Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 15:34 - ದೆವಾಚಿ ಖರಿ ಖಬರ್

34 ಖರೆ ಸಿಲಾಸಾನ್ ಥೈ ರ್‍ಹಾವ್ಚೆ ಮನುನ್ ನಿರ್ಧಾರ್ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಆದರೆ ಸೀಲನಿಗೆ ಅಲ್ಲೇ ಇರುವುದು ಒಳ್ಳೆಯದೆಂದು ತೋಚಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಸೀಲನಾದರೋ ಅಲ್ಲೇ ಉಳಿದುಕೊಳ್ಳಲು ನಿರ್ಧರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಸೀಲನು ಅಲ್ಲಿಯೇ ಇರಲು ತೀರ್ಮಾನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 15:34
5 ತಿಳಿವುಗಳ ಹೋಲಿಕೆ  

ಜುದ್ ಅನಿ ಸಿಲಾಸ್ ಥೈಚ್ ರಾವ್ನ್, ಭಾವಾ ಅನಿ ಭೆನಿಯಾನಿ ಸಮಾಧಾನಾಚೊ ಆಶಿರ್ವಾದ್ ದಿವ್ನ್ ಧಾಡ್ಲ್ಯಾನಿ ಅನಿ ತೆನಿ ತೆಂಕಾ ಧಾಡುನ್ ದಿಲ್ಲ್ಯಾಂಚ್ಯಾಕ್ಡೆ ಗೆಲೆ.


ಪಾವ್ಲು ಅನಿ ಬಾರ್ನಾಬಾಸ್ ಅಂತಿಯೊಕಾತ್ ರ್‍ಹಾವ್ನ್, ಹುರಲ್ಲ್ಯಾ ಲೈ ಲೊಕಾಂಚ್ಯಾ ವಾಂಗ್ಡಾ ಮಿಳುನ್ ದೆವಾಚಿ ಬರಿ ಖಬರ್ ಪರ್ಗಟ್ ಕರ್‍ಲ್ಯಾನಿ ಅನಿ ಧನಿಯಾಚೆ ಶಿಕಾಪ್ ಲೊಕಾಕ್ನಿ ಕಳ್ವುಲ್ಯಾನಿ.


ತೆಚ್ಯಾ ಮಾನಾ ಸಾವ್ಲಾಕ್ ಹುಡ್ಕುಂಗೆತ್ ಬಾರ್ನಾಬಾಸ್ ತಾರ್ಸಿಸ್ ಶಾರಾಕ್ ಗೆಲೊ.


ಹೆ ಸಗ್ಳೆ ಹೊಲ್ಯಾ ಮಾನಾ ಅಪೊಲ್ಲೊಸಾನ್ ಅಖಾಯಾಕ್ ಜಾವ್ಚೆ ಮನುನ್ ನಿರ್ದಾರ್ ಕರ್‍ಲ್ಯಾನ್, ತನ್ನಾ ಎಫೆಸಾತ್ಲ್ಯಾ ವಿಶ್ವಾಸಿ ಲೊಕಾನಿ ಅಖಾಯಿಯಾತ್ಲ್ಯಾ ವಿಶ್ವಾಸಿ ಲೊಕಾಕ್ನಿ ಚಿಟ್ ಲಿವ್ನ್ ಮಜ್ಜತ್ ಕರುನ್ ತೆಕಾ ಸ್ವಾಗತ್ ಕರುಕ್ ಮನುನ್ ಘೆಟ್ಲ್ಯಾನಿ, ತೊ ಥೈ ಪಾವಲ್ಯಾ ತನ್ನಾ ದೆವಾಚ್ಯಾ ಮೊಟ್ಯಾ ಕುರ್ಪೆ ವೈನಾ ಥೈ ಹೊತ್ತ್ಯಾ ವಿಶ್ವಾಸಿ ಲೊಕಾಕ್ನಿ ಎಕ್ ಮಜತ್ಕಾರಿ ಹೊಲೊ.


ಅಮ್ಚ್ಯಾ ಭಾವಾ ಅಪೊಲ್ಲೊಚ್ಯಾ ವಿಶಯಾತ್ ಸಾಂಗುಚೆ ಹೊಲ್ಯಾರ್, ತೆನಿ ಹುರಲ್ಲ್ಯಾ ಭಾವಾಂಚ್ಯಾ ವಾಂಗ್ಡಾ ಯೆವ್ನ್ ತುಮ್ಕಾ ಭೆಟುಚೆ ಮನುನ್ ಮಿಯಾ ತೆಕಾ ಲೈ ಸಾಂಗಟ್ಲಾ, ಖರೆ ಹ್ಯಾ ಪಟಿ ತೆನಿ ಯೆವ್ಕ್ ಮನ್ ಕರುಕ್‍ ನಾ, ತೆಕಾ ಅವ್ಕಾಸ್ ಗಾವ್ಲೊ ತರ್ ತೊ ಖರೆಚ್‍ಬಿ ತುಮ್ಕಾ ಯೆವ್ನ್ ಭೆಟ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು