನಿ ಸುಟ್ಕಾ ಕರುಲ್ಲಾ ಕಾಯ್? ಅಮಿ ಜಾಯ್ನಾಂವ್, ಮುಖಂಡುಚ್ ಯೆವ್ನ್ ಅಮ್ಕಾ ಹಿತ್ನಾ ಭಾಯ್ರ್ ಬಲ್ವುನ್ ಘೆವ್ನ್ ಜಾವ್ಚೊ,” ಮಟ್ಲ್ಯಾನ್.