Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 14:28 - ದೆವಾಚಿ ಖರಿ ಖಬರ್

28 ತೆನಿ ಅಂತಿಯೊಕಾಕ್ ಗೆಲ್ಲ್ಯಾ ತನ್ನಾ ದೆವಾನ್ ದುಸ್ರ್ಯಾ ಲೊಕಾಕ್ನಿ ಅಪ್ಲ್ಯಾ ವಿಶ್ವಾಸಾತ್ ಯೆವ್ಕ್ ವಾಟ್ ಕರುನ್ ದಿಲ್ಯಾನ್ ಮನ್ತಲೆ ದಾಕ್ವುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ತರುವಾಯ ಅವರು ಅಲ್ಲಿ ಶಿಷ್ಯರ ಸಂಗಡ ಹೆಚ್ಚುಕಾಲ ತಂಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ತರುವಾಯ ಭಕ್ತವಿಶ್ವಾಸಿಗಳ ಸಂಗಡ ಹೆಚ್ಚುಕಾಲ ತಂಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ತರುವಾಯ ಅವರು ಅಲ್ಲಿ ಶಿಷ್ಯರ ಸಂಗಡ ಬಹುಕಾಲ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಅಲ್ಲಿ ಪೌಲಬಾರ್ನಬರು ಯೇಸುವಿನ ಶಿಷ್ಯರೊಂದಿಗೆ ಬಹುಕಾಲ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಅವರು ಅಲ್ಲಿಯೇ ಶಿಷ್ಯರೊಂದಿಗೆ ಬಹುಕಾಲ ತಂಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 14:28
4 ತಿಳಿವುಗಳ ಹೋಲಿಕೆ  

ಬಾಬಾನ್ ಥೈ ಸಾವ್ಲಾಕ್ ಹುಡ್ಕುನ್ ಕಾಡುನ್ ಅಪ್ಲ್ಯಾ ವಾಂಗ್ಡಾ ತೆಕಾ ಅಂತಿಯೊಕಾಕ್ ಬಲ್ವುನ್ ಹಾಡ್ಲ್ಯಾನ್, ತೆನಿ ದೊಗೆಬಿ ಅಂತಿಯೊಕ್ಯಾತ್ ಎಕ್ ವರ್ಸ್ ಪುರಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಮೊಗಾನ್ ರಾವ್ನ್ ಲೈ ಲೊಕಾಕ್ನಿ ಶಿಕಾಪಾ ಕರ್‍ಲ್ಯಾನಿ, ಜೆಜುಚ್ಯಾ ಗೊಸ್ಟಿಯಾಂಚ್ಯಾ ಸಾರ್ಕೆ ಚಲ್ತಲ್ಯಾ ಲೊಕಾಕ್ನಿ ಕ್ರಿಸ್ತಾಂವಾ ಮನ್ತಲೆ ನಾವ್ ಯೆಲ್ಲೆ ಅಂತಿಯೊಕ್ಯಾತುಚ್.


ಪಾವ್ಲು ಅನಿ ಬಾರ್ನಾಬಾಸ್ ಅಂತಿಯೊಕಾತ್ ರ್‍ಹಾವ್ನ್, ಹುರಲ್ಲ್ಯಾ ಲೈ ಲೊಕಾಂಚ್ಯಾ ವಾಂಗ್ಡಾ ಮಿಳುನ್ ದೆವಾಚಿ ಬರಿ ಖಬರ್ ಪರ್ಗಟ್ ಕರ್‍ಲ್ಯಾನಿ ಅನಿ ಧನಿಯಾಚೆ ಶಿಕಾಪ್ ಲೊಕಾಕ್ನಿ ಕಳ್ವುಲ್ಯಾನಿ.


ಖರೆ, ಜೆಜುಚಿ ಶಿಸಾ ಲೊಕಾ ತೆಚ್ಯಾ ಅಜುಭಾಜುನ್ ಗೊಳಾ ಹೊವ್ನ್ ಯೆಲ್ಲ್ಯಾ ತನ್ನಾ ತೊ ಉಟುನ್ ಶಾರಾತ್ ಗೆಲೊ, ದುಸ್ರೆಂದಿಸಿ ಪಾವ್ಲು ಅನಿ ಬಾರ್ನಾಬಾಸ್ ದರ್ಬೆ ಮನ್ತಲ್ಯಾ ಶಾರಾಕ್ ಗೆಲೆ.


ಜೆಜುಚ್ಯಾ ಶಿಸಾಕ್ನಿ ವಿಶ್ವಾಸಾತ್ ಬಳ್ ಹಾನುನ್ ಘಟ್ ಹೊವ್ನ್ ರ್‍ಹಾಯ್ ಸಾರ್ಕೆ ಉಮ್ಮೆದ್ ಭರ್‍ಲ್ಯಾನಿ, ಅನಿ ಅಮಿ ದೆವಾಚ್ಯಾ ರಾಜಾಕ್ ಜಾವ್ಚೆ ಹೊಲ್ಯಾರ್ ಲೈ ತರಾಸಾನಿ ಜಾವ್ಚೆ ಹೊತಾ ಮನುನ್ ಶಿಕಾಪಾ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು