ಅಪೊಸ್ತಲರ ಕೃತ್ಯಗಳು 14:18 - ದೆವಾಚಿ ಖರಿ ಖಬರ್18 ಪಾವ್ಲುನ್ ಅನಿ ಬಾರ್ನಾಬಾಸಾನ್ ಯೆವ್ಡೆ ಸಗ್ಳ್ಯೆ ಸಾಂಗ್ಲಾರ್ಬಿ ಬಲಿ ಭೆಟ್ವುನ್ ಆರಾದನ್ ಕರುಚೆ ಮನುನ್ ಯೆಲ್ಲ್ಯಾ ಲೊಕಾಕ್ನಿ ಅಡ್ವುಕ್ ಲೈ ತರಾಸ್ ಹೊಲೊ . ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಬಾರ್ನಬ ಮತ್ತು ಪೌಲರು ಈ ಮಾತುಗಳನ್ನು ಹೇಳಿದರೂ ಜನರು ತಮಗೆ ಬಲಿಯರ್ಪಿಸುವುದನ್ನು ತಡೆಯಲು ಆಸಾಧ್ಯವಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ಪ್ರೇಷಿತರು ಇಷ್ಟು ಹೇಳಿದರೂ ಜನರು ತಮಗೆ ಬಲಿಯರ್ಪಿಸುವುದನ್ನು ತಡೆಯುವುದು ಕಷ್ಟಸಾಧ್ಯವಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ಅವರು ಈ ಮಾತುಗಳನ್ನು ಹೇಳಿದರೂ ಜನರನ್ನು ತಮಗೆ ಬಲಿಕೊಡದಂತೆ ತಡೆಯುವದು ಕಷ್ಟವಾಗಿತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ಪೌಲ ಬಾರ್ನಬರು ಇಷ್ಟೆಲ್ಲಾ ಹೇಳಿದರೂ ಯಜ್ಞವರ್ಪಿಸಿ ಆರಾಧಿಸದಂತೆ ಜನರನ್ನು ತಡೆಯಲು ಬಹಳ ಪ್ರಯಾಸಪಡಬೇಕಾಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ಹೀಗೆ ಹೇಳಿದರೂ ಆ ಜನಸಮೂಹ ಅವರಿಗೆ ಬಲಿಯರ್ಪಿಸುವುದನ್ನು ತಡೆಯಲು ಕಷ್ಟವಾಯಿತು. ಅಧ್ಯಾಯವನ್ನು ನೋಡಿ |
ಕಶ್ಯಾಕ್ ಮಟ್ಲ್ಯಾರ್, ತೆಂಚಿ ಟಕ್ಲಿ ಮಡ್ಡ್ ಹೊವ್ನ್ ಗೆಲ್ಯಾತ್, ಅನಿ ತೆನಿ ಆಯಿಕ್ತಲೆ ಬಂದ್ ಕರುನ್ ಸೊಡ್ಲ್ಯಾನಾತ್, ಅನಿ ತೆನಿ ಅಪ್ನಾಚೆ ಡೊಳೆ ಧಾಪುನ್ ಘೆಟ್ಲ್ಯಾನಾತ್. ನಾಹೊಲ್ಯಾರ್, ತೆಂಚ್ಯಾ ಡೊಳ್ಳಾಕ್ನಿ ದಿಸಿ ಹೊತ್ತೆ, ತೆಂಚ್ಯಾ ಕಾನಾಕ್ನಿ ಆಯ್ಕಿ ಹೊತ್ತೆ. ತೆಂಕಾ ಅರ್ತ್ ಕರುನ್ ಘೆವ್ಕ್ ಹೊಯ್ ಹೊತ್ತೆ, ಅನಿ ತೆನಿ ಮಾಜೆಕ್ಡೆ ಪರ್‍ತಿ ಹೊತ್ತೆ. ಅನಿ ಮಿಯಾ ತೆಂಕಾ ಮಾಪ್ ಕರಿ ಹೊತ್ತೊ”.