Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 16:16 - ದೆವಾಚಿ ಖರಿ ಖಬರ್

16 ಎಗ್ದಾ ಅಮಿ ಮಾಗ್ನಿ ಕರ್‍ತಲ್ಯಾ ಜಾಗ್ಯಾಕ್ ಜಾತಾನಾ ಎಕ್ ಸಂಗತ್ ಹೊಲಿ, ಎಕ್ ದಾಸಿ ಅಮ್ಕಾ ಭೆಟ್ಲಿ ತಿಜ್ಯಾಕ್ಡೆ ಎಕ್ ವಿಶೆಸ್ ಆತ್ಮೊ ಹೊತ್ತೊ, ತ್ಯಾ ಆತ್ಮ್ಯಾಚ್ಯಾ ಬಳಾನ್ ತಿ ಫಿಡೆ ಹೊತಲೆ ಹೊತ್ತ್ಯಾಚ್ಯಾ ವಿಶಯಾತ್ ಸಾಂಗಿತ್ ಹೊತ್ತಿ, ತಸೆ ಕರುನ್ ತಿ ಅಪ್ಲ್ಯಾ ಯಜಮಾನಾಕ್ ಲೈ ಪೈಸೆ ಕರುನ್ ದಿತ್ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಬಳಿಕ ಪ್ರಾರ್ಥನೆ ನಡೆಯುವ ಆ ಸ್ಥಳಕ್ಕೆ ನಾವು ಹೋಗುತ್ತಿರುವಾಗ ಗಾರುಡಗಾತಿಯಾದ ಒಬ್ಬ ದಾಸಿಯು ನಮ್ಮೆದುರಿಗೆ ಬಂದಳು. ಅವಳು ಕಣಿ ಹೇಳುವುದರಿಂದ ಅವಳ ಯಜಮಾನರಿಗೆ ಬಹು ಆದಾಯವಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಒಂದು ದಿನ ನಾವು ಪ್ರಾರ್ಥನಾ ಸ್ಥಳಕ್ಕೆ ಹೋಗುತ್ತಿದ್ದೆವು. ಗಾರುಡಗಾತಿಯಾದ ಒಬ್ಬ ದಾಸಿ ನಮ್ಮನ್ನು ಎದುರುಗೊಂಡಳು. ಆ ಹುಡುಗಿ ಕಣಿಶಕುನ ಹೇಳಿ ತನ್ನ ಯಜಮಾನನಿಗೆ ತುಂಬಾ ಹಣ ಸಂಪಾದಿಸುತ್ತಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಬಳಿಕ ಪ್ರಾರ್ಥನೆ ನಡೆಯುವ ಆ ಸ್ಥಳಕ್ಕೆ ನಾವು ಹೋಗುತ್ತಿರುವಾಗ ಗಾರುಡಗಾತಿಯಾದ ಒಬ್ಬ ದಾಸಿಯು ನಮ್ಮೆದುರಿಗೆ ಬಂದಳು. ಅವಳು ಕಣಿ ಹೇಳುವದರಿಂದ ಅವಳ ಯಜಮಾನರಿಗೆ ಬಹು ಆದಾಯವಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಒಂದು ಸಲ, ನಾವು ಪ್ರಾರ್ಥನಾಸ್ಥಳಕ್ಕೆ ಹೋಗುತ್ತಿದ್ದಾಗ ಒಂದು ಸಂಗತಿ ಸಂಭವಿಸಿತು. ದಾಸಿಯೊಬ್ಬಳು ನಮ್ಮನ್ನು ಎದುರುಗೊಂಡಳು. ಆಕೆಯಲ್ಲಿ ವಿಶೇಷವಾದ ಆತ್ಮವಿತ್ತು. ಆ ಆತ್ಮದ ಶಕ್ತಿಯಿಂದ ಅವಳು ಮುಂದೆ ಸಂಭವಿಸುವ ಸಂಗತಿಗಳ ಬಗ್ಗೆ ಹೇಳುತ್ತಿದ್ದಳು. ಇದರ ಮೂಲಕವಾಗಿ ಆಕೆ ತನ್ನ ಯಜಮಾನರಿಗೆ ಬಹಳ ಹಣವನ್ನು ಗಳಿಸಿ ಕೊಡುತ್ತಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಒಂದು ದಿನ ನಾವು ಪ್ರಾರ್ಥನೆಯ ಸ್ಥಳಕ್ಕೆ ಹೋಗುತ್ತಿದ್ದೆವು, ಆಗ ಭವಿಷ್ಯ ಹೇಳುವ ದುರಾತ್ಮವುಳ್ಳ ದಾಸಿಯೊಬ್ಬಳು ನಮ್ಮನ್ನು ಭೇಟಿಯಾದಳು. ಭವಿಷ್ಯ ಹೇಳುವುದರಿಂದ ಆಕೆ ತನ್ನ ಯಜಮಾನನಿಗೆ ಬಹಳ ಹಣ ಸಂಪಾದಿಸುತ್ತಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 16:16
21 ತಿಳಿವುಗಳ ಹೋಲಿಕೆ  

ಮುರ್ತಿಯಾಂಚಿ ಪುಜಾ, ಮಾಟ್ಮಂತರ್, ಲೊಕಾ ಎಕಾಮೆಕಾಕ್ ವೈರಿ ಹೊವ್ನ್ ಝಗಡ್ತಲೆ, ಕುಸ್ಡೆಪಾನ್, ರಾಗ್, ಅಸ್ಬುರ್ಕೆಪಾನ್, ಅನಿ ತೆನಿ ಎಕಾಮೆಕಾಕ್ ತಾಂಡೆ ಹೊವ್ನ್ ಎಗಾಳ್ತ್ಯಾತ್.


ಪೈಸ್ಯಾಂಚೊ ಪ್ರೆಮ್ ಸಗ್ಳ್ಯಾ ಬುರ್ಶ್ಯಾಪಾನಾಚೆ ಮುಳ್. ಹೆ ಜೊಡುನ್ ಘೆತಲ್ಯಾ ಆಶೆಚ್ಯಾ ಕಾರನಾಚ್ಯಾ ವೈನಾ ವಿಶ್ವಾಸಾಚ್ಯಾ ವಾಟೆ ವೈನಾ ಧುರ್ ಗೆಲ್ಯಾತ್ ಅನಿ ಲೈ ಕಸ್ಟಾನಿ ಅಪ್ನಾಚಿ ಮನಾ ಫೊಡುನ್ ಘೆಟ್ಲ್ಯಾನಾತ್.


ಕಶೆ ಜಾನ್ನೆಸ್ ಅನಿ ಜಾಂಬ್ರೆಸ್ ಮೊಯ್ಜೆಚ್ಯಾ ವಿರೊದ್ ಹೊತ್ತೆ ತಸೆ ಹಿ ಲೊಕಾಬಿ ಖರ್‍ಯಾಚ್ಯಾ ವಿರೊದ್ ಹಾತ್. ಬುದ್ದನಸಲ್ಲಿ ಅನಿ ವಿಶ್ವಾಸಾಚ್ಯಾ ವಿಶಯಾತ್ ನಾಪಾಸ್ ಹೊಲ್ಲಿ ಲೊಕಾ ಹಿ.


ತಿನಿ ಲೈ ದಿಸಾ ಪತರ್ ಅಸೆಚ್ ಕರ್‍ಲಿನ್, ಹೆಚ್ಯಾ ವೈನಾ ಬೆಜಾರ್ ಹೊಲ್ಲ್ಯಾ ಪಾವ್ಲುನ್ ಪರ್ತುನ್, ತ್ಯಾ ಬುರ್ಶ್ಯಾ ಆತ್ಮ್ಯಾಕ್ “ಜೆಜು ಕ್ರಿಸ್ತಾಚ್ಯಾ ನಾವಾನ್ ತುಕಾ ಹುಕುಮ್ ದಿತಾ ಹಿಕಾ ಸೊಡುನ್ ಚಲ್!” ಮಟ್ಲ್ಯಾನ್, ತನ್ನಾಚ್ ತೊ ಬುರ್ಸೊ ಆತ್ಮೊ ತಿಕಾ ಸೊಡುನ್ ಗೆಲೊ.


ನ್ಹೈಯ್‍ಚ್ಯಾ ಜಗ್ಗೊಳ್ ವಿಶೆಸ್ ಮಾಗ್ನಿ ಕರ್‍ತಲೊ ಬರೊ ಜಾಗೊ ಬಗುಕ್ ಹೊತಾ ಮನುನ್ ಚಿಂತುನ್ ಘೆವ್ನ್ ಸಬ್ಬತ್ತಾಚ್ಯಾ ದಿಸಿ ನ್ಹೈಯ್ಚ್ಯಾ ಜಗ್ಗೊಳ್ ಜಾವ್ಕ್ ಮನುನ್ ಶಾರಾಕ್ ಗುಸ್ತಲ್ಯಾ ದಡ್ಪ್ಯಾತ್ನಾ ಭಾಯ್ರ್ ಗೆಲಾಂವ್, ಥೈ ಉಲ್ಲಿ ಬಾಯ್ಕಾ ಮಾನ್ಸಾ ಗೊಳಾ ಹೊವ್ನ್ ಯೆಲ್ಲಿ, ಅಮಿ ತೆಂಚ್ಯಾ ವಾಂಗ್ಡಾ ಬಸುನ್ ಬೊಲ್ಲ್ಯಾಂವ್.


ತೆನಿ ಪೈಸಾಚ್ಯಾ ಆಶ್ಯಾನಿ ಅಪ್ನಾಚೊ ಫಾಯ್ದೊ ಕರುನ್ಗೆತಾತ್ ತೆಂಚ್ಯಾ ವರ್ತಿ ಯೆತಲಿ ಶಿಕ್ಷಾ ತೆಂಚ್ಯಾ ವಿರೊದ್ ಅದ್ದಿಚ್ ಸಾಂಗುನ್ ಹೊಲಾ ತಿ ಶಿಕ್ಷಾ ತೆಂಕಾ ಚುಕಿಚ್ ನಾ, ಅನಿ ತೆಂಚೊ ನಾಶ್ ತೆಂಚ್ಯಾಕ್ನಾ ಧುರ್ ರ್‍ಹಾಯ್ನಾ.


ದೆವುತ್ರಿ ಮನ್ತಲೊ ಸೊನಾರ್ ಹೊತ್ತೊ, ತೊ ಚಾಂದಿನ್ ಬಾರಿಕ್ ಅರ್ತೆಮಿ ದೆವಿಚಿ ಗುಡಿಯಾ ಕರಿ, ಅನಿ ತೆ ಕಾಮ್ ಕರ್ತಲ್ಯಾಕ್ನಿ ಫಾಯ್ದೊ ಹೊಯ್ ಸಾರ್ಕೆ ಕರಿತ್ ಹೊತ್ತೊ.


ಹೆ ಬಗಟಲ್ಲ್ಯಾ ತಿಜಾ ಯಜಮಾನಾಕ್ ಅತ್ತಾ ತಿಜ್ಯಾಕ್ನಾ ಪೈಸೆ ಖಮ್ವುಕ್ ಹೊಯ್ನಾ ಮನ್ತಲೆ ಕಳುನ್ ಯೆಲೆ, ತಸೆ ಹೊವ್ನ್ ತೆನಿ ಪಾವ್ಲುಕ್ ಅನಿ ಸಿಲಾಸಾಕ್ ಧರುನ್ ಶಾರಾತ್ಲ್ಯಾ ಝಡ್ತಿ ಕರ್‍ತಲ್ಯಾ ಜಾಗ್ಯಾಕ್ ಗಾಂವ್ಚೆ ಅಧಿಕಾರಿ ಹೊತ್ತ್ಯಾಕ್ಡೆ ವಡುನ್ ನ್ಹೆಲ್ಯಾನಿ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು