Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 15:24 - ದೆವಾಚಿ ಖರಿ ಖಬರ್

24 ಅಮ್ಚ್ಯಾ ತಾಂಡ್ಯಾತ್ನಾ ತುಮ್ಚ್ಯಾ ಜಗ್ಗೊಳ್ ಯೆಲ್ಲ್ಯಾ ಉಲ್ಲ್ಯಾ ಭಾವಾನಿ ಉಲ್ಲಿ ಸಂಗ್ತಿಯಾ ಸಾಂಗುನ್ ತುಮ್ಕಾ ತರಾಸ್ ಹೊಯ್ ಸಾರ್ಕೆ ಕರುನ್ ತುಮ್ಚ್ಯಾತ್ ಗೊಂದಳ್ ಕರ್‍ಲ್ಯಾನಿ ಮನ್ತಲಿ ಖಬರ್ ಅಮ್ಕಾ ಗಾವ್ಲಾ, ಖರೆ ತಸೆ ಕರಾ ಮನುನ್ ಅಮಿ ತೆಂಕಾ ಸಾಂಗುಕ್ ನತ್ತಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 “ನಮ್ಮೊಳಗಿಂದ ಹೊರಟು ಕೆಲವರು ನಮ್ಮಿಂದ ಯಾವ ಅಪ್ಪಣೆಯನ್ನು ಹೊಂದದೆ ತಮ್ಮ ಮಾತುಗಳಿಂದ ನಿಮ್ಮಲ್ಲಿ ಅಸಮಾಧಾನವನ್ನು ಹುಟ್ಟಿಸಿ ನಿಮ್ಮ ಮನಸ್ಸುಗಳನ್ನು ಕಳವಳಗೊಳಿಸಿದ್ದಾರೆಂಬುದನ್ನು ಕೇಳಿದ್ದರಿಂದ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮಾಚಾರ ನಮ್ಮ ಗಮನಕ್ಕೆ ಬಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಅದಾಗಿ ನಮ್ಮೊಳಗಿಂದ ಹೋದ ಕೆಲವರು ನಮ್ಮಿಂದ ಏನೂ ಅಪ್ಪಣೆಹೊಂದದೆ ತಮ್ಮ ಮಾತುಗಳಿಂದ ನಿಮ್ಮಲ್ಲಿ ಅಸಮಾಧಾನವನ್ನು ಹುಟ್ಟಿಸಿ ನಿಮ್ಮ ಮನಸ್ಸುಗಳನ್ನು ಕಳವಳಗೊಳಿಸಿದ್ದಾರೆಂಬದನ್ನು ಕೇಳಿದ್ದರಿಂದ ನಾವು ಕೆಲವರನ್ನು ಆರಿಸಿಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ನಮ್ಮ ಸಮುದಾಯದಿಂದ ನಿಮ್ಮ ಬಳಿಗೆ ಬಂದ ಕೆಲವರು ನಿಮಗೆ ಕೆಲವು ಸಂಗತಿಗಳನ್ನು ಹೇಳುವುದರ ಮೂಲಕ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮಲ್ಲಿ ಗಲಿಬಿಲಿ ಉಂಟುಮಾಡಿದರೆಂಬ ಸಮಾಚಾರ ನಮಗೆ ತಿಳಿಯಿತು. ಆದರೆ ಹೀಗೆ ಮಾಡಬೇಕೆಂದು ನಾವು ಅವರಿಗೆ ಹೇಳಿರಲಿಲ್ಲ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ನಮ್ಮಿಂದ ಕೆಲವರು ನಮ್ಮ ಅಪ್ಪಣೆಯಿಲ್ಲದೆ ತಮ್ಮ ಮಾತುಗಳಿಂದ ನಿಮ್ಮ ಮನಸ್ಸಿಗೆ ತೊಂದರೆ ಕೊಟ್ಟರೆಂದು ನಾವು ಕೇಳಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 15:24
12 ತಿಳಿವುಗಳ ಹೋಲಿಕೆ  

ಮಿಯಾ ಮನ್ತಾ ತುಮ್ಕಾ ಗೊಂದಳಾತ್ ಘಾಲ್ತಲಿ ಲೊಕಾ ಧುರ್ ಜಾಂವ್ದಿತ್; ಅನಿ ಅಪ್ನಾಚೊ ಭಾಗುಚ್ ಕಾತ್ರುನ್ ಘೆಂವ್ದಿತ್.


ಖರೆ ಅಜುನ್‍ಬಿ ಧನಿಯಾಚ್ಯಾ ಎಕ್ವಟ್ಟಾ ವೈನಾ ತುಮ್ಚ್ಯಾ ವಿಶಯಾತ್ ಮಾಕಾ ಬರೊಸೊ ಹಾಯ್, ಅಮ್ಚೊ ಜಿವ್ ತುಮಿ; ತ್ಯಾ ತುಮ್ಕಾ ಬೆಜಾರ್ ಕರ್‍ತಲ್ಯಾ ಮಾನ್ಸಾಚ್ಯಾ ದುಸ್ರ್ಯಾ ವಾಟೆನ್ ಜಯ್‌ನ್ಯಾಶಿ ಮನುನ್, ಮಿಯಾ ಬರೊಸೊ ಕರಿನಾ ಸಾರ್ಕೆ ಕರ್‍ತಾ. ತೊ ಕೊನ್‍ಬಿ ರ್‍ಹಾಂವ್ದಿತ್ ತೆಕಾ ದೆವಾಕ್ನಾ ಶಿಕ್ಷಾ ಗಾವ್ತಾ.


ಮಾನಾ ಉಲ್ಲಿ ಲೊಕಾ ಜುದೆಯಾ ಮನ್ತಲ್ಯಾ ಶಾರಾಕ್ನಾ ಅಂತಿಯೊಕ್ ಮನ್ತಲ್ಯಾ ಶಾರಾಕ್ ಯೆಲ್ಲಿ, ತುಮಿ ಸುನ್ನತ್ ಕರುನ್ ಘೆಯ್ನಸ್ಲ್ಯಾರ್ ತುಮ್ಕಾ ಸುಟ್ಕಾ ಹೊಯ್ನಾ ಮೊಯ್ಜೆಚ್ಯಾ ಖಾಯ್ದ್ಯಾತ್ ಸಾರ್ಕೆ ಸುನ್ನತ್ ಕರುನ್ ಘೆವ್ಚೆ ಮನುನ್ ಸಾಂಗಲ್ಲೆ ಹಾಯ್ ಮನುನ್ ತೆನಿ ಜುದೆವ್ ನ್ಹಯ್ ಅಸಲ್ಲ್ಯಾ ದೆವಾಚ್ಯಾ ಲೊಕಾಕ್ನಿ ಶಿಕಾಪ್ ಕರುಲಾಗ್ಲೆ.


ಖರೆ ಮಟ್ಲ್ಯಾರ್ ದುಸ್ರಿ ಬರಿ ಖಬರ್ ನಾ, ಖರೆ ಉಲ್ಲಿ ಲೊಕಾ ತುಮ್ಕಾ ಗೊಂದಳಾತ್ ಘಾಲುಕ್ ಲಾಗ್ಲಾತ್ ಅನಿ ಕ್ರಿಸ್ತಾಚಿ ಬರಿ ಖಬರ್ ಬದ್ಲುಕ್ ಕಟ್ಪಟ್ ಕರುಕ್ ಲಾಗ್ಲಾತ್.


ಹಿ ಮಾನ್ಸಾ ಖರೆಚ್ಬಿ ಅಮ್ಚ್ಯಾ ಪಕ್ಷಾಚಿ ನ್ಹಯ್, ತಸೆಹೊವ್ನ್ ತೆನಿ ಅಮ್ಕಾ ಸೊಡುನ್ ಗೆಲ್ಯಾತ್, ತೆನಿ ಅಮ್ಚ್ಯಾ ವಾಂಗ್ಡಾ ರ್‍ಹಾವ್ಚೆ ಹೊತ್ತೆ. ಹೆಚ್ಯಾ ವೈನಾ ತೆನಿ ಖರೆಚ್ಬಿ ಅಮ್ಚ್ಯಾ ವಾಂಗುಡ್ಚಿ ಲೊಕಾ ನ್ಹಯ್ ಮನುನ್ ದಿಸುನ್ ಯೆತಾ.


ತುಜ್ಯಾ ಲೊಕಾಕ್ನಿ ಹ್ಯಾ ಗೊಸ್ಟಿಯಾ ಪರ್ತುನ್ ಪರ್ತುನ್ ಯಾದ್ ಕರುನ್ಗೆತ್ ರ್‍ಹಾ. ಗೊಸ್ಟಿಯಾಕ್ನಿ ಲಾಗುನ್ ತೆನಿ ಕಸ್ಲೊಬಿ ವಾದ್ ಧರುನ್ ಘೆವ್ನ್ ರ್‍ಹಾವ್ಚೆ ನ್ಹಯ್ ಮನುನ್ ದೆವಾಚ್ಯಾ ನಾವಾನ್ ತೆಂಕಾ ಬುದ್ ಸಾಂಗ್, ಅಸ್ಲ್ಯಾ ಬುರ್ಶ್ಯಾ ಗೊಸ್ಟಿಯಾ ಆಯಿಕ್ತಲ್ಯಾಂಚ್ಯಾ ಫಾಯ್ದಾಕ್ ಪಡ್ತಲೆ ಸೊಡುನ್ ತೆಂಚ್ಯಾ ನಾಸಾಕ್ ಕಾರನ್ ಹೊತ್ಯಾತ್.


ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ದೆವಾಚ್ಯಾ ವಾಂಗ್ಡಾ ನಿತಿವಂತ್ ಮನುನ್ ಘೆವ್ಕ್ ಖಟ್ಪಟ್ತಲೆ ತುಮಿ, ತುಮ್ಕಾಚ್ ಕ್ರಿಸ್ತಾಕ್ನಾ ಧುರ್ ಕರುನ್ ಘೆತ್ಯಾಶಿ, ತುಮಿ ದೆವಾಚ್ಯಾ ಕುರ್ಪೆಚ್ಯಾ ಭಾಯ್ರ್ ಹಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು