Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 16:18 - ದೆವಾಚಿ ಖರಿ ಖಬರ್

18 ತಿನಿ ಲೈ ದಿಸಾ ಪತರ್ ಅಸೆಚ್ ಕರ್‍ಲಿನ್, ಹೆಚ್ಯಾ ವೈನಾ ಬೆಜಾರ್ ಹೊಲ್ಲ್ಯಾ ಪಾವ್ಲುನ್ ಪರ್ತುನ್, ತ್ಯಾ ಬುರ್ಶ್ಯಾ ಆತ್ಮ್ಯಾಕ್ “ಜೆಜು ಕ್ರಿಸ್ತಾಚ್ಯಾ ನಾವಾನ್ ತುಕಾ ಹುಕುಮ್ ದಿತಾ ಹಿಕಾ ಸೊಡುನ್ ಚಲ್!” ಮಟ್ಲ್ಯಾನ್, ತನ್ನಾಚ್ ತೊ ಬುರ್ಸೊ ಆತ್ಮೊ ತಿಕಾ ಸೊಡುನ್ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಅನೇಕ ದಿನ ಅವಳು ಹೀಗೆ ಮಾಡುತ್ತಿದ್ದುದರಿಂದ ಪೌಲನು ಬಹಳವಾಗಿ ಬೇಸರಗೊಂಡು ಹಿಂತಿರುಗಿ ಅವಳೊಳಗಿದ್ದ ದುರಾತ್ಮಕ್ಕೆ; “ಅವಳನ್ನು ಬಿಟ್ಟುಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಆಜ್ಞಾಪಿಸುತ್ತೇನೆ” ಎಂದು ಹೇಳಿದನು. ಅದೇ ಗಳಿಗೆಯಲ್ಲಿಯೇ ಅದು ಬಿಟ್ಟು ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಹೀಗೆ ದಿನೇ ದಿನೇ ಮಾಡುತ್ತಿದ್ದಳು. ಇದರಿಂದ ಪೌಲನಿಗೆ ಬಹಳ ಬೇಸರವಾಯಿತು. ಅವಳ ಕಡೆಗೆ ತಿರುಗಿ, ಅವಳನ್ನು ಹಿಡಿದಿದ್ದ ದೆವ್ವಕ್ಕೆ, “ಇವಳನ್ನು ಬಿಟ್ಟು ತೊಲಗು ಎಂದು ಯೇಸುಕ್ರಿಸ್ತರ ನಾಮದಲ್ಲಿ ನಿನಗೆ ಆಜ್ಞಾಪಿಸುತ್ತೇನೆ,” ಎಂದನು. ಆ ಕ್ಷಣವೇ ಅದು ಅವಳನ್ನು ಬಿಟ್ಟುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಹೀಗೆ ಅನೇಕ ದಿವಸ ಮಾಡಿದ್ದರಿಂದ ಪೌಲನು ಬಹಳವಾಗಿ ಬೇಸರಗೊಂಡು ಹಿಂತಿರುಗಿ ಆ ದೆವ್ವಕ್ಕೆ - ಅವಳನ್ನು ಬಿಟ್ಟುಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಅಪ್ಪಣೆಕೊಡುತ್ತೇನೆ ಎಂದು ಹೇಳಿದನು. ಅದೇ ಗಳಿಗೆಯಲ್ಲಿಯೇ ಅದು ಬಿಟ್ಟುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಹೀಗೆ ಆಕೆ ಅನೇಕ ದಿನಗಳವರೆಗೆ ಮಾಡಿದಳು. ಇದರಿಂದ ಬೇಸರಗೊಂಡ ಪೌಲನು ಹಿಂತಿರುಗಿ, ಆ ಆತ್ಮಕ್ಕೆ, “ಅವಳನ್ನು ಬಿಟ್ಟು ಹೋಗಬೇಕೆಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಆಜ್ಞಾಪಿಸುತ್ತೇನೆ!” ಎಂದು ಹೇಳಿದನು. ಆ ಕೂಡಲೇ ಆ ಆತ್ಮವು ಹೊರಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಹೀಗೆ ಬಹಳ ದಿನ ಮಾಡುತ್ತಲೇ ಇದ್ದಳು. ಆದರೆ ಪೌಲನು ಬಹು ಬೇಸರಗೊಂಡು ಹಿಂದಿರುಗಿ ಆ ದುರಾತ್ಮಕ್ಕೆ, “ಇವಳನ್ನು ಈಗಲೇ ಬಿಟ್ಟು ಹೊರಗೆ ಬರಬೇಕೆಂದು ಕ್ರಿಸ್ತ ಯೇಸುವಿನ ಹೆಸರಿನಲ್ಲಿ ನಿನಗೆ ಅಪ್ಪಣೆ ಕೊಡುತ್ತೇನೆ,” ಎಂದು ಹೇಳಲು, ಅದೇ ಗಳಿಗೆಯಲ್ಲಿ ಆ ದುರಾತ್ಮವು ಆಕೆಯನ್ನು ಬಿಟ್ಟುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 16:18
12 ತಿಳಿವುಗಳ ಹೋಲಿಕೆ  

ಜೆ ಕೊನ್ ವಿಶ್ವಾಸಾತ್ ರ್‍ಹಾತ್ಯಾತ್ ತೆಂಕಾ ವಿಚಿತ್ರ್ ಕಾಮಾ ಕರ್‍ತಲಿ. ಅನಿ ಮಾಜ್ಯಾ ನಾವಾನ್ ಗಿರೆ ಕಾಡ್ತಲಿ ತಾಕತ್ ದಿವ್ನ್ ಹೊತಾ, ಅನಿ ತೆನಿ ನ್ಹವ್ಯಾಚ್ ಬಾಸಾನಿ ಬೊಲ್ತ್ಯಾತ್.


ಪೆದ್ರು ತೆಕಾ “ಎನೆಯಾ ಜೆಜು ಕ್ರಿಸ್ತ್ ತುಕಾ ಗುನ್ ಕರ್‍ತಾ ಉಟುನ್ ತುಜೆ ಹಾತ್ರಾನ್ ಗೊಳಾ ಕರುನ್ ಥವ್!” ಮನುನ್ ಸಾಂಗ್ಲ್ಯಾನ್, ತನ್ನಾಚ್ ಎನೆಯಾ ಉಟುನ್ ಇಬೆ ರ್‍ಹಾಲೊ.


ಖರೆ ಪೆದ್ರುನ್ ತೆಕಾ ಮಾಜ್ಯಾಕ್ಡೆ ಪೈಸೆ, ಸೊನೆ ಕಾಯ್ ನಾ, ಜಾಲ್ಯಾರ್ ಮಾಜ್ಯಾಕ್ಡೆ ಹೊತ್ತೆ ಮಿಯಾ ತುಕಾ ದಿತಾ ನಜರೆತಾಚ್ಯಾ ಜೆಜುಚ್ಯಾ ನಾಂವಾನ್ ಮಿಯಾ ಸಾಂಗ್ತಾ ಚಲುಕ್‍ಲಾಗ್,


ದುಸ್ರಿ-ದುಸ್ರಿ ರೊಗಾಲಾಗಲ್ಲ್ಯಾ ಲೈ ಲೊಕಾಕ್ನಿ ಜೆಜುನ್ ಗುನ್ ಕರ್‍ಲ್ಯಾನ್, ಅನಿ ಲೈ ಲೊಕಾಂಚೆ ಗಿರೆ ಸೊಡ್ಸುಲ್ಯಾನ್. ತ್ಯಾ ಗಿರ್‍ಯಾಕ್ನಿ ಜೆಜು ಕೊನ್ ಮನುನ್ ಗೊತ್ತ್ ಹೊತ್ತೆ, ತಸೆ ಮನುನ್ ತೆನಿ ತ್ಯಾ ಗಿರ್‍ಯಾಕ್ನಿ ಬೊಲುಕುಚ್ ದಿವ್ಕ್ ನಾ.


ತೆನಿ ಅಪ್ನಾಕ್ ವಿರೊದ್ ಹೊವ್ನ್ ಹೊತ್ತ್ಯಾ ರಾಜಾಕ್ನಿ ಅನಿ ಅದಿಕಾರ್‍ಯಾಕ್ನಿ ಹಾರ್ವುನ್; ಖಾಲಿ ಹಾತಾನಿ ಕಾಯ್ಬಿ ನತ್ತ್ಯಾಂಚ್ಯಾ ಸಾರ್ಕೆ ಕರುನ್, ಕುರ್ಸಾಚ್ಯಾ ವೈನಾ ಹಾರ್ವುನ್ ಭಹಿರಂಗಾಕ್ ಹಾನ್ಲ್ಯಾನ್.


ಜೆಜುನ್ ಬಾರಾ ಶಿಸಾಕ್ನಿ ಎಕಾಕ್ಡೆ ಬಲ್ವುಲ್ಯಾನ್ ಅನಿ ಗಿರೆ ಕಾಡ್ತಲೊ ಅದಿಕಾರ್ ಅನಿ ಬಳ್ ತೆಂಕಾ ದಿಲ್ಯಾನ್, ಅನಿ ರೊಗಾ ಗುನ್ ಕರ್‍ತಲೊಬಿ ಬಳ್ ದಿಲ್ಯಾನ್.


ತನ್ನಾ ತಿ ಢೊನ್ ಜಮಿನ್ ಸೊಡುನ್ ಸಮುಂದರಾತ್ ಸುಮಾರ್ ಭುತ್ತುರ್ ಪಾವಲ್ಲಿ. ವಾರೊ ಢೊನ್ ಜಾತಲ್ಯಾ ವಿರೊದ್ ದಿಕ್ಕಾಕ್ ಮಾರಿ ತಸೆಮನುನ್ ಲ್ಹಾಟಾತ್ನಿ ಗಾವುನ್ ಢೊನ್ ವೈರ್-ಖಾಯ್ಲ್ ಹೊಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು