Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 14:8 - ದೆವಾಚಿ ಖರಿ ಖಬರ್

8 ಲಿಸ್ತ್ರಾ ಮನ್ತಲ್ಯಾ ಶಾರಾತ್ ಎಕ್ಲೊ ಜಲ್ಮಿಸೊಟ್ಟೊ ಮಾನುಸ್ ಹೊತ್ತೊ ತೆಚ್ಯಾ ಪಾಂಯಾತ್ನಿ ಬಳ್ ನತ್ತಿ, ಅನಿ ಕನ್ನಾಬಿ ಚಲಲೊಚ್ ನತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಲುಸ್ತ್ರ ಪಟ್ಟಣದಲ್ಲಿ ಕಾಲುಗಳಲ್ಲಿ ಬಲವಿಲ್ಲದ ಒಬ್ಬ ಮನುಷ್ಯನು ಕುಳಿತಿದ್ದನು. ಅವನು ಹುಟ್ಟುಕುಂಟನಾಗಿದ್ದು, ಅದುವರೆಗೂ ನಡೆಯಲಾರದೆ ಇದ್ದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಲುಸ್ತ್ರದಲ್ಲಿ ಒಬ್ಬ ಕುಂಟನಿದ್ದ. ಅವನೊಬ್ಬ ಹುಟ್ಟುಕುಂಟ. ಎಂದೂ ಕಾಲೂರಿ ನಡೆದವನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಲುಸ್ತ್ರದೊಳಗೆ ಕಾಲುಗಳಲ್ಲಿ ಬಲವಿಲ್ಲದ ಒಬ್ಬ ಮನುಷ್ಯನು ಕೂತಿದ್ದನು. ಅವನು ಹುಟ್ಟುಕುಂಟನಾಗಿದ್ದು ಎಂದಿಗೂ ನಡೆಯದೆ ಇದ್ದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಲುಸ್ತ್ರದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಕಾಲುಗಳಲ್ಲಿ ಬಲವಿರಲಿಲ್ಲ. ಹುಟ್ಟುಕುಂಟನಾಗಿದ್ದ ಅವನು ಎಂದೂ ನಡೆದಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಲುಸ್ತ್ರದಲ್ಲಿ ಒಬ್ಬ ಕುಂಟನಿದ್ದನು. ಅವನು ಹುಟ್ಟು ಕುಂಟನಾಗಿದ್ದುದರಿಂದ ಅವನೆಂದೂ ನಡೆದಾಡಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 14:8
9 ತಿಳಿವುಗಳ ಹೋಲಿಕೆ  

ತನ್ನಾ ಎಕ್ ಜಲ್ಮಿ ಸೊಟ್ಟೊ ಹೊತ್ತೊ ತೆಜ್ಯಾಕ್ಡೆ ಚಲುಕ್ ಹೊಯ್ನಶಿ, ತೆಸೆ ಹೊವ್ನ್ ತೆಚಿ ವಾಂಗ್ಡಿ ಲೊಕಾ ತೆಕಾ ಸದ್ದಿ ಉಕ್ಲುನ್ ಘೆವ್ನ್ ಜಾವ್ನ್ ಭಿಕ್ ಮಾಗುಸಾಟಿ ತೆಕಾ ಸುದಂರ್ ದ್ವಾರ್ ಮನ್ತಲ್ಯಾ ದಡ್ಪ್ಯಾಕ್ಡೆ ಬಸ್ವುನ್ ಥೈಯ್ತ್, ತೊ ಸೊಟ್ಟೊ ತ್ಯಾ ದಡ್ಪ್ಯಾಕ್ಡೆ ಬಸುನ್ ದೆವಾಚ್ಯಾ ಗುಡಿತ್ ಜಾಯ್ತ್ ಯೆತಲ್ಯಾಂಚ್ಯಾಕ್ಡೆ ಭಿಕ್ ಮಾಗುನ್ಗೆತ್ ಹೊತ್ತೊ.


ಹ್ಯಾ ಸೊಟ್ಯಾಕ್ ಹೊಲ್ಯಾ ಬರ್ಯಾಸಾಟಿ ತುಮಿ ಮಾಕಾ ಪರಸ್ನೆ ಕರುಕ್ ಲಾಗ್ಲ್ಯಾಶಿ.


ತ್ಯಾ ಶಿಕ್ ಮಾನ್ಸಾನ್ “ಸಾಯ್ಬಾ ಪಾನಿ ಹಲ್ವಲ್ಲ್ಯಾ ತನ್ನಾ ಮಾಕಾ ತಳ್ಯಾತ್ ಘೆವ್ನ್ ಜಾತಲೊ ಕೊನ್ಬಿ ನಾ, ಮಿಯಾ ಜಾವ್ಕ್ ಮನುನ್ ಬಗಲ್ಲ್ಯಾ ತನ್ನಾ ದುಸ್ರೆಚ್ ಕೊನ್ಬಿ ಮಾಜ್ಯಾನ್ ಅದ್ದಿ ಜಾವ್ನ್ ಸೊಡ್ತ್ಯಾತ್” ಮಟ್ಲ್ಯಾನ್.


ಹೆ ಕಳ್ವುನ್ ಘೆಟಲ್ಲ್ಯಾ ಪಾವ್ಲು ಅನಿ ಬಾರ್ನಾಬಾಸಾಕ್ ತ್ಯಾ ಶಾರಾತ್ನಾ ಲಿಕಾವೊನಿಯಾಚಿ ಶಾರಾ ಲುಸ್ತ್ ಅನಿ ದರ್ಬೆಕ್ ಅನಿ ತೆಚ್ಯಾ ಅಜುಭಾಜುಕ್ ಹೊತ್ತ್ಯಾ ಪ್ರಾಂತ್ಯಾಕ್ನಿ ಗೆಲೆ.


ಪಾವ್ಲು ಅನಿ ಬಾರ್ನಾಬಾಸ್ ದರ್ಬೆ ಶಾರಾತ್‍ಬಿ ದೆವಾಚಿ ಬರಿ ಖಬರ್ ಸಾಂಗ್ಲ್ಯಾನಿ, ಲೈ ಲೊಕಾ ಜೆಜುಚಿ ಶಿಸಾಹೊಲಿ ತೆನಿ ದೊಗಾ ಲಿಸ್ತ್ರಾ, ಇಕೊನಿಯಾ ಅನಿ ಅಂತಿಯೊಕ್ಯ್ ಮನ್ತಲ್ಯಾ ಶಾರಾಕ್ನಿ ಪರ್ತುನ್ ಗೆಲೆ,


ಪಾವ್ಲು ದರ್ಬೆ ಅನಿ ಲಿಸ್ರ್ತಿ ಮನ್ತಲ್ಯಾ ಶಾರಾಕ್ನಿ ಗೆಲೊ ಥೈ ತಿಮೊಥಿ ಮನ್ತಲೊ ಎಕ್ ಕ್ರಿಸ್ತಾಂವ್ ಹೊತ್ತೊ, ತೆಚೊ ಬಾಬಾ ಗ್ರಿಕ್ ಭಾಶೆಚೊ ಮಾನುಸ್ ಹೊಲ್ಲೊ, ಅನಿ ಬಾಯ್ ಜುದೆವಾಂಚಿ ವಿಶ್ವಾಸಿ ಹೊಲ್ಲಿ.


ಮಾಜೆ ವರ್‍ತಿ ಯೆಲ್ಲಿ ಸಂಕಟಾ, ಅನಿ ಕಸ್ಟಾ ತುಕಾ ಗೊತ್ತ್ ಹಾತ್. ಅಂತಿಯೊಕಾತ್, ಇಕೊನಿಯಾತ್, ಅನಿ ಲಿಸ್ತ್ರಾತ್ ಮಾಕಾ ಕಸ್ಲೊ ಕಸ್ಟ್ ಸೊಸ್ತಲೊ ಪಡ್ಲೊ ಕಾಯ್-ಕಾಯ್ ಹೊಲೆ ಮನ್ತಲೆ ಸಗ್ಳೆ ತುಕಾ ಗೊತ್ತ್ ಹಾಯ್. ಖರೆ ಧನಿಯಾನ್ ತ್ಯಾ ಸಗ್ಳ್ಯಾ ತರಾಸಾನಿತ್ನಾ ಮಾಕಾ ರಾಕ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು