Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 15:6 - ದೆವಾಚಿ ಖರಿ ಖಬರ್

6 ಮಾನಾ, ಅಪೊಸ್ತಲಾ ಅನಿ ಜಾಂನ್ತಿ ಲೊಕಾ ಹ್ಯಾ ಸಮಸ್ಯಾಚ್ಯಾ ವಿಶಯಾತ್ ಚರ್ಚಾ ಕರುಕ್ ಮನುನ್ ಗೊಳಾ ಹೊವ್ನ್ ಯೆಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅಪೊಸ್ತಲರೂ ಸಭೆಯ ಹಿರಿಯರೂ ಈ ವಿಷಯವನ್ನು ಕುರಿತು ಆಲೋಚಿಸುವುದಕ್ಕೆ ಸೇರಿ ಬಂದಾಗ, ಅವರಲ್ಲಿ ಬಹು ವಿವಾದವು ನಡೆದ ಮೇಲೆ ಪೇತ್ರನು ಎದ್ದು ಅವರಿಗೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಈ ಸಮಸ್ಯೆಯನ್ನು ಪರಿಶೀಲಿಸಲು ಪ್ರೇಷಿತರು ಮತ್ತು ಸಭಾಪ್ರಮುಖರು ಸಭೆ ಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅಪೊಸ್ತಲರೂ ಸಭೆಯ ಹಿರಿಯರೂ ಈ ವಿಷಯವನ್ನು ಕುರಿತು ಆಲೋಚಿಸುವದಕ್ಕೆ ಕೂಡಿ ಬಂದಿರುವಾಗ ಬಹು ವಿವಾದವು ನಡೆದ ಮೇಲೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಬಳಿಕ, ಅಪೊಸ್ತಲರು ಮತ್ತು ಹಿರಿಯರು ಈ ಸಮಸ್ಯೆಯನ್ನು ಪರಿಶೀಲಿಸಲು ಸೇರಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅಪೊಸ್ತಲರು ಮತ್ತು ಹಿರಿಯರು ಈ ವಿಷಯದ ಕುರಿತಾಗಿ ವಿಚಾರಿಸಲು ಸಭೆ ಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 15:6
12 ತಿಳಿವುಗಳ ಹೋಲಿಕೆ  

ತುಮ್ಚ್ಯಾ ವಡ್ಲಾಕ್ನಿ ಖಾಯ್ಲ್ ಹೊವಾ, ಅನಿ ತೆಂಚಿ ಗೊಸ್ಟ್ ಆಯ್ಕಾ, ತುಮ್ಚ್ಯಾ ಆತ್ಮ್ಯಾಂಚೆ ತುಮಿ ಲೆಕ್ ದಿವ್ಕ್ ಪಾಜೆ; ತಸೆ ಮನುನ್ ತುಮ್ಚ್ಯಾ ವಿಶಯಾತ್ ತೆನಿ ಕನ್ನಾಬಿ ಹುಶಾರ್ಕಿಕ್ ರ್‍ಹಾತ್ಯಾತ್. ತೆಂಚಿ ಜವಾಬ್ದಾರಿ ತೆನಿ ಕುಶಿನ್ ಪಾಳಿ ಸಾರ್ಕೆ ತುಮಿ ಚಲಾ ತೆಂಕಾ ತುಮಿ ಚಿಂತಾತ್ ಘಾಟ್ಲ್ಯಾರ್ ತೆ ತುಮ್ಕಾಚ್ ವಾಯ್ಟಾಕ್ ಕಾರನ್ ಹೊತಾ.


ತುಮ್ಚ್ಯಾ ಫಿಡಾರ್‍ಯಾಂಚೊ ಮಟ್ಲ್ಯಾರ್, ತುಮ್ಕಾ ಬಾತ್ಮಿ ಹಾನಲ್ಲ್ಯಾಂಚಿ ಯಾದ್ ಕರಾ ಅಪ್ನಾಚೆ ಜಿವನ್ ತೆನಿ ಕಶೆ ಸಾರ್ಲ್ಯಾನಿ ತೆ ಚಿಂತುನ್ ಬಗಾ ಅನಿ ತೆಂಚ್ಯಾ ವಿಶ್ವಾಸಾಚ್ಯಾ ಸಾರ್ಕೆ ತುಮಿಬಿ ವಿಶ್ವಾಸ್ ಕರಾ.


ತಸೆ ಹೊವ್ನ್, ಅಮಿ ಸಗ್ಳ್ಯಾನಿ ಎಕುಚ್ ಮನಾನ್ ಉಲ್ಲ್ಯಾ ಲೊಕಾಕ್ನಿ ಎಚುನ್ ಕಾಡುನ್ ತುಮ್ಚ್ಯಾಕ್ಡೆ ಧಾಡುಚೆ ಮನುನ್ ಚಿಂತ್ಲ್ಯಾಂವ್, ಅಮ್ಚೊ ಪ್ರೆಮಾಚೊ ಭಾವ್ ಪಾವ್ಲು ಅನಿ ಬಾರ್ನಾಬಾಸಾಂಚ್ಯಾ ವಾಂಗ್ಡಾ ತೆನಿ ಯೆವ್ಕ್ ಲಾಗ್ಲಾತ್.


ದುಸ್ರ್ಯಾಂದಿಸಿ ಪಾವ್ಲುನ್ ಅಮ್ಕಾ ಬಲ್ವುನ್ ಘೆವ್ನ್ ಜಾಕೊಬಾಕ್ ಭೆಟುಕ್ ನ್ಹೆಲ್ಯಾನ್, ತನ್ನಾ ಮುಖಂಡಾ ಸಗ್ಳಿ ಥೈ ಮಿಳುನ್ ಯೆಲ್ಲಿ ಹೊತ್ತಿ.


ಪಾವ್ಲು ಬಾರ್ನಾಬಾಸ್ ಅನಿ ಉಲ್ಲಿ ಲೊಕಾ ಜೆರುಜಲೆಮಾಕ್ ಅಪೊಸ್ತಲಾನಿ, ಜಾಂನ್ತ್ಯಾ ಲೊಕಾನಿ ಅನಿ ತಾಂಡ್ಯಾಚ್ಯಾ ಲೊಕಾನಿ ತೆಂಕಾ ಸ್ವಾಗತ್ ಕರ್‍ಲ್ಯಾನಿ, ತೆನಿ ಸಗ್ಳ್ಯಾನಿ ದೆವಾನ್ ಅಪ್ಲ್ಯಾ ವಾಂಗ್ಡಾ ಕರಲ್ಲ್ಯಾ ಬರ್‍ಯಾ ಕಾಮಾಂಚ್ಯಾ ವಿಶಯಾತ್ ಥೈತ್ಲ್ಯಾ ಲೊಕಾಕ್ನಿ ಸಾಂಗ್ಲ್ಯಾನಿ.


ತನ್ನಾ ಬಾರಾ ಲೊಕಾ ಅಪೊಸ್ತಲಾನಿ ಸಗ್ಳ್ಯಾ ಶಿಸಾಂಚೊ ತಾಂಡೊ ಎಕಾಕ್ಡೆ ಬಲ್ವುನ್ ತೆಂಕಾ,ದೆವಾಚ್ಯಾ ಗೊಸ್ಟಿಯಾ ಶಿಕ್ವುತಲ್ಯಾಚ್ಯಾ ಬದ್ಲಾಕ್ ಪೈಶ್ಯಾ ಪಾನಿಯಾಚೆಚ್ ವಿಶಯ್ ಘೆವ್ನ್ ಅಮಿ ಬಸ್ತಲೆ ಸಮಾ ನ್ಹಯ್!


ಜೆ ಖೈ ದೊಗೆ ಜಾನಾ ನಾಜಾಲ್ಯಾರ್ ತಿಗೆಜಾನಾ ಮಾಜ್ಯಾ ನಾವಾನ್ ಗೊಳಾ ಹೊತ್ಯಾತ್, ಥೈ ತೆಂಚ್ಯಾ ವಾಂಗ್ಡಾ ಮಿಯಾಚ್ ಹಾಜರ್ ರ್‍ಹಾತಾ.” ಮನುನ್ ಸಾಂಗಟ್ಲ್ಯಾನ್.


ತೆನಿ ಪೈಸೆ ಜಮ್ವುನ್ ಬರ್ನಾಬಾಸ್, ಅನಿ ಸಾವ್ಲಾಕ್ಡೆ ದಿಲ್ಯಾನಿ, ಮಾನಾ ಬಾರ್ನಾಬಾಸ್ ಅನಿ ಸಾವ್ಲಾನ್ ತೆ ಪೈಸೆ ಹಾನುನ್ ಜುದೆಯಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಮುಖಂಡಾಕ್ನಿ ಧಾಡುನ್ ದಿಲ್ಯಾನಿ .


ಪಾವ್ಲುನ್ ಅನಿ ಬಾರ್ನಾಬಾಸಾನ್ ಹ್ಯಾ ಶಿಕಾಪಾಕ್ನಿ ಅಪ್ಲೊ ವಿರೊದ್ ದಾಕ್ವುನ್ ತೆಂಚ್ಯಾ ವಾಂಗ್ಡಾ ವಾದ್ ಕರ್‍ಲ್ಯಾನಿ, ಹ್ಯಾ ನಮುನ್ಯಾಚ್ಯಾ ವಿಶಯಾತ್ ಅಪೊಸ್ತಲಾಂಚ್ಯಾ ವಾಂಗ್ಡಾ ಅನಿ ಪುರ್ವಜ್ ಲೊಕಾಂಚ್ಯಾ ವಾಂಗ್ಡಾ ಚರ್ಚಾ ಕರುಕ್ ಸಾಟ್ನಿ ಪಾವ್ಲುಕ್ ಅನಿ ಬಾರ್ನಾಬಾಸಾಕ್ ಹುರಲ್ಯಾ ಉಲ್ಲ್ಯಾ ಲೊಕಾಂಚ್ಯಾ ವಾಂಗ್ಡಾ ಜೆರುಜಲೆಮಾಕ್ ಧಾಡುಚೆ ಮನುನ್ ತಾಂಡ್ಯಾಚ್ಯಾ ಲೊಕಾನಿ ಚಿಂತ್ಲ್ಯಾನಿ.


ಅಪೊಸ್ತಲಾನಿ, ಜಾಂನ್ತ್ಯಾ ಲೊಕಾನಿ ಅನಿ ಸಗ್ಳ್ಯಾ ತಾಂಡ್ಯಾಚ್ಯಾ ಲೊಕಾನಿ ಪಾವ್ಲು ಅನಿ ಬಾರ್ನಾಬಾಸಾಚ್ಯಾ ವಾಂಗ್ಡಾ ಥೊಡ್ಯಾ ಲೊಕಾಕ್ನಿ ಅಂತಿಯೊಕಾಕ್ ಧಾಡುಚೆ ಮನುನ್ ಚಿಂತ್ಲ್ಯಾನಿ, ಅಪ್ಲ್ಯಾ ಉಲ್ಲ್ಯಾ ಲೊಕಾಕ್ನಿ ಎಚುನ್ ಘೆವ್ಚೆ ಮನುನ್ ನಿರ್ಧಾರ್ ಕರ್‍ಲ್ಯಾನಿ, ತೆನಿ ಬಾರ್ಸಬ್ ಮನ್ತಲ್ಯಾ ಜುದಾಕ್ ಅನಿ ಸಿಲಾಸ್ ಮನ್ತಲ್ಯಾಕ್ ಎಚುನ್ ಘೆಟ್ಲ್ಯಾನಿ, ಹೆನಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ ಪ್ರಮುಖ್ ಹೊವ್ನ್ ಹೊತ್ತೆ.


ತೆಚ್ಯಾ ಮಾನಾ ಪಾವ್ಲು ಅನಿ ತೆಚಿ ವಾಂಗ್ಡಿಯಾ ದುಸ್ರ್ಯಾ ಶಾರಾಂತ್ನಾ ಜಾವ್ಕ್ ಲಾಗಲ್ಲೆ ಜೆರುಜಲೆಮಾತ್ಲ್ಯಾ ವಿಸ್ವಾಸಿ ಲೊಕಾಕ್ನಿ ಅಪೊಸ್ತಲಾಂಚಿ ಅನಿ ಜಾಂನ್ತ್ಯಾಂಚಿ ನೆಮಾ ಅನಿ ತಿರ್ಮಾನಾ ಸಾಂಗುನ್ ತೆಂಕಾ ಮಾನುನ್ ಘೆವ್ನ್ ರಾವ್ಚೆ ಮನುನ್ ಸಾಂಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು