Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 16:14 - ದೆವಾಚಿ ಖರಿ ಖಬರ್

14 ಥೈ ಥುವತೈರ್ ಮನ್ತಲ್ಯಾ ಶಾರಾತ್ಲಿ ಲಿಡಿಯಾ ಮನ್ತಲಿ ಎಕ್ ಬಾಯ್ಕೊ ಮಾನುಸ್ ಹೊತ್ತಿ, ಝಾಂಬ್ಳ್ಯಾ ಬನ್ನಾಚೆ ಕಪ್ಡೆ ಇಕ್ತಲೆ ತಿಜೆ ಕಾಮ್ ಹೊಲ್ಲೆ, ತಿ ಖರ್ಯ್ಯಾ ದೆವಾಕ್ ಆರಾಧನ್‍ ಕರ್‍ತಲಿ ಹೊಲ್ಲಿ , ತಿ ಪಾವ್ಲುಚಿ ಬೊಲ್ನಿಯಾ ಆಯ್ಕುನ್ಗೆತ್ ಹೊತ್ತಿ, ತನ್ನಾ ಧನಿಯಾನ್ ತಿಜೊ ಮನ್ ಉಗಡ್ಲ್ಯಾನ್, ಅನಿ ತಿನೆ ಪಾವ್ಲು ಸಾಂಗ್ತಲ್ಯಾ ಬೊಲ್ನಿಯಾಕ್ನಿ ವಿಶ್ವಾಸ್ ಕರ್‍ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನಮ್ಮ ಮಾತುಗಳನ್ನು ಕೇಳಿದವರಲ್ಲಿ ಲುದ್ಯಳೆಂಬ ಒಬ್ಬ ಸ್ತ್ರೀಯು ಇದ್ದಳು. ಆಕೆ ಧೂಮ್ರ (ನೇರಳೆ) ಬಣ್ಣದ ವಸ್ತ್ರಗಳನ್ನು ಮಾರುವವಳೂ, ಥುವತೈರ ಎಂಬ ಊರಿನವಳೂ, ದೈವಭಕ್ತಳೂ ಆಗಿದ್ದಳು. ಪೌಲನು ಹೇಳುವ ಮಾತುಗಳಿಗೆ ಗಮನಕೊಡುವುದಕ್ಕಾಗಿ ಕರ್ತನು ಆಕೆಯ ಹೃದಯವನ್ನು ತೆರೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ನಮ್ಮ ಬೋಧನೆಯನ್ನು ಕೇಳಿದ ಆ ಮಹಿಳೆಯರಲ್ಲಿ ಲಿಡಿಯ ಎಂಬವಳು ಒಬ್ಬಳು. ಈಕೆ ಥುವತೈರ ಎಂಬ ಊರಿನವಳು; ಪಟ್ಟೆಪೀತಾಂಬರಗಳ ವ್ಯಾಪಾರಿ ಹಾಗೂ ದೇವಭಕ್ತೆ. ಪೌಲನ ಬೋಧನೆಗೆ ಕಿವಿಗೊಟ್ಟು ಗ್ರಹಿಸುವಂತೆ ಪ್ರಭು ಆಕೆಯ ಹೃದಯವನ್ನು ತೆರೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನಮ್ಮ ಮಾತುಗಳನ್ನು ಕೇಳಿದವರಲ್ಲಿ ಲುದ್ಯಳೆಂಬ ಒಬ್ಬ ಸ್ತ್ರೀಯು ಇದ್ದಳು. ಆಕೆ ಧೂಮ್ರವರ್ಣದ ವಸ್ತ್ರಗಳನ್ನು ಮಾರುವವಳೂ ಥುವತೈರ ಎಂಬ ಊರಿನವಳೂ ದೇವಭಕ್ತಳೂ ಆಗಿದ್ದಳು. ಪೌಲನು ಹೇಳಿದ ಮಾತುಗಳಿಗೆ ಲಕ್ಷ್ಯಕೊಡುವದಕ್ಕೆ ಕರ್ತನು ಆಕೆಯ ಹೃದಯವನ್ನು ತೆರೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅಲ್ಲಿ ಲಿಡಿಯಾ ಎಂಬ ಒಬ್ಬ ಹೆಂಗಸಿದ್ದಳು. ಆಕೆಯು ಥುವತೈರ ಪಟ್ಟಣದವಳು. ಕೆನ್ನೇರಳೆ ಬಣ್ಣದ ಬಟ್ಟೆಗಳನ್ನು ಮಾರುವುದು ಆಕೆಯ ಕಸುಬಾಗಿತ್ತು. ಆಕೆಯು ನಿಜ ದೇವರನ್ನು ಆರಾಧಿಸುತ್ತಿದ್ದಳು. ಪೌಲನ ಮಾತನ್ನು ಲಿಡಿಯಾ ಆಲಿಸುತ್ತಿದ್ದಳು. ಪ್ರಭುವು ಆಕೆಯ ಹೃದಯವನ್ನು ತೆರೆದನು. ಪೌಲನು ಹೇಳಿದ ಸಂಗತಿಗಳನ್ನು ಆಕೆ ನಂಬಿಕೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅವರಲ್ಲಿ ಒಬ್ಬ ಮಹಿಳೆಯ ಹೆಸರು ಲುದ್ಯ ಎಂದಿತ್ತು. ಆಕೆ ಥುವತೈರ ಊರಿನವಳೂ ಕೆನ್ನೀಲಿ ಬಣ್ಣದ ಬಟ್ಟೆಗಳ ವ್ಯಾಪಾರಿಯೂ ದೇವರನ್ನು ಆರಾಧಿಸುವವಳೂ ಆಗಿದ್ದಳು. ಪೌಲನು ಹೇಳಿದ್ದನ್ನು ಲಕ್ಷ್ಯಕೊಡುವಂತೆ ಕರ್ತ ಯೇಸು ಆಕೆಯ ಹೃದಯವನ್ನು ತೆರೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 16:14
24 ತಿಳಿವುಗಳ ಹೋಲಿಕೆ  

ಮಾನಾ ತೆನಿ ಪವಿತ್ರ್ ಪುಸ್ತಕಾಚ್ಯಾ ವಿಶಯಾತ್ ಕಳ್ವುನ್ ಘೆವ್‍ಸಾಟ್ನಿ ತೆಂಚಿ ಮನಾ ಉಗಡ್ಲ್ಯಾನ್.


ಆಯ್ಕ್! ಮಿಯಾ ದಾರಾರ್ ಇಬೆ ರ್‍ಹಾವ್ನ್ ದಾರ್ ಬಡ್ವುತಾ, ಜೆ ಕೊನ್ ಮಾಜೊ ಧನ್ ಆಯಿಕ್ತಾ ಅನಿ ದಾರ್ ಉಗಡ್ತಾ, ತೆಂಚ್ಯಾ ಘರಾತ್ನಿ ಮಿಯಾ ಭುತ್ತುರ್ ಗುಸ್ತಾ ಅನಿ ತೆಂಚ್ಯಾ ವಾಂಗ್ಡಾ ಜೆವಾನ್ ಕರ್ತಾ, ಅನಿ ತೆನಿಬಿ ಮಾಜ್ಯಾ ವಾಂಗ್ಡಾ ಜೆವಾನ್ ಕರ್‍ತ್ಯಾತ್.


ಅಶೆ ರ್‍ಹಾತಾನಾ ಸಗ್ಳೆ ಅಮ್ಕಾ ಮಾನ್ಸಾಕ್ನಿ ಕಶೆ ಪಾಜೆ ಅನಿ ಕರ್ತಾಂವ್ ಮನ್ತಲ್ಯಾ ವರ್‍ತಿ ಹೊಂದುನ್ ನಾ, ಖಾಲಿ ದೆವಾಚ್ಯಾ ದಯೆಚ್ಯಾ ವರ್‍ತಿ ಎವ್ಡೆಚ್ ಹೊಂದುನ್ ಹಾಯ್.


ಕಶ್ಯಾಕ್ ಮಟ್ಲ್ಯಾರ್, ದೆವಾನುಚ್ ಅಪ್ಲಿ ಬರಿ ಇಚ್ಛ್ಯಾ ಪುರಾ ಕರುಚೆ ಮನುನ್ ತುಮ್ಚ್ಯಾತ್ ಉದ್ದೆಶ್ ಅನಿ ಕಟ್ಪಟ್ ತಯಾರ್ ಕರ್‍ಲಾ.


ಧನಿ ದೆವಾಚ್ಯಾ ಲೊಕಾಕ್ನಿ ಮಜ್ಜತ್ ಕರಿತ್ ಹೊತ್ತೊ, ಲೈ ಲೊಕಾ ಧನಿಯಾಚೆರ್ ವಿಶ್ವಾಸ್ ಥವ್ನ್ ತೆಚ್ಯಾ ಸಾರ್ಕೆಚ್ ಚಾಲ್ವುನ್ ಘೆವ್ನ್ ಜಾವ್ಕ್ ಲಾಲಿ.


ಫಿಲಾದಾಲ್ಫಿಯಾಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ದೆವ್‍ದುತಾಕ್ ಲಿವ್. ಜೊ ಕೊನ್ ಪವಿತ್ರ್ ಅನಿ ಖರೊ ಹಾಯ್ ತೆಚೆಕ್ನಾ ಯೆಲ್ಲಿ ಬಾತ್ಮಿ ಹಿ. ದಾವಿದಾಕ್ ಸಮಂದ್‍ಪಡಲ್ಲ್ಯಾ ಸಗ್ಳ್ಯಾನಿ ಚಾವಿ ತೆಚೆಕ್ಡೆ ಹಾಯ್, ಅನಿ ತೆನಿ ದಾರ್ ಉಗಡ್ಲ್ಯಾನ್ ತರ್ ಕೊನಾಕ್‍ಬಿ ತೆ ಧಾಪುಕ್ ಹೊಯ್ನಾ, ಅನಿ ತೆನಿ ತೆ ಧಾಪ್ಲ್ಯಾನ್ ತರ್ ಕೊನಾಕ್‍ಬಿ ತೆ ಉಗ್ಡುಕ್ ಹೊಯ್ನಾ.


ತನ್ನಾ ಪಾವ್ಲು ಸಿನಾಗೊ ಸೊಡುನ್ ತಿತಯುಸ್ತ್ ಮನ್ತಲ್ಯಾಚ್ಯಾ ಘರಾಕ್ ಗೆಲೊ, ತೊ ಮಾನುಸ್ ದೆವಾಕ್ ಆರಾಧನ್‍ ಕರಿತ್ ಹೊತ್ತೊ, ತೆಚೆ ಘರ್ ಸಿನಾಗೊಚ್ಯಾ ಬಾಜುಕುಚ್ ಹೊತ್ತೆ.


ತೆನಿ, “ತಿಯಾ ಕಾಯ್ ಬಗುಲೆ ತೆ ಸಗ್ಳೆ ಎಕ್ ಪುಸ್ತಕಾತ್ ಲಿವ್ನ್ ಘೆ, ಅನಿ ಹ್ಯಾ ಸಾತ್ ಶಾರಾನಿತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ತೆ ಧಾಡುನ್ ದಿ.” ಮಟ್ಲ್ಯಾನ್. ತಿ ಶಾರಾ ಹಿ - ಎಫೆಜ್, ಸ್ಮಿರ್‍ನಾ, ಪೆರ್‍ಗಾಮನ್, ಥೈಟಿರಾ, ಸಾರ್ದಿಸ್, ಫಿಲಾದಾಲ್ಫಿಯಾ, ಅನಿ ಲವೊದಿಸಿಯಾ.


ಹ್ಯೊ ಕೊರ್ನೆಲ್ ದೆವಸ್ಪಾನಾಚೊ ಮಾನುಸ್ ಹೊವ್ನ್ ಹೊತ್ತೊ, ತೊ ಅನಿ ತೆಚ್ಯಾ ಘರಾತ್ಲಿ ಸಗ್ಳಿ ಲೊಕಾ ದೆವಾಕ್ ಆರಾದನ್ ಕರಿತ್, ತೊ ಬರ್‍ಯಾ ಮನಾನ್ ಗರಿಬಾಕ್ನಿ ದಾನ್ ಧರ್ಮ್ ಕರಿತ್ ಹೊತ್ತೊ, ಅನಿ ಕನ್ನಾಬಿ ದೆವಾಕ್ಡೆ ಮಾಗ್ನಿ ಕರಿತ್ ರ್‍ಹಾಯ್.


ತಸೆ ಹೊವ್ನ್ ಫಿಲಿಪ್ ತಯಾರ್ ಹೊವ್ನ್ ಜಾವ್ಲಾಲೊ, ತನ್ನಾ ಇಥಿಯೊಫಿಯಾತ್ಲೊ, ಎಕ್ ಮಾನುಸ್ ತೆಕಾ ವಾಟೆರ್ ದಿಸ್ಲೊ, ಹೊ ಮಾನುಸ್ ಹಿಜ್ಡಾ ಹೊಲ್ಲೊ, ಇಥಿಯೊಫಿಯಾಚ್ಯಾ ರಾನಿಚ್ಯಾ ಆಸ್ಥಾನಾತ್ ಹ್ಯೊ ಮೊಟೊ ಅಧಿಕಾರಿ ಹೊವ್ನ್ ಹೊತ್ತೊ ಪೈಸೆ ಸಗ್ಳ್ಯೆ ಬಗುನ್ ಘೆತಲಿ ಜವಾಬ್ದಾರಿ ತೆಕಾಚ್ ಹೊತ್ತಿ, ತೊ ದೆವಾಚಿ ಸ್ತುತಿ ಕರುಕ್ ಸಾಟ್ನಿ ಜೆರುಜಲೆಮಾಕ್ ಗೆಲ್ಲೊ.


ಸನಾಚ್ಯಾ ಎಳಾರ್ ಆರಾದನ್ ಕರುಕ್ ಮನುನ್ ಜೆರುಜಲೆಮಾಕ್ ಯೆಲ್ಲ್ಯಾ ಲೊಕಾತ್ನಿ ಉಲ್ಲಿ ಗ್ರಿಕ್ ದೆಶಾಚಿ ಲೊಕಾಬಿ ಹೊತ್ತಿ.


ಬೈಟಕ್ ಸರಲ್ಲ್ಯಾ ಮಾನಾ ಲೈ ಜುದೆವಾಂಚಿ ಲೊಕಾ ಅನಿ ಜುದೆವ್ ನ್ಹಯ್ ಹೊತ್ತಿ ಲೊಕಾಬಿ ಥೈತ್ನಾ ಪಾವ್ಲು ಅನಿ ಬಾರ್ನಾಬಾಂಚ್ಯಾ ವಾಂಗ್ಡಾ ಗೆಲಿ, ತನ್ನಾ ತೆಂಕಾ ದೆವಾಚ್ಯಾ ಕುರ್ಪೆತ್ ಫಿಡೆ ಜಾವ್ಕ್ ಉಮ್ಮೆದ್ ಭರ್‍ಲ್ಯಾನಿ.


ಖರೆ ಜುದೆವಾನಿ ಥೈತ್ಲ್ಯಾ ಉಲ್ಲ್ಯಾ ಘವ್ಮಾನ್ಸಾಕ್ನಿ ಅನಿ ಬಾಯ್ಕಾ ಮಾನ್ಸಾಕ್ನಿ ಝಗ್ಡ್ಯಾಕ್ ಉಟಿ ಸಾರ್ಕೆ ಕರುನ್ ಸಮಾಜ್ಯಾತ್ ಗೌರವಾನ್ ಹೊತ್ತ್ಯಾ ಬಾಯ್ಕಾ ಮಾನ್ಸಾಕ್ನಿ ಅನಿ ಉಲ್ಲ್ಯಾ ಲೊಕಾಕ್ನಿ ಧಾಡುನ್ ಪಾವ್ಲು ಅನಿ ಬಾರ್ನಾಬಾಕ್ ವಿರೊದ್ ಬುರ್ಶೆ ಕರುನ್ ತೆಂಕಾ ಪ್ರಾಂತ್ಯಾಕ್ನಾ ಭಾಯ್ರ್ ಘಾಲಿ ಸಾರ್ಕೆ ಕರ್‍ಲ್ಯಾನಿ.


ಖರೆ ತೆನಿ ದೊಗಾ ಬಂದಿಖಾನ್ಯಾತ್ನಾ ಸುಟ್ಕಾ ಹೊವ್ನ್ ಲಿಡಿಯಾಚ್ಯಾ ಘರಾಕ್ ಗೆಲೆ, ಥೈ ಉಲ್ಲಿ ಲೊಕಾ ದೆವಾಚ್ಯಾ ತಾಂಡ್ಯಾಚಿ ಹೊತ್ತಿ ತೆಂಕಾ ಉಮ್ಮೆದ್ ಹೊಯ್ ಸಾರ್ಕೆ ಕರುನ್ ಮಾನಾ ತೆನಿ ಥೈತ್ನಾ ಗೆಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು