Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 14:10 - ದೆವಾಚಿ ಖರಿ ಖಬರ್

10 ತೆಕಾ, “ಉಟ್; ತುಜ್ಯಾ ಪಾಯಾವೈನಿ ಇಬೆ ರ್‍ಹಾ!” ಮನುನ್ ಮೊಟ್ಯಾ ಧನಾನ್ ಸಾಂಗ್ಲ್ಯಾನ್, ತನ್ನಾಚ್ ತೊ ಮಾನುಸ್ ಹುಡುನ್ ಚಲುಕ್‍ಲಾಗ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 “ನಿನ್ನ ಕಾಲೂರಿ ನೆಟ್ಟಗೆ ನಿಂತುಕೋ” ಎಂದು ಮಹಾಧ್ವನಿಯಿಂದ ಹೇಳಿದನು. ಕೂಡಲೆ ಆ ಮನುಷ್ಯನು ಹಾರಿ ನಡೆದಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 “ಎದ್ದೇಳು, ಕಾಲೂರಿ ನೆಟ್ಟಗೆ ನಿಲ್ಲು,” ಎಂದು ಹೇಳಿದನು. ಆ ಮನುಷ್ಯನು ನೆಗೆದುನಿಂತು ನಡೆಯಲಾರಂಭಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಿನ್ನ ಕಾಲೂರಿ ನೆಟ್ಟಗೆ ನಿಂತುಕೋ ಎಂದು ಮಹಾಧ್ವನಿಯಿಂದ ಹೇಳಿದನು. ಕೂಡಲೆ ಆ ಮನುಷ್ಯನು ಹಾರಿ ನಡೆದಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಅವನಿಗೆ, “ಎದ್ದೇಳು, ಕಾಲೂರಿ ನಿಂತುಕೊ!” ಎಂದು ಗಟ್ಟಿಯಾಗಿ ಹೇಳಿದನು. ಕೂಡಲೇ ಆ ಮನುಷ್ಯನು ಜಿಗಿದುನಿಂತು ನಡೆಯಲಾರಂಭಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 “ಎದ್ದೇಳು, ಕಾಲೂರಿ ನಿಲ್ಲು!” ಎಂದು ದೊಡ್ಡ ಧ್ವನಿಯಿಂದ ಹೇಳಿದನು. ಆ ಮನುಷ್ಯನು ಜಿಗಿದು ನಿಂತು, ನಡೆದಾಡಲು ಪ್ರಾರಂಭಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 14:10
8 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಖರೆ ಹೊತ್ತೆ ಸಾಂಗುಕ್ ಲಾಗ್ಲಾ, ಜೆ ಕೊನ್ ಮಾಜೆ ವರ್ತಿ ವಿಶ್ವಾಸ್ ಕರ್‍ತಾತ್ ತೆನಿ ಮಿಯಾ ಕರಲ್ಲಿ ಕಾಮಾ ಕರ್‍ತಾತ್, ತೆನಿ ತ್ಯೆಚೆನ್ಬಿ ಮೊಟಿ ಕಾಮಾ ಕರ್‍ತಾತ್, ಕಶ್ಯಾಕ್ ಮಟ್ಲ್ಯಾರ್ ಮಿಯಾ ಬಾಬಾಕ್ಡೆ ಜಾವ್ಕ್ ಲಾಗ್ಲಾ.


ತನ್ನಾ ಜೆಜು ಫಿಡೆ ಗೆಲೊ, ಅನಿ ಮರ್‍ನಾಚ್ಯಾ ಪೆಟಿಕ್ ಅಪಡ್ಲ್ಯಾನ್, ತನ್ನಾ ಪೆಟಿ ವಾವುನ್ ಘೆಟಲ್ಲಿ ಲೊಕಾ ಇಬೆ ರ್‍ಹಾಲಿ, ತನ್ನಾ ಜೆಜುನ್ “ದಾಂಡ್ಗ್ಯಾ ಮಾನ್ಸಾ, ಮಿಯಾ ತುಕಾ ಸಾಂಗ್ತಾ ವೈರ್ ಉಟ್!” ಮಟ್ಲ್ಯಾನ್.


ಖರೆ ಮಿಯಾ ದಿಲ್ಲೆ ಪಾನಿ ಜೆ ಕೊನ್ ಫಿತಾ, ತೆಕಾ ಕನ್ನಾಬಿ ಅನಿ ಪರ್ತುನ್ ಸೊಸ್‍ಲಾಗಿನಾ. ಮಿಯಾ ದಿಲ್ಲೆ ಪಾನಿ ದಿತಲೆ ಪಾನಿ ಭುತ್ತುರ್ ಎಕ್ ಝರೊ ಸರ್ಕೆ ತೆಂಕಾ ಜಿವ್ ದಿತಲೆ ಪಾನಿ ದಿವ್ನಗೆತುಚ್ ರ್‍ಹಾತಾ, ಅನಿ ತೆಂಕಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿತಾ” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು