Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 15:10 - ದೆವಾಚಿ ಖರಿ ಖಬರ್

10 ಅಶೆ ರಾತಾನಾ, ಜುದೆವಾಂಚೆ ನ್ಹಯ್ ಹೊಲ್ಲ್ಯಾ ಭಾವಾಂಚ್ಯಾ ಖಾಂಜ್ಯಾರ್ ಲೈ ಜೆಡ್ ಹೊತ್ತೆ ವಜ್ಜೆ ಕಶ್ಯಾಕ್ ವಾವ್ತ್ಯಾಸಿ, ತುಮಿ ದೆವಾಕ್ ರಾಗ್ ಯೆಯ್ ಸಾರ್ಕೆ ಕರ್ತ್ಯಾಶಿ ಕಾಯ್? ಅಮ್ಕಾ ಹೊಂವ್ದಿತ್, ಅಮ್ಚ್ಯಾ ವಾಡ್ ವಡ್ಲಾಕ್ನಿ ಹೊಂವ್ದಿತ್ ಹೆ ವಜ್ಜೆ ವಾವಿ ಸಾರ್ಕೆ ಬಳ್ ನತ್ತೊ!.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಹೀಗಿರುವುದರಿಂದ ನಮ್ಮ ಪೂರ್ವಿಕರಾಗಲಿ, ನಾವಾಗಲಿ ಹೊರಲಾಗದ ನೋಗವನ್ನು ನೀವು ಶಿಷ್ಯರ ಹೆಗಲಿನ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವುದು ಏಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಆದುದರಿಂದ ನಮ್ಮ ಪೂರ್ವಜರಿಂದಾಗಲೀ ನಮ್ಮಿಂದಾಗಲೀ ಹೊರಲಾಗದಂಥ ಹೊರೆಯನ್ನು ಈ ಅನುಯಾಯಿಗಳ ಮೇಲೆ ಏಕೆ ಹೊರಿಸುತ್ತೀರಿ? ಹೀಗೆ ದೇವರನ್ನೇಕೆ ಕೆಣಕುತ್ತೀರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಹೀಗಿರುವದರಿಂದ ನಮ್ಮ ಪಿತೃಗಳಾಗಲಿ ನಾವಾಗಲಿ ಹೊರಲಾರದ ನೊಗವನ್ನು ನೀವು ಶಿಷ್ಯರ ಹೆಗಲಿನ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವದು ಯಾಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಹೀಗಿರಲಾಗಿ, ಯೆಹೂದ್ಯರಲ್ಲದ ಸಹೋದರರ ಹೆಗಲ ಮೇಲೆ ಭಾರವಾದ ಹೊರೆಯನ್ನು ಯಾಕೆ ಹೊರಿಸುತ್ತೀರಿ? ನೀವು ದೇವರನ್ನು ಸಿಟ್ಟಿಗೆಬ್ಬಿಸಲು ಪ್ರಯತ್ನಿಸುತ್ತಿದ್ದೀರಾ? ನಮಗಾಗಲಿ ನಮ್ಮ ಪಿತೃಗಳಿಗಾಗಲಿ ಈ ಹೊರೆಯನ್ನು ಹೊರವಷ್ಟು ಶಕ್ತಿ ಇರಲಿಲ್ಲ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆದ್ದರಿಂದ ನಾವಾಗಲಿ, ನಮ್ಮ ಪಿತೃಗಳಾಗಲಿ, ಹೊರಲಾರದ ನೊಗವನ್ನು ಯೆಹೂದ್ಯರಲ್ಲದ ಶಿಷ್ಯರ ಹೆಗಲ ಮೇಲೆ ಹಾಕಿ, ಈಗ ಏಕೆ ದೇವರನ್ನು ಪರೀಕ್ಷಿಸಲು ಪ್ರಯತ್ನಿಸುತ್ತೀರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 15:10
11 ತಿಳಿವುಗಳ ಹೋಲಿಕೆ  

ಕ್ರಿಸ್ತಾನ್ ಅಮ್ಕಾ ಸ್ವತಂತ್ರ್ ಕರಲ್ಲೆ ಹಾಯ್, ತಸೆ ರ್‍ಹಾತಾನಾ ಸ್ವತಂತ್ರ್ ಹೊವ್ನ್ ರ್‍ಹಾವಾ ಅನಿ ಪರ್ತುನ್ ತುಮ್ಕಾಚ್ ತುಮಿ ಗುಲಾಮ್ಗಿರಿಕ್ ದಿವ್ನಕಾಸಿ.


ಲೊಕಾಕ್ನಿ ಡುಬ್ರಿರ್ ವಾವುನ್ ಘೆವ್ಕ್ ತರಾಸ್ ಹೊತಾ ತಸ್ಲಿ ವಜ್ಜಿ ತೆನಿ ಭಾಂದ್ತ್ಯಾತ್, ಖರೆ ತೆ ವಜ್ಜೆ ವಾವುಕ್ ಮಜತ್ ಕರುಕ್ ಮನುನ್ ಎಕ್ ಬೊಟ್ ಸೈತ್ ಲಾವುಕ್ ತೆನಿ ಮನ್ ಕರಿನಾತ್.


ಅತ್ತಾ ತರಿಬಿ ಖರ್‍ಯಾ ದೆವಾಕ್ ಕಳ್ವುನ್ ಘೆಟ್ಲ್ಯಾಶಿ, ಖರೆ ಸಾಂಗುಚೆ ಹೊಲ್ಯಾರ್ ತುಮ್ಕಾ ಕಳ್ವುನ್ ಘೆಟಲ್ಲೆ ದೆವಾನುಚ್, ಅಶೆ ರ್‍ಹಾತಾನಾ, ತುಮಿ ಅದ್ದಿಚ್ಯಾನ್ ಪಾಳುನ್ಗೆತ್ ಯೆಲ್ಲ್ಯಾ ಬಳ್ ನಸಲ್ಲ್ಯಾ ಅನಿ ಫಾಯ್ದ್ಯಾಕ್ ಪಡಿನಸಲ್ಲ್ಯಾ ನೆಮಾಕ್ನಿ ಕಶ್ಯಾಕ್ ಫಾಟಿ ಪರ್ತುನ್ ಜಾವ್ಚೆ? ತೆಂಕಾ ಅನಿಪರ್ತುನ್ ಗುಲಾಮ್ ಹೊವ್ಚೆ ಮನುನ್ ಕರ್ಲ್ಯಾಸಿ ಕಾಯ್?


ದೆವಾಕ್ ದಿತಲಿ ಕಾನಿಕ್ ಹೊಂವ್ದಿ ಯಜ್ನ್ ಹೊಂವ್ದಿ ದೆವಾಚೆ ಆರಾದನ್ ಕರ್‍ತಲ್ಯಾ ಮಾನ್ಸಾಕ್ ಪರಿಪುರ್ನ್ ಕರುಕ್ ಹೊಯ್ನಾ ಮನ್ತಲೆ ದಾಕ್ವುತಾ, ತ್ಯಾ ಮಾನ್ಸಾಚೊ ಮನ್ ಚುಕ್ ಕರುಚೆ ಮನುನ್ ಯವಜಲ್ಲ್ಯಾಂಚ್ಯಾನ್ ಹೊವ್ಕ್ ನಾ.


ತನ್ನಾ ತುಮ್ಚ್ಯಾ ಅದ್ಲ್ಯಾ ಲೊಕಾನಿ ಮಾಕಾ ಪಾರ್ಕುನ್ ಅನಿ ಪರಿಕ್ಷಾ ಕರ್ಲ್ಯಾನಿ, ಚಾಳಿಸ್ ವರ್ಸಾ ಮಿಯಾ ಕರಲ್ಲಿ ಕಾಮಾ ತೆನಿ ಬಗಟ್ಲ್ಯಾನಿ”,


ತನ್ನಾ ಜೆಜುನ್, “ಖರೆ ಪವಿತ್ರ್ ಪುಸ್ತಕ್, ಸರ್ವೆಸ್ವರಾಚಿ ತುಜ್ಯಾ ದೆವಾಚಿ ಪರಿಕ್ಷಾ ಕರುನಕೊ ಮನುನ್ಬಿ ಸಾಂಗ್ತಾ”, ಮನುನ್ ಜಬಾಬ್ ದಿಲ್ಯಾನ್.


ಪೆದ್ರುನ್ ತಿಕಾ ತಿಯಾ ಅನಿ ತುಜ್ಯಾ ಘವಾನ್ ಧನಿಯಾಚ್ಯಾ ಆತ್ಮ್ಯಾಕ್ ಪರಿಕ್ಷೆ ಕರಲ್ಲೆ ಕಶ್ಯಾಕ್? ಅಬಕ್‍! ತುಜ್ಯಾ ಘವಾಕ್‍ ಮಾಟಿ ಕರುನ್ ಯೆಲ್ಲಿ ಲೊಕಾ ಧಾರಾತ್ ಇಬೆ ಹಾತ್ ತುಕಾಬಿ ತಸೆಚ್ ಉಕ್ಲುನ್ ಘೆವ್ನ್ ಜಾತಾತ್ ಮನುನ್ ಸಾಂಗ್ಲ್ಯಾಲಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು